Viral Video: 50 ವರ್ಷದ ಸ್ವಂತ ತಂದೆಯನ್ನೇ ಮದುವೆಯಾದ 24 ವರ್ಷದ ಮಗಳು! ಕಾರಣ ಕೇಳಿದ್ರೆ ಬೆಚ್ಚಿಬೀಳ್ತಿರಾ!!
Daughter marrying her father: ಈ ವೈರಲ್ ವೀಡಿಯೊದಲ್ಲಿ, 24 ವರ್ಷದ ಹುಡುಗಿ ತನ್ನ ಸ್ವಂತ 50 ವರ್ಷದ ತಂದೆಯನ್ನು ಮದುವೆಯಾಗಿದ್ದಾಳೆ. ಅವರ ಮದುವೆಗೆ ಮಾಧ್ಯಮಗಳಿಗೆ ಸಂಬಂಧಿಸಿದ ಕೆಲವರನ್ನು ಕೂಡ ಆಹ್ವಾನಿಸಿದ್ದಾಳೆ..
Viral Video: ಜಗತ್ತಿನ ಅತ್ಯಂತ ಪವಿತ್ರ ಸಂಬಂಧಗಳು ಯಾವುವು? ಎಂದು ಕೇಳಿದಾಗ ಎಲ್ಲರೂ ತಾಯಿ-ಮಗ, ತಂದೆ-ಮಗಳು, ಅಣ್ಣ-ತಮ್ಮ, ಅಕ್ಕ-ತಂಗಿಯರ ಬಾಂಧವ್ಯ ಎಂದೇ ಹೇಳುತ್ತಾರೆ... ಆದರೆ ಈ ಸಂಬಂಧಗಳ ಬಗ್ಗೆ ಕೆಲವು ಮುಜುಗರದ ವಿಷಯಗಳು ಹೊರಬಂದಾಗ, ಯಾರ ರಕ್ತ ಕುದಿಯುದಿಲ್ಲ ಹೇಳಿ... ಇಂತಹ ಸುದ್ದಿ ಕೇಳಲೂ ನಾಚಿಕೆಯಾಗುತ್ತದೆ ಆದರೆ ಈ ಕಲಿಯುಗದಲ್ಲಿ ಕೇಳಲೇ ಬೇಕು. ಸ್ವಂತ ತಂಗಿಯನ್ನು ಪ್ರೀತಿಸಿದ ಅಣ್ಣ, ಸೊಸೆಯ ಮೇಲೆ ಹೊಟ್ಟೆಕಿಚ್ಚು ಪಡುವ ಮಾವನ ಬಗ್ಗೆ ಇಲ್ಲಿಯವರೆಗೂ ಕೇಳಿದ್ದೇವೆ. ಆದರೆ ಒಬ್ಬರನ್ನೊಬ್ಬರು ಇಷ್ಟಪಟ್ಟು ಮದುವೆಯಾದರೆ ಯಾರ ಅಭ್ಯಂತರವೂ ಇಲ್ಲ. ಆದರೆ ರಕ್ತ ಸಂಬಂಧಗಳನ್ನು ಮದುವೆ ಬಂಧಗಳಾಗಿ ಪರಿವರ್ತಿಸಿದ ಜೋಡಿಯ ವೀಡಿಯೊವನ್ನು ನಾವು ನಿಮಗೆ ತೋರಿಸುತ್ತಿದ್ದೇವೆ. ಅವರು ಮಾಡಿದ ಕೆಲಸ ಸಮಾಜ ತಲೆತಗ್ಗಿಸುವಂತಿದೆ.. ಆದರೆ ಎಷ್ಟು ಧೈರ್ಯವಾಗಿ ನಾಚಿಕೆಯಿಲ್ಲದೇ ತಪ್ಪನ್ನು ಬೆಂಬಲಿಸುತ್ತಿದ್ದಾರೆ ಎಂಬುದನ್ನು ಅವರ ಮಾತಿನಲ್ಲೇ ಕೇಳಿ. ಈ ವಿಡಿಯೋದಲ್ಲಿ ಹುಡುಗಿಯೊಬ್ಬಳು ಜನರ ಪ್ರಶ್ನೆಗಳಿಗೆ ಉತ್ತರಿಸಿದಾಗ ಎಲ್ಲರೂ ಕೋಪಗೊಳ್ಳುತ್ತಾರೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ಅಸಲಿ ವಿಷಯ ಏನೆಂದರೆ 24 ವರ್ಷದ ಯುವತಿಯೊಬ್ಬಳು ತನ್ನ 50 ವರ್ಷದ ತಂದೆಯನ್ನು ಮದುವೆಯಾಗಿದ್ದಾಳೆ.
ವೈರಲ್ ಆದ ಈ ವಿಡಿಯೋದಲ್ಲಿ ನೀವಿಬ್ಬರು ಯಾರು? ಎಂದು ಕೇಳಿದಾಗ ಯುವತಿಯ ಉತ್ತರವೇನೆಂದರೆ, ನನ್ನ ತಂದೆಯೊಂದಿಗೆ ಮದುವೆಯಾಗಿ ಸುಖವಾಗಿದ್ದೇನೆ ಎಂದು ಧೈರ್ಯವಾಗಿ ಜಗತ್ತಿಗೆ ತಿಳಿಸಿದ್ದಾಳೆ. ನಮ್ಮ ಸಂಬಂಧವನ್ನು ಯಾರೂ ಬೆಂಬಲಿಸಲಿಲ್ಲ. ಆದರೆ ನಾವು ಮದುವೆಯಾದೆವು, ಈಗ ಯಾರಾದರೂ ಬೆಂಬಲಿಸದಿದ್ದರೂ ಪರವಾಗಿಲ್ಲ ಎಂದಿದ್ದಾಳೆ... ಇದೇ ವಿಚಾರವಾಗಿ ತಂದೆಯನ್ನು ಕೇಳಿದರೆ ಹೌದು, ನಾವು ಒಟ್ಟಿಗೆ ಇದ್ದೇವೆ ಎಂದು ಹೇಳಿದರು, ಅಷ್ಟೇ ಅಲ್ಲ, ಈಗ ನಿಮ್ಮ ಸಮಸ್ಯೆ ಏನು? ನಿಮ್ಮ ತಂದೆಯನ್ನು ಮದುವೆಯಾಗಲು ನಿಮಗೆ ನಾಚಿಕೆಯಾಗುವುದಿಲ್ಲವೇ ಎಂದರೆ ಹುಡುಗಿ ಹಾಗೂ ತಂದೆ ಪ್ರತಿಕ್ರಿಯಿಸಿ.. ಹೇ ಗೆಳೆಯಾ, ನೀನು ಯಾವ ಯುಗದಲ್ಲಿ ಜೀವಿಸುತ್ತಿದ್ದೀ? ನಾಚಿಕೆ ಏಕೆ? ಹುಡುಗಿಗೆ 24 ವರ್ಷ ಮತ್ತು ನನಗೆ 50 ವರ್ಷ ಎಂದು ಆಕೆಯ ತಂದೆ ಹೇಳಿದ್ದಾರೆ.. ಅಲ್ಲದೇ ನಮ್ಮ ಬಗ್ಗೆ ಜಗತ್ತಿಗೆ ಹೇಳಬೇಕೆನ್ನುವ ಕಾರಣಕ್ಕೆ ವೀಡಿಯೋ ಮಾಡಿಸಿದ್ದೇವೆ ಎಂದಿದ್ದಾರೆ..
ಪೋರ್ನೋಗ್ರಫಿ ಪ್ರಕರಣ: ಶಿಲ್ಪಾ ಶೆಟ್ಟಿ ಮನೆ ಮೇಲೆ ಇಡಿ ದಾಳಿ..!
ಇತ್ತೀಚೆಗೆ ಜೈ ಸಿಂಗ್ ಯಾದವ್ X ನಲ್ಲಿ ಈ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಆದರೆ ಇದು 2020 ರ ಮೊದಲು ಮಾಡಿದ ಟಿಕ್‌ಟಾಕ್ ವೀಡಿಯೊದ ಕ್ಲಿಪ್ ಆಗಿದೆ. ಈಗ ವೈರಲ್ ಆಗುತ್ತಿದೆ. ಈ ವೀಡಿಯೊವನ್ನು ಮನರಂಜನೆಗಾಗಿ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.. ಹೀಗಾಗಿ ZEE Kannada News ಈ ವೀಡಿಯೊ ನಿಜವೋ ಅಥವಾ ನಕಲಿಯೋ ಎಂದು ಖಚಿತಪಡಿಸಲು ಸಾಧ್ಯವಿಲ್ಲ. ಆದರೆ ಈ ರೀತಿ ತಂದೆ-ಮಗಳ ಬಾಂಧವ್ಯವನ್ನು ಕೆಡಿಸುವುದು ಸಂಪೂರ್ಣ ತಪ್ಪು.
ನಿಜವಾಗಲೂ ಇದು ಲೇಟೆಸ್ಟ್ ವಿಡಿಯೋ ಆದರೆ ಮಗಳ ಮದುವೆ ಮಾಡಿಕೊಂಡ ತಂದೆ ಮೂರ್ಖರಾಗುತ್ತಾರೆ. ಇಂತಹ ನಿರ್ಲಜ್ಜ ಕೃತ್ಯ ಮಾಡಿದವರಿಗೆ ಮಾನಸಿಕ ಚಿಕಿತ್ಸೆ ಬೇಕು ಎನ್ನುತ್ತಿದ್ದಾರೆ ನೆಟ್ಟಿಗರು.. ಯಾಕೆಂದರೆ ಈ ವಿಚಾರದಲ್ಲಿ ಮಗಳಿಗೆ ಅಪ್ಪನೇ ಮದುವೆ ಮಾಡೋದು ತಪ್ಪಲ್ಲ.. ಅಪ್ಪನನ್ನು ಮಗಳ ಗಂಡ ಎಂದು ಹೇಗೆ ಬಿಂಬಿಸಿಕೊಳ್ಳುತ್ತಾರೆ ಎಂದು ನೆಟ್ಟಿಗರು ಗರಂ ಆಗುತ್ತಿದ್ದಾರೆ. ಆದರೆ ಈ ವಿಡಿಯೋ ನೋಡಿದವರೆಲ್ಲಾ ಇದು ಫೇಕ್ ಎಂದು ಕಮೆಂಟ್ ಮಾಡುತ್ತಿದ್ದಾರೆ..
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.