ಟೊಮ್ಯಾಟೋ ಗೂ ಬಂತು ‘ಟಮ್ ಟಮ್ ಟ್ರೆಂಡಿಗ್ ಸಾಂಗ್; ಇಲ್ಲಿದೆ ವಿಡಿಯೋ ..!
Tomato Viral Video: ದೇಶದಾದ್ಯಂತ ಇದೀಗ ಟೊಮ್ಯೊಟೋ ಬೆಲೆ ಗಗನಕ್ಕೇರಿದೆ. ಇದೀಗ ‘ಟಮ್ ಟಮ್ ಟ್ರೆಂಡಿಗ್ ಸಾಂಗ್‌ಗೂ ಟೊಮ್ಯಾಟೋ ಗೆ ಅನ್ವಯಿಸಿ ರೀಲ್ಸ್ ಮಾಡಲಾಗಿದೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡುತ್ತಿದೆ.
Viral Video: ದೇಶದಾದ್ಯಂತ ಇದೀಗ ಟೊಮ್ಯೊಟೋ ಬೆಲೆ ಗಗನಕ್ಕೇರಿದೆ. ದೊಡ್ಡ ನಗರಗಳಲ್ಲಿ 1ಕೆಜಿ ಗೆ 100-200 ರೂ ಆಗಿದೆ. ದುಬಾರಿ ಬೆಲೆ ಆಗಿದ್ದರಿಂದ ಹಲವೆಡೆ ಪ್ರತಿಭಟನೆ ನಡೆಸಲಾಗುತ್ತಿದೆ. ಟೊಮ್ಯಾಟೋ ಖರಿದೀಸುವವರ ಗ್ರಾಹಕರು ಕಡಿಮೆ ಆಗಿದ್ದಾರೆ.
ಇದನ್ನೂ ಓದಿ: ದಲಿತ ಯುವಕರಿನಿಗೆ ಮಲ ತಿನ್ನಿಸಿ, ಚಪ್ಪಲಿ ಹಾರ ಹಾಕಿದ ಪಾಪಿಗಳು..!
ತರಕಾರಿ ಬೆಲೆ ದುಬಾರಿಯಾದ ಹಿನ್ನಲೆ ಸಾಮಾಜಿಕ ಜಾಲತಾಣದಲ್ಲಿ ಅನೇಕ ವಿಡಿಯೋ ವೈರಲ್ ಆಗಿರುವುದನ್ನು ನೋಡಬಹುದು. ಆದರೆ ಇದೀಗ ‘ಟಮ್ ಟಮ್ ಟ್ರೆಂಡಿಗ್ ಸಾಂಗ್‌ಗೂ ಟೊಮ್ಯಾಟೋ ಗೆ ಅನ್ವಯಿಸಿ ರೀಲ್ಸ್ ಮಾಡಲಾಗಿದೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡುತ್ತಿದೆ.
ಇದನ್ನೂ ಓದಿ: ʼಯೇ ಸಾವು ಆಗಿಲ್ಲ ಮಾರ್ರೆ ಪ್ರದೀಪ್; ಬಜೆಟ್ ಮಂಡನೆ ವೇಳೆ ಸ್ವೀಕರ್, ಶಾಸಕನಿಗೆ ಪಾಠ.. ವಿಡಿಯೋ ವೈರಲ್ .. !
ಪೈಕಿ ತಮಿಳಿನ ‘ಎನಿಮಿ’ ಸಿನೆಮಾದ ಟಮ್ ಟಮ್ ಹಾಡಿನ ಟ್ರ್ಯಾಕ್ಗೆ ನಟ ಮತ್ತು ಗಾಯಕ ಕುಶಾಲ್ ಪವಾರ್ ಎನ್ನುವ ಇನ್ಸ್ಟಾಗ್ರಾಮಿಗಳು ಟೊಮ್ಯಾಟೋ ಹಾಡನ್ನು ಬರೆದು, ಮಾರುಕಟ್ಟೆಯಲ್ಲಿ ಟೊಮ್ಯಾಟೋ ಹಿಡಿದು ಸ್ಟೆಪ್ ಹಾಕಿರುವುದು ಸೋಶಿಯಲ್ ಮೀಡಿಯಾದಲ್ಲಿ ಹವಾ ಕ್ರಿಯೆಟ್ ಮಾಡಿದೆ.
ಈ ವಿಡಿಯೋ ಹರಿಬಿಟ್ಟ ಕೆಲವೇ ಕ್ಷಣಗಳಲ್ಲಿ 7,30,000 ಅಧಿಕ ಲೈಕ್ಸ್ ಪಡೆದುಕೊಂಡಿದೆ. ಇನ್ನು ವಿಡಿಯೋ ಗಮನಿಸಿದ ನೆಟ್ಟಿಗರು ಇದೊಂದು ಬಾಕಿ ಇತ್ತು ಎಂದಿದ್ದಾರೆ. ಈ ವಿಡಿಯೋ ಮೂಲಕವಾದರೂ ಟೊಮ್ಯಾಟೋ ಬೆಲೆ ಇಳಿಸಲಿ ಎಂದಿದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.