Viral Video: ಮಧ್ಯರಾತ್ರಿಯಾಗ್ತಿದ್ದಂತೆ ರಸ್ತೆಯುದ್ದಕ್ಕೂ ಬೆತ್ತಲೆಯಾಗಿ ಓಡಾಡ್ತಾಳೆ... ಕಂಡಕಂಡ ಮನೆಬಾಗಿಲು ತಟ್ತಾಳೆ; ಮುಂದೆ ಆಗಿದ್ದೇನು? ವಿಡಿಯೋ ನೋಡಿ
Rampur Milak Viral Video: ಈ ವಿಡಿಯೋದಲ್ಲಿ ಕಾಣಿಸುತ್ತಿರುವಂತೆ, ಬೆತ್ತಲೆಯಾಗಿ ರಸ್ತೆಗಳಲ್ಲಿ ತಿರುಗಾಡುತ್ತಿರುವ ಆ ಮಹಿಳೆ ಕಂಡ ಕಂಡ ಮನೆಯ ಬಾಗಿಲನ್ನು ತಟ್ಟುತ್ತಿದ್ದಾಳೆ. ಜನನಿಬಿಡ ಪ್ರದೇಶ ಅದಾಗಿದ್ದು, ಅಲ್ಲಿ ಅಳವಡಿಸಲಾಗಿರುವ ಸಿಸಿಟಿವಿಯಲ್ಲಿ ಈ ಎಲ್ಲಾ ದೃಶ್ಯಗಳು ಸೆರೆಯಾಗಿದೆ.
Rampur Woman Walk Viral Video: ರಾತ್ರಿಯಾಗುತ್ತಿದ್ದಂತೆ ಮಹಿಳೆಯೊಬ್ಬಳು ರಸ್ತೆಯುದ್ದಕ್ಕೂ ಬೆತ್ತಲಾಗಿ ಓಡಾಡುತ್ತಿರುವ ವಿಡಿಯೋ ಭಾರೀ ವೈರಲ್ ಆಗುತ್ತಿದೆ. ಈ ವಿಡಿಯೋ ಸಂಚಲನ ಸೃಷ್ಟಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ..
ಇದನ್ನೂ ಓದಿ: ರತನ್ ಟಾಟಾ ಉತ್ತರಾಧಿಕಾರಿಯ ಅಧಿಕೃತ ಘೋಷಣೆ :ಈ ಐರಿಶ್ ಪ್ರಜೆಯ ಹೆಗಲಿಗೆ ಟಾಟಾ ಸಾಮ್ರಾಜ್ಯದ ಜವಾಬ್ದಾರಿ
ಇನ್ನು ಈ ವಿಡಿಯೋದಲ್ಲಿ ಕಾಣಿಸುತ್ತಿರುವಂತೆ, ಬೆತ್ತಲೆಯಾಗಿ ರಸ್ತೆಗಳಲ್ಲಿ ತಿರುಗಾಡುತ್ತಿರುವ ಆ ಮಹಿಳೆ ಕಂಡ ಕಂಡ ಮನೆಯ ಬಾಗಿಲನ್ನು ತಟ್ಟುತ್ತಿದ್ದಾಳೆ. ಜನನಿಬಿಡ ಪ್ರದೇಶ ಅದಾಗಿದ್ದು, ಅಲ್ಲಿ ಅಳವಡಿಸಲಾಗಿರುವ ಸಿಸಿಟಿವಿಯಲ್ಲಿ ಈ ಎಲ್ಲಾ ದೃಶ್ಯಗಳು ಸೆರೆಯಾಗಿದೆ.
ಈ ವೀಡಿಯೊವನ್ನು ಉತ್ತರ ಪ್ರದೇಶದ ರಾಂಪುರ ಎಂಬಲ್ಲಿನ ಮಿಲಾಕ್ ನಗರದ್ದು ಎಂದು ಹೇಳಲಾಗುತ್ತಿದೆ. ಮಧ್ಯರಾತ್ರಿ 1 ರಿಂದ 3 ಗಂಟೆಯ ನಡುವೆ ಆ ದಾರಿಯಲ್ಲಿ ಓಡಾಡುವ ಆಕೆ, ಮನೆಗಳ ಡೋರ್‌ಬೆಲ್ ಬಾರಿಸುತ್ತಿದ್ದಾಳೆ, ಆದರೆ ಯಾರೂ ಸಹ ಬಾಗಿಲು ತೆರೆಯುವುದಿಲ್ಲ. ಅಷ್ಟಕ್ಕೂ ಆಕೆ ಯಾರು? ಎಲ್ಲಿಂದ ಬಂದಿದ್ದಾಳೆ ಎಂಬುದು ಅಲ್ಲಿನ ಜನರಿಗೆ ಪ್ರಶ್ನೆಯ ಗೂಡಾಗಿದೆ.
ಈ ವೀಡಿಯೊವನ್ನು @AtalTv_UP ಹೆಸರಿನ ಟ್ವಿಟರ್ ಹ್ಯಾಂಡಲ್ ಹಂಚಿಕೊಂಡಿದ್ದು, ಈ ವೈರಲ್ ವೀಡಿಯೊ ರಾಂಪುರ ಜಿಲ್ಲೆಯ ಮಿಲಾಕ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ ಎಂದು ಹೇಳಲಾಗಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ