Kitten Video Viral:  ಸಾಮಾಜಿಕ ಮಾಧ್ಯಮದಲ್ಲಿ ದಿನನಿತ್ಯ ಹಲವಾರು ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ಆದರೆ, ಅವುಗಳಲ್ಲಿನ ಕೆಲ ವಿಡಿಯೋಗಳು ಹೃದಯವನ್ನು ಗೆಲ್ಲುತ್ತದೆ. ಇಂತಹುದೇ ಒಂದು ವಿಡಿಯೋ ಇತ್ತೀಚಿನ ದಿನಗಳಲ್ಲಿ ಭಾರಿ ವೈರಲ್ ಆಗುತ್ತಿದೆ. ಈ ವಿಡಿಯೋ ಮರಿ ಬೆಕ್ಕಿನ ವಿಡಿಯೋ ಆಗಿದೆ. ವಾಸ್ತವದಲ್ಲಿ ಈ ಮರಿಬೆಕ್ಕು ಹುಟ್ಟಿದ ನಂತರ ಮೊಟ್ಟಮೊದಲ ಬಾರಿಗೆ ಸೂರ್ಯನ ಬೆಳಕನ್ನು ನೋಡುತ್ತಿದೆಯೋ ಎಂಬಂತಿದೆ. ಸೂರ್ಯನ ಬೆಳಕು ನೋಡಿದ ನಂತರ ಅದು ಮಾಡಿದ ಕೆಲಸ ನೋಡಿ ನೀವೂ ಕೂಡ ಮನಸೋಲುವಿರಿ, ಈ ವಿಡಿಯೋಗೆ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ಪ್ರತಿಕ್ರಿಯೆಗಳು ಲಭಿಸುತ್ತಿವೆ.

COMMERCIAL BREAK
SCROLL TO CONTINUE READING

ಮೊದಲ ಬಾರಿಗೆ ಸೂರ್ಯನ ಬೆಳಕು ಕಂಡ ಮರಿ ಬೇಕ್ಕು
ವೀಡಿಯೊದಲ್ಲಿ ಮುಗ್ಧ ಪುಟಾಣಿ ಬೆಕ್ಕಿನ ಮರಿಯನ್ನು ನೀವು ಕಾಣಬಹುದು. ಅವರು ಮೊದಲ ಬಾರಿಗೆ ಸೂರ್ಯನ ಬೆಳಕನ್ನು ನೋಡುತ್ತಿದೆ. ಅದು ಸೂರ್ಯನ ಬೆಳಕನ್ನು ಆನಂದಿಸುತ್ತಿದೆ ಮತ್ತು ಅದರೊಂದಿಗೆ ಆಟವಾಡುತ್ತಿರುವಂತೆ ತೋರುತ್ತಿದೆ ಎಂಬುದನ್ನು ನೀವು ನೋಡಬಹುದು. ಹೆಚ್ಚಿನ ಜನರು ಸಾಕುಪ್ರಾಣಿಗಳ ಬಗ್ಗೆ ಪ್ರೀತಿ ಮತ್ತು ಸಹಾನುಭೂತಿಯನ್ನು ಹೊಂದಿರುತ್ತಾರೆ. ಆದರೆ, ವೈರಲ್ ಆಗುತ್ತಿರುವ ವೀಡಿಯೋದಲ್ಲಿನ ಬೆಕ್ಕಿನ ಮರಿಯ ಮುಗ್ಧತೆಗೆ ನೀವೂ ಕೂಡ ಮನಸೋಲುವಿರಿ.


ಇದನ್ನೂ ಓದಿ-Viral Video: ವಿಮಾನಕ್ಕೆ ಡಿಕ್ಕಿ ಹೊಡೆದ ಟೆಸ್ಲಾ ಕಾರು, ವೈರಲ್ ಆಗುತ್ತಿರುವ ವಿಡಿಯೋ ಇಲ್ಲಿದೆ

ವೈರಲ್ ವಿಡಿಯೋದಲ್ಲಿ ಬೆಕ್ಕಿನ ಮರಿಯ ಮುಗ್ಧತೆಯನ್ನು ನೀವು ಸ್ಪಷ್ಟವಾಗಿ ನೋಡಬಹುದು. ಮೊದಲ ಬಾರಿಗೆ ಸೂರ್ಯನನ್ನು ನೋಡಿದಾಗ ಅದಕ್ಕೆ ಏನೂ ಅರ್ಥವಾಗುತ್ತಿಲ್ಲ ಎಂಬಂತಿದೆ. ಇದರ ನಂತರ ಅದು ಸೂರ್ಯನ ಬೆಳಕನ್ನು ಸ್ಪರ್ಶಿಸಲು ಯತ್ನಿಸುತ್ತಿದೆ. ಆದರೆ, ಸೂರ್ಯ ಬೆಳಕನ್ನು ಸ್ಪರ್ಶಿಸಲು ವಿಫಲವಾಗಿದೆ, ನಂತರ ಅದು ಬೆಳಕಿನ ಆನಂದವನ್ನು ತೆಗೆದುಕೊಳ್ಳಲು ಆರಂಭಿಸುತ್ತದೆ. ಬೆಳಕಿನ ಜೊತೆಗೆ ಈ ಮುಗ್ಧಬೆಕ್ಕಿನ ಆಟ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ ಆಗುತ್ತಿದೆ.


ಇದನ್ನೂ ಓದಿ-Viral Video: ಲವರ್ ಜೊತೆ ತಂಗಿಯ ಜಾಲಿ ರೈಡ್! ಕೋಪದಲ್ಲಿ ಅಣ್ಣ ಮಾಡಿದ್ದೇನು ನೋಡಿ

ವಿಡಿಯೋ ನೋಡು ನೀವು ಕೂಡ ಮನಸೋಲುವಿರಿ
ವಿಡಿಯೋ ಎಷ್ಟೊಂದು ಸ್ವಾರಸ್ಯಕರವಾಗಿದೆ ಎಂದರೆ. ಸಾಮಾಜಿಕ ಮಾಧ್ಯಮದಲ್ಲಿ ಇದಕ್ಕೆ ಲಕ್ಷಾಂತರ ವೀಕ್ಷಣೆಗಳು ದೊರೆತಿವೆ. ಸಾವಿರಾರು ಜನರು ಲೈಕ್ ಮಾಡಿರುವ ಈ ವಿಡಿಯೋ ಅನ್ನು outofcontextanimals ಹೆಸರಿನ ಇನ್ಸ್ಟಾಗ್ರಾಮ್ ಖಾತೆಯ ಮೂಲಕ ಹಂಚಿಕೊಳ್ಳಲಾಗಿದೆ. ವಿಡಿಯೋದಲ್ಲಿ ಬೆಕ್ಕಿನ ಮರಿಯ ಮುಗ್ಧತೆಯನ್ನು ನೋಡಿ ಸಾಮಾಜಿಕ ಮಾಧ್ಯಮ ಬಳಕೆದಾರರು ಹಾಸ್ಯಭರಿತ ಹಾಗೂ ಸುಂದರವಾದ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ. ಹಲವು ಜನರು ಹಾರ್ಟ್ ಚಿಹ್ನೆಯ ಇಮೊಜಿ ಮೂಲಕ ಕಾಮೆಂಟ್ ಮಾಡಿದ್ದಾರೆ.


ಇದನ್ನೂ ನೋಡಿ-
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.