Snake Viral Video: ಒಂದರ ಹಿಂದೆ ಒಂದರಂತೆ ಪ್ರಾಣಿಗಳ ಅಪಾಯಕಾರಿ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಲೇ ಇರುತ್ತವೆ. ಈ ಕೆಲವು ವೀಡಿಯೋಗಳು ತುಂಬಾ ಭಯಾನಕ ಭಾವವನ್ನುಂಟು ಮಾಡುತ್ತದೆ. ಇನ್ನೂ ಕೆಲವು ತಮಾಷೆ ಎನಿಸುತ್ತದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: 10 ಎಸೆತಕ್ಕೆ 60 ರನ್ ಚಚ್ಚಿದ ಇಶಾನ್‌ ಕಿಶನ್!‌ ಟೀಂ ಇಂಡಿಯಾಗೆ ಆಯ್ಕೆಯಾಗದಿದ್ದಕ್ಕೆ 'ಸೇಡು'...


ಇನ್ನು ನಾವಿಂದು ಹೇಳಹೊರಟಿರುವ ವಿಷಯ ಹಾವಿನದ್ದು, ನಡುರಸ್ತೆಯಲ್ಲಿ ಹಾವೊಂದು ಕಲ್ಲುಗಂಬದಂತೆ ಎದ್ದು ನಿಂತಿದೆ. ಈ ಆಘಾತಕಾರಿ ವಿಡಿಯೋ ಸದ್ಯ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ.


ಸಾಮಾನ್ಯವಾಗಿ ಹಾವುಗಳ ಅಪಾಯಕಾರಿ ವೀಡಿಯೊವನ್ನು ನೋಡಿರುತ್ತೇವೆ. ಇಲ್ಲವೇ ತಮಾಷೆಯ ವೀಡಿಯೊಗಳನ್ನಾದರೂ ಕಂಡಿರುತ್ತೇವೆ. ಆ ಈ ವಿಡಿಯೋದಲ್ಲಿ ಮಾತ್ರ ಹಾವೊಂದು ಸ್ಟೈಲ್‌ ಆಗಿ ನಿಂತಿರುವುದನ್ನು ಕಾಣಬಹುದು. ಇದನ್ನು ಕಂಡರೆ ಶಾಕ್‌ ಆಗದೆ ಇರಲಾರಿರಿ.  ವಿಡಿಯೋದಲ್ಲಿ ಇಲ್ಲಿದೆ.



 


ಇದನ್ನೂ ಓದಿ: ಡಾನ್ ಬ್ರಾಡ್ಮನ್ ವಿಶ್ವದಾಖಲೆ ಬ್ರೇಕ್‌ ಮಾಡೋಕೆ ವಿರಾಟ್ ಕೊಹ್ಲಿಗೆ ಬೇಕಿರೋದು ಇಷ್ಟೇ ರನ್!


ಈ ದೃಶ್ಯವನ್ನು ನೋಡಿದ ನಂತರ ನಿಮಗೂ ಶಾಕ್‌ ಆಗಿರಬಹುದು.  ಈ ಅಪರೂಪದ ದೃಶ್ಯವನ್ನು ನೋಡಿದ ಬಹುತೇಕರಿಗೆ ನಂಬಲು ಕಷ್ಟವಾಗುತ್ತಿದೆ. 'ಸೋಲಾರ್_ವಿಸ್ಪರ್' ಹೆಸರಿನ ಪುಟದಿಂದ ಇನ್‌ಸ್ಟಾಗ್ರಾಂನಲ್ಲಿ ವೀಡಿಯೊವನ್ನು ಹಂಚಿಕೊಳ್ಳಲಾಗಿದೆ. ಇದುವರೆಗೆ ಲಕ್ಷಾಂತರ ಜನರು ಅಚ್ಚರಿಯ ವಿಡಿಯೋವನ್ನು ವೀಕ್ಷಿಸಿದ್ದಾರೆ. ಸಾವಿರಾರು ಮಂದಿ ಲೈಕ್ ಮಾಡಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.