Viral Wedding Video: ಹಾರ ಹಾಕಲು ನಿಂತ ವರನಿಗೆ ವಧು ಶಾಕ್‌ ನೀಡಿರುವ ಘಟನೆಯ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗಿದೆ. ವಧುವಿನ ಭಯಾನಕ ರೂಪವನ್ನು ಕಂಡು ವರ ಹೌಹಾರಿದ್ದಾನೆ. ಈ ವಿಡಿಯೋ ಇಂಟರ್ನೆಟ್‌ನಲ್ಲಿ ವೈರಲ್ ಆಗಿದ್ದು, ನೋಡುಗರನ್ನು ಬೆಚ್ಚಿಬೀಳಿಸಿದೆ. 


COMMERCIAL BREAK
SCROLL TO CONTINUE READING

ವೈರಲ್‌ ಆಗಿರುವ ಈ ವಿಡಿಯೋದಲ್ಲಿ ವರನನ್ನು ನೋಡಿದ ಕೂಡಲೇ ವಧು ತನಗೆ ದೆವ್ವ ಬಡಿದಂತೆ ವರ್ತಿಸಿದ್ದಾಳೆ. ಮದುವೆಗೆ ಬಂದಿದ್ದ ಸಂಬಂಧಿಗಳು ಆಕೆಯ ವರ್ತನೆಯನ್ನು ಕಂಡು ಹೌಹಾರಿದ್ದಾಳೆ. ಈ ವೇಳೆ ಹಾರ ಹಾಕಲು ಸಿದ್ಧನಾಗಿದ್ದ ವರನಿಗೂ ಶಾಕ್‌ ಆಗಿದೆ.   


ಇದನ್ನೂ ಓದಿ: ಭಾರೀ ಗಾಳಿಗೆ ನದಿಯಲ್ಲಿ ಮಗುಚಿದ ದೋಣಿ :ವಿಹಾರಕ್ಕೆ ತೆರಳಿದ್ದ 6 ಜನ ನೀರು ಪಾಲು!


ಮದುವೆ ನಿಲ್ಲಿಸಲು ವಧು ಈ ರೀತಿ ನಟಿಸುತ್ತಿದ್ದಾಳೆ ಅಂತಾ ಕಾಮೆಂಟ್‌ ಮಾಡಿದ್ದಾರೆ. ವಧುವಿನ ವರ್ತನೆಯಿಂದ ವರನಿಗೆ ಹಾರ್ಟ್‌ ಅಟ್ಯಾಕ್‌ ಆಗಿರಬೇಕು ಅಂತಾ ಕೆಲವರು ಕಾಮೆಂಟ್‌ ಮಾಡಿದ್ದಾರೆ. ಇನ್ನೂ ಕೆಲವರು ಇದು ಕೇವಲ ಸ್ಟಂಟ್‌ ಅಷ್ಟೇ, ತಮಾಷೆಯನ್ನು ಕೇವಲ ತಮಾಷೆಯಾಗಿ ಅಷ್ಟೇ ತೆಗೆದುಕೊಳ್ಳಿ ಅಂತಾ ಫನ್ನಿ ಫನ್ನಿಯಾಗಿ ಕಾಮೆಂಟ್‌ ಮಾಡಿದ್ದಾರೆ.


ಇದನ್ನೂ ಓದಿ: ಪುರಿ ಜಗನಾಥ್ ದೇವರನ್ನು ಮೋದಿ ಭಕ್ತ ಎಂದ ಸಂಭಿತ್ ಪಾತ್ರಾ..!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews