lapse of earth: ವಾಸ್ತವವವಾಗಿ  ಟೈಮ್ ಟ್ಯಾಪ್ಸ್ ವಿಡಿಯೋವೊಂದು ಸೋಷಿಯಲ್‌ ಮಿಡಿಯಾದಲ್ಲಿ ವೈರಲ್‌ ಆಗಿದೆ.. ಅದರಲ್ಲಿ ಭೂಮಿ ತಿರುಗುತ್ತಿರುವ ದೃಶ್ಯ ಸೆರೆಯಾಗಿದೆ.. ಆಗಸ್ಟ್ 2022 ರಲ್ಲಿ ದಕ್ಷಿಣ ಫ್ರಾನ್ಸ್‌ನ ಕಾಸ್ಮೋಡ್ರೋಮ್ ಅಬ್ಸರ್ವೇಟರಿಯಲ್ಲಿ ತೆಗೆದ ಈ ವೀಡಿಯೊ ಈಗ ವೈರಲ್ ಆಗುತ್ತಿದೆ. ಈ ವೀಡಿಯೊ ವಿಜ್ಞಾನದಲ್ಲಿ ವಿಶೇಷವಾಗಿ ಬಾಹ್ಯಾಕಾಶದಲ್ಲಿ ಆಸಕ್ತಿ ಹೊಂದಿರುವವರಿಗೆ ಆಕರ್ಷಿಸುತ್ತದೆ.. 


COMMERCIAL BREAK
SCROLL TO CONTINUE READING

ಟೈಮ್ ಲ್ಯಾಪ್ಸ್ ಎನ್ನುವುದು ವೀಡಿಯೊ ಸೆರೆಹಿಡಿಯುವ ತಂತ್ರವಾಗಿದೆ. ಇದರಲ್ಲಿ, ಸ್ಲೋಮೋಷನ್ ಪೋಟೋಗಳನ್ನ ತೆಗೆಯಲಾಗುತ್ತದೆ.. ಮತ್ತು ಪ್ಲೇ ಬ್ಯಾಕ್ ಮಾಡಲಾಗುತ್ತದೆ. ಸಸ್ಯಗಳು ಬೆಳೆಯುವುದು ಅಥವಾ ಹವಾಮಾನ ಬದಲಾವಣೆಯಂತಹ ಪ್ರಕ್ರಿಯೆಗಳನ್ನು ತೋರಿಸಲು ಈ ತಂತ್ರವನ್ನು ಬಳಸಲಾಗುತ್ತದೆ.


"#ಪಾರು ಪಾರ್ವತಿ" ಯಾಗಿ ದೀಪಿಕಾ ದಾಸ್ ಎಂಟ್ರಿ.. ಸಿನಿಮಾಗೆ ಬಿಗ್ ಬಾಸ್ ಬೆಡಗಿ ಹಿರೋಯಿನ್


ಭೂಮಿಯ ಬೆಳಕಿನಿಂದಾಗಿ ವೀಡಿಯೊದಲ್ಲಿ ಕ್ಷೀರಪಥವು ಗೋಚರಿಸುವುದಿಲ್ಲ. ನಕ್ಷತ್ರಗಳು ಸ್ಥಿರವಾಗಿರುವಾಗ, ಭೂಮಿಯು ಮರಗಳು, ಸಸ್ಯಗಳು ಮತ್ತು ಹೊಲಗಳೊಂದಿಗೆ ಚಲಿಸುತ್ತಿರುವಂತೆ ಕಾಣುತ್ತದೆ. ಈ ವೀಡಿಯೊವನ್ನು ಜುಲೈ 8, 2024 ರಂದು 'ವಂಡರ್ ಆಫ್ ಸೈನ್ಸ್' ಖಾತೆಯಿಂದ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ X ನಲ್ಲಿ ಹಂಚಿಕೊಳ್ಳಲಾಗಿದೆ. ಇದುವರೆಗೆ X ಪ್ಲಾಟ್‌ಫಾರ್ಮ್‌ನಲ್ಲಿ 130.3K ವೀವ್ಸ್ ಪಡೆದುಕೊಂಡಿದೆ. ಅನೇಕ ಬಳಕೆದಾರರು ಕಾಮೆಂಟ್‌ಗಳಲ್ಲಿ ವೀಡಿಯೊ ಕುರಿತು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಒಬ್ಬ ಬಳಕೆದಾರ, 'ಎಷ್ಟು ಸುಂದರವಾಗಿದೆ' ೆಂದರೇ. ಮತ್ತೊಬ್ಬ ನೆಟಿಜನ್ 'ಭೂಮಿ ಸಮತಟ್ಟಾಗಿದೆ ಎಂದು ಹೇಳುವವರೆಲ್ಲಾ ಎಲ್ಲಿ ಹೋಗಿದ್ದಾರೆ' ಎಂದು ಪ್ರಶ್ನಿಸಿದ್ದಾರೆ.  


ಇದು ರಾತ್ರಿಯ ಆಕಾಶದ ಟೈಮ್ ಲ್ಯಾಪ್ಸ್ ವಿಡಿಯೋ. ಛಾಯಾಗ್ರಾಹಕ ಎರಿಕ್ ಬ್ರಮ್ಮೆಲ್ ತೆಗೆದಿರುವ ಈ ವಿಡಿಯೋ ಇಂಟರ್ನೆಟ್ ಬಳಕೆದಾರರ ಗಮನ ಸೆಳೆದಿದೆ. ವೀಡಿಯೊ ಭೂಮಿಯ ತಿರುಗುವಿಕೆಯನ್ನು ಸುಂದರವಾಗಿ ಸೆರೆಹಿಡಿದಿದೆ.. 


ಇದನ್ನೂ ಓದಿ-ಫಸ್ಟ್‌ ಟೈಮ್‌ ಬಿಕಿನಿ ತೊಟ್ಟ ಶ್ರದ್ಧಾ ಶ್ರೀನಾಥ್..! ವ್ಹಾವ್‌... ಎಂದ ಫ್ಯಾನ್ಸ್‌... ಫೊಟೋಸ್‌ ಇಲ್ಲಿವೆ..


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.