ಮಂಟಪದಲ್ಲೇ ಗುಟ್ಕಾ ಜಗಿತಿದ್ದ ವರ… ರಪ್ ರಪ್ ಅಂತ ಬಾರಿಸಿಯೇ ಬಿಟ್ಳು ವಧು! ಪೇಚಿಗೆ ಸಿಲುಕಿದ ವರ ಕಡೆಗೆ ಮಾಡಿದ್ದು.. ವಿಡಿಯೋ ನೋಡಿ
angry bride slaps groom for chewing gutka: ಇತ್ತೀಚೆಗೆಯಷ್ಟೇ ಮದುವೆ ಕಾರ್ಯಕ್ರಮದಲ್ಲಿ ಆಹಾರ ವಿತರಣೆ ಮಾಡುವಾಗ ನಡೆದ ಗಲಾಟೆಯ ವಿಡಿಯೋ ವೈರಲ್ ಆಗಿತ್ತು. ಆದರೆ ಇಂದು ಸಂಚಲನ ಮೂಡಿಸಿದ ವಿಡಿಯೋ ಮಾತ್ರ ನಿಮ್ಮದು ನಗಿಸದೇ ಇರದು.
Viral Video: ಇತ್ತೀಚಿನ ದಿನಗಳಲ್ಲಿ ಸೋಶಿಯಲ್ ಮೀಡಿಯಾ ತುಂಬಾ ಅನೇಕ ವಿಡಿಯೋಗಳು ವೈರಲ್ ಆಗುವುದನ್ನು ಕಾಣಬಹುದು. ಅದರಲ್ಲಿ ತಮಾಷೆ, ಆಶ್ಚರ್ಯಕರ, ದುಃಖ ಹೀಗೆ ಹಲವಾರು ಭಾವನೆಗಳನ್ನೊಳಗೊಂಡ ದೃಶ್ಯಗಳು ಗಮನ ಸೆಳೆಯುತ್ತವೆ.
ಇದನ್ನೂ ಓದಿ: ಇಂದು ಶ್ರೀಲಂಕಾ ವಿರುದ್ಧ ಭಾರತ ಹಣಾಹಣಿ: ಈ ಪಂದ್ಯ ಮಳೆಯಿಂದ ರದ್ದಾದರೇ ಭಗ್ನವಾಗುತ್ತಾ ಫೈನಲ್ ಕನಸು?
ಇತ್ತೀಚೆಗೆಯಷ್ಟೇ ಮದುವೆ ಕಾರ್ಯಕ್ರಮದಲ್ಲಿ ಆಹಾರ ವಿತರಣೆ ಮಾಡುವಾಗ ನಡೆದ ಗಲಾಟೆಯ ವಿಡಿಯೋ ವೈರಲ್ ಆಗಿತ್ತು. ಆದರೆ ಇಂದು ಸಂಚಲನ ಮೂಡಿಸಿದ ವಿಡಿಯೋ ಮಾತ್ರ ನಿಮ್ಮದು ನಗಿಸದೇ ಇರದು.
ಸದ್ಯ ಇಂಟರ್ನೆಟ್ ಲೋಕದಲ್ಲಿ ಮದುವೆಯ ವಿಡಿಯೋವೊಂದು ಹೆಚ್ಚು ವೈರಲ್ ಆಗುತ್ತಿದೆ. ಈ ವಿಡಿಯೋ ಮದುವೆ ಮಂಟಪಕ್ಕೆ ಸಂಬಂಧಿಸಿದ್ದು. ವಧು ವರನಿಗೆ ಕಪಾಳ ಮೋಕ್ಷ ಮಾಡಿರುವುದನ್ನು ಕಾಣಬಹುದು. ವಿಡಿಯೋದಲ್ಲಿ ಕಾಣುವಂತೆ, ವರ ಗುಟ್ಕಾ ಸೇವಿಸಿ ಮಂಟಪಕ್ಕೆ ಬಂದಿರುವುದು ವಧುವಿಗೆ ಗೊತ್ತಾಗುತ್ತದೆ. ಈ ಕಾರಣಕ್ಕೆ ವಧು ಕೋಪಗೊಂಡು ಎಲ್ಲರ ಮುಂದೆಯೇ ರಪ್ ರಪ್ ಅಂತ ಹೊಡೆಯುತ್ತಾಳೆ.
ಈ ವಿಡಿಯೋ ನೋಡಿ:
ವಧು-ವರರ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ವೈರಲ್ ಆಗುತ್ತಿದೆ. ಈ ವೈರಲ್ ವೀಡಿಯೊವನ್ನು Instagram ನಲ್ಲಿ official_niranjanm87 ಹೆಸರಿನ ಬಹಂಚಿಕೊಂಡಿದ್ದಾರೆ. ಕೆಲವರು ಆ ವರನನ್ನು ಅಜಯ್ ದೇವಗನ್ ಅವರ ಅಭಿಮಾನಿ ಎಂದು ಕರೆಯುತ್ತಿದ್ದರೆ, ಇನ್ನೂ ಕೆಲವರು ವಧು ಮಾಡಿದ ಆ ಕೆಲಸಕ್ಕೆ ಶಹಬ್ಬಾಶ್ ಎಂದು ವರನಿಗೆ ಛೀಮಾರಿ ಹಾಕುತ್ತಿದ್ದಾರೆ.
ಇದನ್ನೂ ಓದಿ: Asia Cup ಪಾಯಿಂಟ್ ಟೇಬಲ್: ಪಾಕ್ ವಿರುದ್ಧ ಗೆಲುವು ಕಂಡ ಭಾರತಕ್ಕೆ ಎಷ್ಟನೇ ಸ್ಥಾನ?
“ಗುಟ್ಕಾ ಆರೋಗ್ಯಕ್ಕೆ ಹಾನಿಕಾರಕವಾಗಿದೆ ಮತ್ತು ಅದು ನಮ್ಮ ದೇಹಕ್ಕೆ ಹಾನಿ ಮಾಡುತ್ತದೆ” ಎಂದು ನಮಗೆಲ್ಲಾ ತಿಳಿದಿರುವ ಸಂಗತಿ. ಸರ್ಕಾರವು ಗುಟ್ಕಾ ತಿನ್ನದಂತೆ ಜನರಿಗೆ ಸಲಹೆ ನೀಡುತ್ತದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ