Viral video: ಸಾವು ಕ್ಷಣಿಕ... ಇದು ನಮ್ಮ ಎಲ್ಲರಿಗೂ ಗೊತ್ತಿರುವುದೆ ಅಲ್ವಾ? ಈ ಕ್ಷಣ ನಮ್ಮೊಂದಿಗೆ ನಗು ನಗುತ್ತಾ ಇದ್ದವರು ಮತ್ತೊಂದು ಕ್ಷಣ ನಮ್ಮಿಂದ ದೂರವಾಗಿ ಬಿಟ್ಟಿರುತ್ತಾರೆ. ತಾವು ಮತ್ತೊಂದು ಕ್ಷಣದಲ್ಲಿ ಸಾವಿನ ಕದ ತಟ್ಟಲಿದ್ದೇವೆ ಎಂಬ ಅರಿವಿಲ್ಲದೆ ಮನುಜ, ಯಮನ ಪಾಷಕ್ಕೆ ಸಿಲುಕಿ ಬಿಡುತ್ತಾನೆ. 


COMMERCIAL BREAK
SCROLL TO CONTINUE READING

ನಾವು ಜೀವನದಲ್ಲಿ ಎಷ್ಟೇ ಜಾಗರೂಕರಾಗಿದ್ದರು ಕೂಡ ಸಾಲದು, ಸಾವು ಯಾವಾಗ ಯಾವ ರೀತಿಯಲ್ಲಿ ಸಂಭವಿಸುತ್ತದೆ ಎನ್ನುವುದು ನಮಗೆ ಗೊತ್ತೆ ಇರುವುದಿಲ್ಲ. ಇದೀಗ ತನ್ನ ಸಾವಿನ ಕುರಿತ ಚೂರು ಸುಳಿವು ಇಲ್ಲದೆ ಯುವತಿ ಒಬ್ಬಳು ಕೆಲವೇ ಸೆಕೆಂಡುಗಳಲ್ಲಿ ತನ್ನ ಪ್ರಾಣ ಕಳೆದುಕೊಂಡು ಬಿಟ್ಟಿದ್ದಾಳೆ, ಕೇವಲ ಒಂದು ಚಿಪ್ಸ್‌ ಪ್ಯಾಕೆಟ್‌ ಅವರ ಪ್ರಾಣವನ್ನೆ ಕಸಿದುಕೊಂಡು ಬಿಟ್ಟಿದೆ.


ಹೌದು, ಸಾಮಾನ್ಯವಾಗಿ ನಾವು ರ್ಐಲಿಗೆ ಸಂಬಂಧ ಪಟ್ಟ ವಿಡಿಯೋಗಳನ್ನು ಸಾಮಾಜಿಕ ಜಾಲತಾನದಲ್ಲಿ ಪ್ರತಿದಿನ ನೋಡುತ್ತಿರುತ್ತೇವೆ. ರೈಲಿಗೆ ಸಿಲುಕಲು ಹೋಗಿ ಅದೆಷ್ಟೋ ಜನ ಪ್ರಾಣಾಪಾಯದಿಂದ ತಪ್ಪಿಸಿಕೊಳ್ಳುವ ಹಲವಾರು ದೃಶ್ಯಗಳನ್ನು ನಾವು ಸಾಮಾಜಿಕ ಜಾಲತಾಣದಲ್ಲಿ ನೋಡಬಹುದು. ಇದರಂತೆಯೆ ಇಲ್ಲೊಂದು ಘಟನೆ ನಡೆದು ಹೋಗಿದೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದ್ದು, ವಿಡಿಯೋ ನೋಡಿದ ಜನ ಬೆಚ್ಚಿಬಿದ್ದಿದ್ದಾರೆ.


ವೈರಲ್‌ ಆಗುತ್ತಿರುವ ಈ ವಿಡಿಯೋದಲ್ಲಿ ಯುವತಿ ಒಬ್ಬಳು ರೈಲಿನಲ್ಲಿ ಪಯನ ಬೆಳೆಸಲು ಸಜ್ಜಾಗಿದ್ದಾಳೆ, ಪಯಣ ಬೋರಿಂಗ್‌ ಆಗಬಾರದು ಎಂದು ಜೊತೆಗೆ ಕುರುಕಲು ತಿಂಡಿ ಖರೀದಿಸಲು ಫ್ಲಾಟ್‌ ಫಾರ್ಮ್‌ನಲ್ಲಿ ಸಿಗುವ ಚಿಪ್ಸ್‌ ಖರೀದಿಸಲು ಹೋಗುತ್ತಾಳೆ, ಚಿಪ್ಸ್‌ ಪ್ಯಾಕೆಟ್‌ ಖರೀದಿಸಿ ಹನ ಪಾವತಿಸಲು ಪ್ರಯತ್ನಿಸುತ್ತಾಳೆ, ಅಷ್ಟರಲ್ಲಿ ರೈಲು ಮುಂದೆ ಸಾಗಲು ಆರಂಭಿಸುತ್ತದೆ. ಇದ್ನನು ನೋಡಿದ ಯುವತಿ ಚಿಪ್ಪ ಪ್ಯಾಕೆಟ್‌ ಅನ್ನು ಅಂಗಡಿಯವರಿಗೆ ವಾಪಸ್‌ ಕೊಟ್ಟು ಓಡಿ ಹೋಗಿ ರೈಲು ಹತ್ತಲು ಪ್ರಯತ್ನಿಸುತ್ತಾಳೆ. ಈ ಪ್ರಯತ್ನದಲ್ಲಿ ರೈಲು ವೇಗವಾಗಿ ಚಲಿಸುತ್ತಿದ್ದ ಕಾರಣ ಯುವತಿ ಕಾಲು ಜಾರಿ ಕೆಳಗಿ ಬೀಳುತ್ತಾಳೆ. 


ಅಯ್ಯೋ, ಎನ್ನುತ್ತಾ ಜನರು ಚೀರಾಡುತ್ತಾ ಓಡಿ ಬರುತ್ತಾರೆ, ಯುವತಿ ಸತ್ತೆ ಹೋದಲು ಎಂದು ತಿಳಿದು ಬೊಬ್ಬೆ ಇಡಲು ಆರಂಭಿಸುತ್ತಾರೆ. ಆದರೆ, ಆ ದೇವರು ಆ ಯಮನ ಪಾಷದಿಂದ ಯುವತಿಯನ್ನು ಕಾಪಾಡಿ ಬಿಟ್ಟಿದ್ದ ನೋಡಿ. ರೈಲಿನ ಕೆಳಗೆ ಸಿಲುಕಿದ ಮೇಲೂ ಯುವತಿ ಸಣ್ಣ ಪುಟ್ಟ ಗಾಯಗಳೊಂದಿಗೆ ಸಾವಿನ ಧವಡೆಯಿಂದ ಅಪಾರಾಗಿ ಬರುತ್ತಾಳೆ. 
 


 

 

 

 



 

 

 

 

 

 

 

 

 

 

 

A post shared by Meme boy (@indian.memeboy)


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.