Viral Video : ಅಣ್ಣ - ತಂಗಿ ಬಾಂಧವ್ಯದ ಈ ವಿಡಿಯೋ ಕಲ್ಲಿನಂಥ ಹೃದಯವನ್ನೂ ಕರಗಿಸುತ್ತೆ
Brother Sister Video: ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ವಿಡಿಯೋವನ್ನು ನಾವು ನಿಮಗೆ ತೋರಿಸುತ್ತೇವೆ. ಅದನ್ನು ನೋಡಿ ನೀವು ತುಂಬಾ ಭಾವುಕರಾಗುತ್ತೀರಿ. ತನ್ನ ಸಹೋದರಿಯ ಸುರಕ್ಷತೆಗಾಗಿ, ಸಹೋದರನೊಬ್ಬ ಮಾಡುವ ಕೆಲಸ ನೋಡಿದ್ರೆ ನಿಮ್ಮ ಕಣ್ಣಂಚು ಒದ್ದೆಯಾಗುತ್ತವೆ.
Brother Sister Video: ಚಿಕ್ಕಂದಿನಿಂದಲೂ ಒಡಹುಟ್ಟಿದವರ ನಡುವೆ ಒಂದಲ್ಲ ಒಂದು ಕಾರಣಕ್ಕೆ ಜಗಳವಾಗುತ್ತದೆ. ಆದಾಗ್ಯೂ, ಇದಕ್ಕೆ ಪ್ರೀತಿಯ ಹೆಸರನ್ನು ನೀಡಲಾಗಿದೆ. ಸಹೋದರ ಸಹೋದರಿಯರ ನಡುವೆ ಪ್ರೀತಿಯ ಸಂಬಂಧವಿದೆ, ಆದರೆ ಅನೇಕ ಜಗಳಗಳೂ ಇವೆ. ಕೆಲವು ಮನೆಯಲ್ಲಿ ಅಕ್ಕ-ತಂಗಿ, ಅಣ್ಣ-ತಮ್ಮಂದಿರ ನಡುವೆ ಅಷ್ಟೊಂದು ಬಾಂಧವ್ಯ ಇರುವುದಿಲ್ಲ. ಅವರು ಪರಸ್ಪರ ಮಾತನಾಡುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ವಿಡಿಯೋವನ್ನು ನಾವು ನಿಮಗೆ ತೋರಿಸುತ್ತೇವೆ. ಅದನ್ನು ನೋಡಿ ನೀವು ತುಂಬಾ ಭಾವುಕರಾಗುತ್ತೀರಿ. ತನ್ನ ಸಹೋದರಿಯ ಸುರಕ್ಷತೆಗಾಗಿ, ಸಹೋದರನೊಬ್ಬ ಮಾಡುವ ಕೆಲಸ ನೋಡಿದ್ರೆ ನಿಮ್ಮ ಕಣ್ಣಂಚು ಒದ್ದೆಯಾಗುತ್ತವೆ.
ಇದನ್ನೂ ಓದಿ : Snake Video : ಕ್ಯಾಮರಾ ಕಣ್ಣಲ್ಲಿ ಸೆರೆಯಾದ ಹಾವುಗಳ ಮಿಲನ ಮಹೋತ್ಸವ!
ಬಾಲಕನೊಬ್ಬ ಸೈಕಲ್‌ನಿಂದ ಬೀಳುತ್ತಿದ್ದ ತನ್ನ ತಂಗಿಯನ್ನು ರಕ್ಷಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಣ್ಣ-ತಂಗಿಯರ ಬಾಂಧವ್ಯಕ್ಕೆ ಉತ್ತಮ ಉದಾಹರಣೆ. ವೈರಲ್ ಆಗುತ್ತಿರುವ ವಿಡಿಯೋದಲ್ಲಿ, ಹುಡುಗನೊಬ್ಬ ತನ್ನ ತಂಗಿಯೊಂದಿಗೆ ಸೈಕಲ್ ಸವಾರಿ ಮಾಡುತ್ತಿರುವುದನ್ನು ಕಾಣಬಹುದು. ಸೈಕಲ್ ಸವಾರಿ ಮಾಡುವ ಮೊದಲು, ಅವನು ಕ್ಯಾರಿಯರ್ ಮೇಲೆ ಕುಳಿತ ಸಹೋದರಿಯ ಚಿಕ್ಕ ಪಾದಗಳನ್ನು ಬಟ್ಟೆಯಿಂದ ಸೈಕಲ್‌ಗೆ ಕಟ್ಟುತ್ತಾನೆ. ಅವಳನ್ನು ಸುರಕ್ಷಿತವಾಗಿರಿಸಲು ಮತ್ತು ಅವಳು ಸೈಕಲ್‌ನಿಂದ ಬೀಳದಂತೆ ತಡೆಯಲು ಅವನು ಈ ರೀತಿ ಮಾಡುತ್ತಾನೆ. ಅದರ ನಂತರ, ಹುಡುಗ ತನ್ನ ತಂಗಿಯೊಂದಿಗೆ ಪ್ರಯಾಣವನ್ನು ಪ್ರಾರಂಭಿಸಿದನು. ವಿಡಿಯೋವನ್ನು ಹಂಚಿಕೊಂಡು, 'ಸಹೋದರನ ಪ್ರೀತಿ' ಎಂಬ ಶೀರ್ಷಿಕೆಯಲ್ಲಿ ನೀಡಿದ್ದಾರೆ.
Funny Video : ವಧುವನ್ನು ಎತ್ತಿಕೊಳ್ಳಲು ಹೋಗಿ ಯಡವಟ್ಟು ಮಾಡಿಕೊಂಡ ವರ
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.