ನವದೆಹಲಿ: ಮಂಗಗಳನ್ನು ಕಂಡರೆ ಬೀದಿನಾಯಿಗಳು ಅಟ್ಟಿಸಿಕೊಂಡು ಹೋಗುತ್ತವೆ. ಅದೇ ರೀತಿ ಶ್ವಾನಗಳನ್ನು ಕಂಡರೆ ಮಂಗಗಳು ಅಂತರ ಕಾಯ್ದುಕೊಳ್ಳುತ್ತವೆ. ಆದರೆ ಸೋಷಿಯಲ್ ಮೀಡಿಯಾದಲ್ಲಿ ಶ್ವಾನ ಮತ್ತು ಮಂಗಗಳ ಒಟನಾಟದ ಹಲವಾರು ವಿಡಿಯೋಗಳು ವೈರಲ್ ಆಗಿವೆ. ಅದೇ ರೀತಿಯ ಮತ್ತೊಂದು ವಿಡಿಯೋ ಇಂಟರ್ನೆಟ್‍ನಲ್ಲಿ ಗಮನ ಸೆಳೆಯುತ್ತಿದೆ.


COMMERCIAL BREAK
SCROLL TO CONTINUE READING

ಹೌದು, ಪ್ರಾಣಿಗಳ ಸ್ನೇಹವೇ ಅಂತದ್ದು.. ಈ ವಿಡಿಯೋದಲ್ಲಿ ಪುಟಾಣಿ ಮಂಗವೊಂದು ಶ್ವಾನದ ಜೊತೆಗೆ ಸ್ನೇಹ ಬೆಳೆಸಿಕೊಂಡಿದೆ. ಆ ಶ್ವಾನ ತನ್ನ ಮರಿಗಳ ಜೊತೆಗೆ ಈ ಮಂಗವನ್ನು ಮಗುವಿನ ರೀತಿ ನೋಡಿಕೊಳ್ಳುತ್ತಿದೆ. ಪುಟಾಣಿ ಮಂಗವು ಶ್ವಾನದ ಹೆಗಲ ಮೇಲೆ ಕುಳಿತುಕೊಂಡು ಖುಷಿ ಖುಷಿಯಿಂದಲೇ ಸವಾರಿ ಮಾಡುತ್ತದೆ.


ಇದನ್ನೂ ಓದಿ: ಕೇವಲ 20 ನಿಮಿಷಗಳಲ್ಲಿ ಕ್ರಮಿಸಬಹುದು 2 ಗಂಟೆಯ ಪ್ರಯಾಣ ದೂರ : ಇಂದಿನಿಂದಲೇ ತೆರೆದುಕೊಳ್ಳುವುದು Atal Setu


ಪುಟಾಣಿ ಮಂಗವನ್ನು ಕಂಡು ನೆಟಿಜನ್ಸ್‍ಗಳು ಖುಷಿ ವ್ಯಕ್ತಪಡಿಸಿದ್ದಾರೆ. ಈ ವಿಡಿಯೋವನ್ನು 20 ಸಾವಿರಕ್ಕೂ ಹೆಚ್ಚು ಜನರು ವೀಕ್ಷಿಸಿದ್ದಾರೆ. ಶ್ವಾನ ಮತ್ತು ಮಂಗನ ಒಡನಾಟ ಕಂಡು ವಿವಿಧ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ.


ಇದನ್ನೂ ಓದಿ: ಜಗತ್ತಿನ ಯಾವುದೇ ವಿಷಪೂರಿತ ಹಾವು ಗರ್ಭಿಣಿ ಸ್ತ್ರೀಯನ್ನು ಕಚ್ಚುವುದಿಲ್ಲ..! ಏಕೆ ಗೊತ್ತೆ..?


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.