Viral video: ಇಲಿಯ ಕರಾಟೆ ಕಲೆಗೆ ಭೇಟೆಯಾಡಲು ಬಂದ ಹಾವು ಫುಲ್ ಸುಸ್ತು! ವಿಡಿಯೋ ನೋಡಿ ನೀವೂ ಕೂಡ ಫಿದಾ ಆಗ್ತೀರ
Rat and snake fight video: ಮನುಷ್ಯರಂತೆ ಪ್ರಾಣಿಗಳು ಕೂಡ ತಮ್ಮ ಬದುಕನ್ನು ಉಳಿಸಿಕೊಳ್‌ಳುವುದಕ್ಕಾಗಿ ಹೋರಾಟಗಳನ್ನು ಮಾಡುತ್ತವೆ. ಇದಕ್ಕೆ ಉದಾಹರಣೆಯಂತೆ ಈಗೊಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
Rat and snake fight video: ಮನುಷ್ಯರಂತೆ ಪ್ರಾಣಿಗಳು ಕೂಡ ತಮ್ಮ ಬದುಕನ್ನು ಉಳಿಸಿಕೊಳ್‌ಳುವುದಕ್ಕಾಗಿ ಹೋರಾಟಗಳನ್ನು ಮಾಡುತ್ತವೆ. ಇದಕ್ಕೆ ಉದಾಹರಣೆಯಂತೆ ಈಗೊಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಸಾಮಾನ್ಯವಾಗಿ ಇಲಿಗಳು ಹಾವುಗಳನ್ನು ನೋಡುತ್ತಿದ್ದಂತೆ ಕಾಲ್ಕಿತ್ತುತ್ತವೆ. ಪ್ರಾಣ ಉಳಿಸಿಕೊಳ್ಳಲು ಅವತಿ ಕೂರುತ್ತದೆ. ಹಾವನ್ನು ನೋಡಿದ ನಂತರ ಕೂಡ ಇಲಿಯೊಂದು ಧೈರ್ಯವಾಗಿ ನಿಂತು ಅದರ ಜೊತೆ ಕಾದಾಟ ನಡಿಸಿದೆ. ಇಲಿಯ ಭೇಟೆಗಾಗಿ ಹೊಂಚು ಹಾಕಿ ಕೂತಿದ್ದ ಹಾವಿಗೆ ತಕ್ಕ ಪಾಠ ಕಲಿಸಿದೆ.
ಈ ವಿಡಿಯೋದಲ್ಲಿ ಹಾವೊಂದು ಇಲಿಯನ್ನು ಬೇಟೆಯಾಡಲೆಂದು ಅವಿತು ಕೂತಿರುತ್ತದೆ. ಹಾವು ತನ್ನ ಬೆನ್ನ ಹಿಂದೆ ಅವತಿ ಕೂತಿರುವುದನ್ನು ನೋಡಿದ ಇಲಿ ಕಾಲ್ಕಿತ್ತದೆ ಧೈರ್ಯವಾಗಿ ಅದರ ಜೊತೆ ಸೆನೆಸಾಡಲು ಸಿದ್ದವಾಗುತ್ತದೆ. ಇನ್ನೇನು ಹಾವು ಆಟ್ಯಾಕ್ ಮಾಡಬೇಕು ಎನ್ನುವಷ್ಟರಲ್ಲಿ ಇಲಿ ಜಂಪ್ ಮಾಡಿ ಕಲಿನಿಂದ ಹಾವಿನ ಮುಖಕ್ಕೆ ಮಣ್ಣು ಎರಚುತ್ತದೆ. ಹಾವು ಹಾಗೂ ಇಲಿಯ ನಡುವಿನ ಹೋರಾಟ ಇಷ್ಟಕ್ಕೆ ನಿಲ್ಲುವುದಿಲ್ಲ. ನಂತರ ಇಲಿ ಹಾವಿನಿಂದ ತಪ್ಪಿಸಿಕೊಳ್ಳು ತನಗೆ ಬೈ ಹಾಕಿದ ಹಾವನ ಮುಕವನ್ನು ಜಾಡಿಸಿ ಒದಿಯುತ್ತಿದೆ.
ಇದನ್ನೂ ನೋಡಿದ ಇಲಿ ಹಾವಿನ ಮೇಲೆ ತನ್ನ ಕರಾಟೆ ಕಲೆಯನ್ನು ಪ್ರದರ್ಶಿಸುತ್ತದೆ. ಒಂದಲ್ಲ ಎರಡಲ್ಲ ಹಲವು ಭಾರಿ ಈ ಎಲಿ ಹಾವಿಗೆ ತಕ್ಕ ಪಾಠ ಕಲಿಸುತ್ತದೆ.
ಇನ್ನೂ ಎಷ್ಟೇ ಭಾರಿ ಸೋಲು ಕಂಡರು ಸಹ, ಸೋಲನ್ನು ಒಪ್ಪದ ಹಾವಂತೂ ಹಲವು ಸುದೀರ್ಘ ಪ್ರಯತ್ನಗಳ ನಂತರ ಸೋತು ಸುಣ್ಣವಾಗಿ ಜಾಗ ಕಾಲಿ ಮಾಡುತ್ತದೆ. ಇದೀಗ ಈ ವಿಡಿಯೋದಲ್ಲಿ ಇಲಿಯ ಕರಾಟೆ ಕಲೆ ಕಂಡ ನೆಟ್ಟಿಗರು, ಇಲಿಯ ಕುಂಗ್‌ಫೂ ಸ್ಕಿಲ್ಸ್‌ಗೆ ಫಿದಾ ಆಗಿದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.