ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಂಕೆಂಬುವುದು ಪ್ರತಿಯೊಬ್ಬರ ಆಸೆಯಾಗಿರುತ್ತದೆ. ಹೇಗಾದರೂ ಹೆಸರ ಮಾಡಬೇಕು ಎನ್ನುವುದು ಹಂಬಲವಾಗಿದೆ. ಹಾಗೆಯೇ ಇಲ್ಲೊಂದು ವರ್ಗ ಉದ್ದ ಗಡ್ಡ & ಮೀಸೆ ಬಿಟ್ಟು ʼಚಾಂಪಿಯನ್‌ ಪಟ್ಟʼ ಪಡೆದುಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. 


COMMERCIAL BREAK
SCROLL TO CONTINUE READING

ಹೆಚ್ಚಿನವರು ಸಿನಿಮಾ ನಟರನ್ನು ನೋಡಿ ಅವರನ್ನು ಫಾಲೋ ಮಾಡುವುದನ್ನು ನೋಡಬಹುದು. ಮೊದಲೆಲ್ಲಾ ಹಿರಿಯರು, ಪೊಲೀಸ್, ​ಮಿಲಿಟರಿಯವರು  ಮೀಸೆ ಬಿಟ್ಟು ಭಯ ಪಡಿಸುತ್ತಿದ್ದರು. ಆದರೆ ಇಂದು ಅದೊಂದು ಸ್ಟೈಲ್‌ ಆಗಿದೆ. 


ಇದನ್ನೂ ಓದಿ: Video Viral: ಮೆಟ್ರೋದಲ್ಲಿ ಇದೊಂದು ಬಾಕಿ ಇತ್ತು... ಈ ಯುವತಿ ಮಾಡಿದ್ದೇನು ನೀವೇ ನೋಡಿ!


ವಿಡಿಯೋ ವೈರಲ್‌ ಆಗುತ್ತಿದ್ದಂತೆ ನೆಟ್ಟಿಗರು ನಾನಾ ಅಭಿಪ್ರಾಯ ಪಟ್ಟಿದ್ದಾರೆ. ಚಾಂಪಿಯನ್ ಪಡೆದವರಿಗೆ ಅಭಿಪ್ರಾಯ ಹಂಚಿಕೊಂಡ ಮಹಿಳೆಯರು, ನಮಗೂ ಸಲಹೆ ನೀಡಿ ಆ ರೀತಿಯ ಗಡ್ಡ ಬೆಳೆಸಲು ಎಷ್ಟು ಸಮಯ ತೆಗೆದುಕೊಂಡಿದ್ದಿರಾ ನಿಮ್ಮ ಸಲಹೆಯಿಂದ ನಮ್ಮ ತಲೆಕೂದಲಿನ ಆರೋಗ್ಯವನ್ನು ವೃದ್ದಿಸಲು ಸಹಕಾರಿಯಾಗಬಹುದು ಎಂದು ವ್ಯಂಗ್ಯ ಮಾಡಿದಂತೆ ಪ್ರತಿಕ್ರಿಯಿಸಿದ್ದಾರೆ.



ಇದನ್ನೂ ಓದಿ: ವರದಕ್ಷಿಣೆ ಡಿಮ್ಯಾಂಡ್‌ ಇಟ್ಟ ವರನಿಗೆ ತಕ್ಕ ಪಾಠ ಕಲಿಸಿದ ವಧು ಕುಟುಂಬದವರು; Viral Video


ಇನ್ನು ಅನೇಕ ನೆಟ್ಟಿಗರು ಹಾಸ್ಯ ಮಾಡಿದ್ದಾರೆ. ಇನ್ನು ಚಾಂಪಿಯನ್ ಗಳ ಗಡ್ಡ ಮೀಸೆಯ ಸಾಧಾರಣವಾಗಿರದೇ ಅದಕ್ಕೊಂದು ಆಕಾರ ಬಣ್ಣಗಳ ನೀಡಲಾಗಿದೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.