Ghaziabad Woman Seen Roaming Without Clothes: ಗಾಜಿಯಾಬಾದ್ ಜಿಲ್ಲೆಯ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಆ ವಿಡಿಯೋದಲ್ಲಿ ಒಬ್ಬ ಯುವತಿ ಮೈ ಮೇಲೆ ಒಂದು ತುಂಡು ಬಟ್ಟೆಯಿಲ್ಲದೆ, ಜನನಿಬಿಡ ಪ್ರದೇಶದಲ್ಲಿ ಓಡಾಡುತ್ತಿದ್ದಾಳೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಪ್ರತಿ ಮನೆಯಲ್ಲೂ ಸ್ಮಾರ್ಟ್ ಮೀಟರ್‌ ಅಳವಡಿಕೆ, ಮೊಬೈಲ್‌ನಲ್ಲೇ ವಿದ್ಯುತ್ ಬಿಲ್‌ ಪರಿಶೀಲಿಸಬಹುದು!


ಇನ್ನು ಮೋಹನ್ ನಗರ ಪೊಲೀಸ್ ಠಾಣೆಯ ಸಾಹಿಬಾಬಾದ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದೆ. ರಾತ್ರಿ 8 ರಿಂದ 9 ಗಂಟೆಯ ನಡುವೆ ನಡೆದ ಘಟನೆಯ ವಿಡಿಯೋ ಇದಾಗಿದೆ ಎಂಬುದು ವರದಿಯಲ್ಲಿ ಬಹಿರಂಗಗೊಂಡಿದೆ.


ಅಂದಹಾಗೆ ಮೋಹನ್ ನಗರ ಪ್ರದೇಶವು ಗಾಜಿಯಾಬಾದ್‌ʼನ ಅತ್ಯಂತ ಜನನಿಬಿಡ ಪ್ರದೇಶಗಳಲ್ಲಿ ಒಂದು. ಅಂತಹ ಪ್ರದೇಶದಲ್ಲಿಯೇ ಆ ಮಹಿಳೆ ಬೆತ್ತಲೆಯಾಗಿ  ಸಂಚಾರ ಮಾಡಿದ್ದು, ಜನರನ್ನು ಅಚ್ಚರಿಗೊಳಿಸಿದೆ. ಇನ್ನು ಜನರಿದ್ದರೂ ಸಹ ಕೇರ್‌ ಮಾಡದ ಆಕೆ ತನ್ನಷ್ಟಕ್ಕೇ ನಡೆದುಕೊಂಡು ಹೋಗುತ್ತಿದ್ದಾಳೆ. ಇನ್ನು ಸಿಸಿಟಿವಿ ಆಧಾರದಲ್ಲಿ ಮಹಿಳೆಯನ್ನು ಪತ್ತೆ ಹಚ್ಚಲು ಪೊಲೀಸರು ಪ್ರಯತ್ನಿಸಿದ್ದರು.


ಇದನ್ನೂ ಓದಿ: 6,6,6,6,6,6,6... ಬರೋಬ್ಬರಿ 36 ಸಿಕ್ಸರ್‌ ಸಿಡಿಸಿ ಮಿಂಚಿದ 'ಸ್ಟಾರ್‌ ದಾಂಡಿಗ': ಭಾರತದ ಈ ಕ್ರಿಕೆಟಿಗನ ಅಬ್ಬರ ಕಂಡು ಬೆಕ್ಕಸಬೆರಗಾದ ವಿಶ್ವಕ್ರಿಕೆಟ್ ಲೋಕ


ಸುಮಾರು 10 ಸೆಕೆಂಡ್‌ʼಗಳ ವಿಡಿಯೋದಲ್ಲಿ ಮಹಿಳೆ ಬೆತ್ತಲೆಯಾಗಿ ಕಾಣಿಸಿಕೊಂಡಿದ್ದಾಳೆ. ಅಷ್ಟೊಂದು ಜನಸಂದಣಿಯ ನಡುವೆ ಆಕೆಯ ಅವತಾರ ಕಂಡ ಜನ ಬೆಚ್ಚಿಬಿದ್ದಿದ್ದಲ್ಲದೆ, ಆಕೆಯನೇ ನೋಡುತ್ತಾ ನಿಂತಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ