Rajasthani Girl Video Viral - ರಾಜಸ್ಥಾನದ ಯುವತಿಯೊಬ್ಬಳು ವ್ಲಾಗರ್ ಒಬ್ಬನ ಜೊತೆ ಮಾತನಾಡಿರುವ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. 


COMMERCIAL BREAK
SCROLL TO CONTINUE READING

ವ್ಲಾಗರ್ ಜೊತೆ ಸುಮ್ಮನೆ ಮಾತನಾಡಿಕೊಂಡು ನಗುತ್ತಾ ಮಾತನಾಡಿರುವ ವಿಡಿಯೋದಿಂದಾಗಿ ಸದ್ಯ ಈ ಯುವತಿಯೇ ಟ್ರೆಂಡಿಂಗ್. ಸಾಂಪ್ರದಾಯಿಕ ಉಡುಗೆಯಿಲ್ಲದೇ ಹಾಗೆಯೇ ಮೇಕ್ಅಪ್ ಧರಿಸಿ, ವ್ಲಾಗರ್‌ನೊಂದಿಗೆ ಮಾತನಾಡುತ್ತಾಳೆ. ಆಕೆಯ ಹೆಸರು ಜ್ಯೋತಿ. ಮಾತನಾಡುವಾಗ ಆಕೆಗೆ ನಗುವುದನ್ನು ತಡೆಯಲಾಗದೆ ತನ್ನ ಮುಖವನ್ನು ತನ್ನ ಘೂಂಘಾಟ್‌ನಿಂದ ಮುಚ್ಚಿಕೊಲ್ಲುತ್ತಾಳೆ.  ಬಿಂದಿ, ಕಿವಿಯೋಲೆಗಳು ಮತ್ತು ಬಳೆಗಳನ್ನು ಧರಿಸಿರುವ ಈ ಯುವತಿಯ ಮುಗ್ಧತೆ ಹಾಗೂ ಸೌಂದರ್ಯಕ್ಕೆ ಜನ ಮೆಚ್ಚಿದ್ದಾರೆ. ಇದನ್ನು ಓದಿ:ಕೋವಿಡ್ ಬಳಿಕ ಮತ್ತೊಂದು ವೈರಸ್,  ಚೀನಾದಲ್ಲಿ ವಿನಾಶ ಸೃಷ್ಟಿಸುತ್ತಿದೆ ಈ ಸೋಂಕು!


 


ಜೋ ಬೈಡನ್ ಕುಟುಂಬಕ್ಕೆ ಮೋದಿ ನೀಡಿದ ದುಬಾರಿ ಗಿಫ್ಟ್ ಯಾವುದು ಗೊತ್ತಾ?


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.