Viral Video : ಸಾಮಾಜಿಕ ಮಾಧ್ಯಮದ ವ್ಯಾಪ್ತಿಯು ದೊಡ್ಡದಾಗಿದೆ ಮತ್ತು ಅದು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಪ್ರತಿದಿನ ಲಕ್ಷಾಂತರ  ವಿಡಿಯೋಗಳನ್ನು ಹಂಚಿಕೊಳ್ಳಲಾಗುತ್ತದೆ, ಆದರೆ ಇವುಗಳಲ್ಲಿ ಕೆಲವು ಮಾತ್ರ ಜನರ ಗಮನಸೆಳೆಯುತ್ತವೆ. ಕೆಲವು ಫನ್ನಿಯಾಗಿರುತ್ತವೆ, ಮತ್ತೆ ಕೆಲವು ಭಾವನಾತ್ಮಕವಾಗಿರುತ್ತವೆ. ಆದರೆ ಕೆಲವು ವಿಡಿಯೋಗೂ ಊಹೆಗೂ ನಿಲುಕದಂತೆ ಇರುತ್ತವೆ. ಜನರು ಯೋಚಿಸುವಂತೆ ಮಾಡುತ್ತವೆ. ಅಂತಹುದೇ ವಿಡಿಯೋ ಇದೀಗ ವೈರಲ್‌ ಆಗುತ್ತಿದೆ. ಇಲ್ಲಿ ಪ್ರತಿ ಮರದ ಹಿಂದೆ ಕಪಲ್‌ಗಳು ನಿಂತು ರೋಮ್ಯಾನ್ಸ್‌ ಮಾಡುತ್ತಿದ್ದಾರೆ.  


COMMERCIAL BREAK
SCROLL TO CONTINUE READING

ಇದನ್ನೂ ಓದಿ : Viral News: ವರನ ಕಾಲು ಮುಟ್ಟಲು ಸಹೋದರ ನಿರಾಕರಿಸಿದನೆಂದು ಮದುವೆ ಮಂಟಪದಲ್ಲಿದ್ದ ವಧು ಮಾಡಿದ್ದೇನು ಗೊತ್ತಾ?


ವೈರಲ್ ವಿಡಿಯೋದಲ್ಲಿ, ಕೆಲವು ಜನರು ಈ ಸ್ಥಳಕ್ಕೆ ಭೇಟಿ ನೀಡಲು ಹೋಗಿರುವುದನ್ನು ನೀವು ನೋಡುತ್ತೀರಿ, ಆದರೆ ಅಲ್ಲಿಗೆ ತಲುಪಿದ ನಂತರ ಅವರಿಗೆ ಶಾಕ್‌ ಕಾದಿತ್ತು. ವಾಸ್ತವವಾಗಿ, ಪ್ರತಿ ಮರದ ಹಿಂದೆ ಒಂದೆರಡು ಜೋಡಿ ಅಂಟಿಕೊಂಡಿರುವುದನ್ನ ನೋಡಿದರು.ಪ್ರವಾಸಿಗರ ಹಾವಭಾವ ನೋಡಿದರೆ, ಆ ದೃಶ್ಯವನ್ನು ನೋಡಿ ಬಹಳ ಆಶ್ಚರ್ಯ ಪಡುತ್ತಾರೆ ಎಂದು ಗೊತ್ತಾಗುತ್ತದೆ. ಈ ವಿಡಿಯೋ ವಿವಿಧ ವೇದಿಕೆಗಳಲ್ಲಿ ವೈರಲ್ ಆಗುತ್ತಿದೆ.


 


 

 

 

 



 

 

 

 

 

 

 

 

 

 

 

A post shared by Memes Bks (@memes.bks)


 


ಗೆಳೆಯ-ಗೆಳತಿಗೆ ಸಂಬಂಧಿಸಿದ ಈ ವಿಡಿಯೋವನ್ನು memes.bks ಹೆಸರಿನ ಖಾತೆಯಿಂದ Instagram ನಲ್ಲಿ ಅಪ್‌ಲೋಡ್ ಮಾಡಲಾಗಿದೆ. ಬಳಕೆದಾರರು ಈ ಕುರಿತು ಪ್ರತಿಕ್ರಿಯಿಸಿದ್ದಾರೆ, 'ಚಿಪ್ಕೋ ಚಳುವಳಿ ನಡೆಯುತ್ತಿದೆಯೇ?' ಎಂದಿದ್ದಾರೆ. ಈ ಬಗ್ಗೆ ಇದೇ ರೀತಿಯ ವಿಭಿನ್ನ ಪ್ರತಿಕ್ರಿಯೆಗಳು ಕಂಡುಬರುತ್ತಿವೆ. 


ಇದನ್ನೂ ಓದಿ : 3 ತಿಂಗಳ ಭ್ರೂಣವನ್ನು ರಸ್ತೆಗೆ ಎಸೆದು ಪರಾರಿಯಾದ ಯುವ ಜೋಡಿ, ಸಿಸಿಟಿವಿಯಲ್ಲಿ ದೃಶ್ಯ ಸೆರೆ.!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.