Butterflies mud Puddling Viral Video: ನಿಸರ್ಗದ ಸೊಬಗನ್ನು ಅರಿತವರುಂಟೇ? ಕೆಲವೊಮ್ಮೆ ಇಂತಹ ವಿಡಿಯೋಗಳು ವೈರಲ್‌ ಆದಾಗ ಅಬ್ಬಬ್ಬಾ ಎಂದೆನಿಸೋದು ನಿಜ. ಅಂತಹ ವಿಡಿಯೋಗಳಲ್ಲಿ ನಿಜವಾಗಿಯೂ ಮನಸೆಳೆಯುತ್ತದೆ. ಅದ್ಭುತವಾದ ಭೂದೃಶ್ಯಗಳು, ಭವ್ಯವಾದ ವನ್ಯಜೀವಿಗಳಿಂದ ಸಂಕೀರ್ಣವಾದ ಸಸ್ಯ ಜೀವನ ಮತ್ತು ಬದಲಾಗುತ್ತಿರುವ ಋತುಗಳವರೆಗೆ, ನೈಸರ್ಗಿಕ ಪ್ರಪಂಚವು ದೃಶ್ಯ ಅದ್ಭುತಗಳಿಗೆ ಸಾಕ್ಷಿಯಾಗುತ್ತವೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಜಯ್‌ ಶಾ ಐಸಿಸಿ ಅಧ್ಯಕ್ಷರಾದ ಬೆನ್ನಲ್ಲೇ ಈ ನಗರದಲ್ಲಿ ಬ್ಯಾನ್‌ ಆಯ್ತು ಕ್ರಿಕೆಟ್‌!


ಅಂದಹಾಗೆ ನಾವಿಂದು ಮಣ್ಣಿನಿಂದ ಚಿಟ್ಟೆಗಳು ಉಪ್ಪು ಸಂಗ್ರಹಿಸುತ್ತಿರುವ ದೃಶ್ಯದ ಬಗ್ಗೆ ಮಾತನಾಡಲಿದ್ದೇವೆ. ಶೇರ್ ಮಾಡಲಾದ ಈ ವೀಡಿಯೊದಲ್ಲಿ ಕಪ್ಪು ಚಿಟ್ಟೆಗಳ ಗುಂಪು ಮಣ್ಣಿನಿಂದ ಲವಣಗಳನ್ನು ಸಂಗ್ರಹಿಸುತ್ತಿರುವುದು ಕಂಡುಬರುತ್ತಿದೆ.


ವಿಡಿಯೋ ಇಲ್ಲಿದೆ:


ಒಬ್ರಲ್ಲ, ಇಬ್ರಲ್ಲ... ಈ ನಾಲ್ವರು ಸುರಸುಂದರಿಯರ ಜೊತೆ ಶುಭ್ಮನ್‌ ಗಿಲ್‌ ಡೇಟಿಂಗ್!!


ಇದನ್ನು ʼಮಡ್ ಪಡ್ಲಿಂಗ್ʼ ಎಂದು ಕರೆಯುತ್ತಾರೆ. ಚಿಟ್ಟೆಗಳು ಒಂದೆಡೆ ಸೇರಿಕೊಂಡು ಮಣ್ಣಿನಲ್ಲಿರುವ ಲವಣಗಳನ್ನು ಸಂಗ್ರಹಿಸವ ಪ್ರಕ್ರಿಯೆ. ಈ ವಿಡಿಯೋವನ್ನು ಐಎಫ್‌ʼಎಸ್ ಅಧಿಕಾರಿ ಪರ್ವೀನ್ ಕಸ್ವಾನ್ ಅವರು ಶೇರ್‌ ಮಾಡಿಕೊಂಡಿದ್ದಾರೆ. ಇದಕ್ಕೆ ಶೀರ್ಷಿಕೆ ನೀಡಿದ ಅಧಿಕಾರಿ, “ಹೆಚ್ಚಾಗಿ ಮಡ್ ಪಡ್ಲಿಂಗ್ ಗಂಡು ಚಿಟ್ಟೆಗಳು ಮಾಡುತ್ತವೆ. ಹೆಣ್ಣು ಚಿಟ್ಟೆಗಳನ್ನು ಆಕರ್ಷಿಸಲು ಮಣ್ಣಿನಲ್ಲಿರುವ ಲವಣಗಳು ಮತ್ತು ಫೆರೋಮೋನ್ಗಳನ್ನು ಸಂಗ್ರಹಿಸುತ್ತವೆ. ನೀರು, ಸಗಣಿ, ಮಣ್ಣು ಇತ್ಯಾದಿಗಳಿಂದ ಅವುಗಳನ್ನು ಸಂಗ್ರಹಿಸುತ್ತವೆ” ಎಂದು ಮಾಹಿತಿ ನೀಡಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ