Snake Video : ಇತ್ತೀಚೆಗಷ್ಟೇ ತಾನು ರಕ್ಷಿಸಿದ ನಾಗರಹಾವಿಗೆ ಮುತ್ತು ಕೊಡಲು ಹೋದ ಕರ್ನಾಟಕದ ವ್ಯಕ್ತಿಯೊಬ್ಬನಿಗೆ ವಿಷಸರ್ಪ ಕಚ್ಚಿ ಘಟನೆ ಜರುಗಿದೆ. ಇದ್ದಕ್ಕಿದ್ದಂತೆ ಹಾವು ತನ್ನ ತಲೆಯನ್ನು ಹಿಂದಕ್ಕೆ ತಿರುಗಿಸಿ ತುಟಿಯ ಮೇಲೆ ಕಚ್ಚಿದೆ. ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಶಿವಮೊಗ್ಗ ಜಿಲ್ಲೆಯ ಭದ್ರಾವತಿಯ ಬೊಮ್ಮನಕಟ್ಟೆಯಲ್ಲಿ ಈ ಘಟನೆ ನಡೆದಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ : Viral Video : ಮದುವೆ ಮಂಟಪದಲ್ಲಿಯೇ ವಧು - ವರರ ಫೈಟ್.! ದಂಗಾದ ನೆಂಟರಿಷ್ಟರು


ಉರಗ ರಕ್ಷಕನಾದ ವ್ಯಕ್ತಿ ಅವನ ಕೈಯಲ್ಲಿರುವ ಹಾವನ್ನು ಚುಂಬಿಸಲು ಪ್ರಯತ್ನಿಸುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಹಾವು ನುಣುಚಿಕೊಳ್ಳುತ್ತಿದ್ದಂತೆ ಅದನ್ನು ಹಿಡಿಯಲು ಇತರರು ಪ್ರಯತ್ನಿಸುತ್ತಿರುವುದನ್ನು ಕಾಣಬಹುದು. ಆದರೆ ಯಾರೂ ಊಹಿಸಲೂ ಸಾಧ್ಯವಿಲ್ಲದಷ್ಟು ವೇಗದಲ್ಲಿ ನಾಗರ ಹಾವು ತನ್ನ ಹೆಡೆಯನ್ನು ಹಿಂದಕ್ಕೆ ತಿರುಗಿಸಿ, ಆತನ ತುಟಿಗೆ ಕಚ್ಚಿದೆ. 


 


Viral Video : ಕ್ಲಾಸ್‌ರೂಂನಲ್ಲಿ ಎಲ್ಲರೆದುರೇ ಹುಡುಗ ಈ ಹುಡುಗಿಗೆ ಮಾಡಿದ್ದೇನು?


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.