ʼನಮಸ್ಕಾರ ದೇವ್ರುʼ Dr Bro ವಿಡಿಯೋ ಮಾಡಿದ್ದಕ್ಕೆ ಅಲ್ಲಿನ ಜನ ಏನ್ ಮಾಡಿದ್ರು ನೀವೆ ನೋಡಿ..!
Dr Bro New Video: ʼನಮಸ್ಕಾರ ದೇವ್ರುʼ ಎಂದು ಮಾತನ್ನು ಆರಂಭಿಸುವ Dr Bro ವಿಡಿಯೋಗಾಗಿ ಕಾಯುವ ವರ್ಗವಿದ್ದರೇ ಆದರೆ ಇಲ್ಲೊಂದು ವರ್ಗ Dr Bro ವಿಡಿಯೋ ಮಾಡಿದಕ್ಕೆ ಅಲ್ಲಿನ ಜನದ ವರಸೆ ಚೇಂಜ್ ಆಗಿದೆ. ಅದು ಯಾಕೆ ಹೀಗೆ ಹೇಳಿದ್ದಾರೆ ಅಲ್ಲಿನ ಜನ ಏನ್ ಮಾಡಿದ್ರು ನೀವೆ ನೋಡಿ..!
ʼನಮಸ್ಕಾರ ದೇವ್ರು ʼ ಎಂದು ಮಾತನ್ನು ಆರಂಭಿಸುವ Dr Bro (ಗಗನ್) ಅಂದರೆ ಅದೆಷ್ಟೋ ಯುವಕರ/ ಯುವತಿಯರ ನೆಚ್ಚಿನ ಹುಡುಗ. ವಯಸ್ಸಿನಲ್ಲಿ ಕಿರಿಯವರಾದರೂ ತಮ್ಮ ಚಾತುರ್ಯತೆಯಿಂದ ಎಲ್ಲರ ಮನಗೆದ್ದಿರುವ ಹುಡುಗ.
ತಮ್ಮ ನೈಜ್ಯ ಸ್ವಾಭಾವದಿಂದಲೇ ವಿದೇಶವನ್ನು ವೀಡಿಯೊ ಬ್ಲಾಗರ್ ಮೂಲಕ ಪ್ರೇಕ್ಷಕರಿಗೆ ತೋರಿಸುತ್ತಾ ಅಲ್ಲಿನ ಐತಿಹಾಸಿಕ ಸ್ಥಳಗಳ ವಿವರಣೆ ನೀಡತ್ತಾ ವಿದೇಶವನ್ನು ತಮ್ಮ ಶೈಲಿಯಲ್ಲಿ ತೋರಿಸುವ ಕನ್ನಡಿಗ.
ಇದನ್ನೂ ಓದಿ: Video Viral: ಮೆಟ್ರೋದಲ್ಲಿ ಇದೊಂದು ಬಾಕಿ ಇತ್ತು... ಈ ಯುವತಿ ಮಾಡಿದ್ದೇನು ನೀವೇ ನೋಡಿ!
ಗಗನ್ ಮೂಲತಃ ಬೆಂಗಳೂರುನವರು. ಮೊದ ಮೊದಲು ಇವರು ಬೆಂಗಳೂರು ಸುತ್ತಾ ಮುತ್ತಾ ಸ್ಥಳಗಳ ಬಗ್ಗೆ ಮಾಹಿತಿ ನೀಡುತ್ತಿದ್ದರು. ಬಳಿಕ ಕರ್ನಾಟಕದ ಪ್ರೇಕ್ಷಣೀಯ ಸ್ಥಳಗಳನ್ನುತೋರಿಸುತ್ತಿದ್ದರು . ಇದೀಗ ವಿದೇಶದಲ್ಲೂ ʼDr Bro (ಗಗನ್) ವೀಡಿಯೊ ಬ್ಲಾಗರ್ ಮೂಲಕ ಹವಾ ಕ್ರಿಯೆಟ್ ಮಾಡಿದ್ದಾರೆ.
ಇವರ ವಿಡಿಯೋಗಾಗಿ ಕಾಯುವ ವರ್ಗವೇ ಇದೆ. ʼDr Bro ವಿಡಿಯೋಗಳು ಯೂಟ್ಯೂಬ್ ನಲ್ಲಿ ಬರುತ್ತಿದ್ದಂತೆ ಕೆಲವೇ ಘಂಟೆಗಳಲ್ಲಿ ಅಧಿಕ ವೀಕ್ಷಣೆ ಪಡೆಯುವ ಬ್ಲಾಗರ್ ಎಂದು ಗುರುತಿಸಿಕೊಂಡಿದ್ದಾರೆ.
ಇದನ್ನೂ ಓದಿ: ವರದಕ್ಷಿಣೆ ಡಿಮ್ಯಾಂಡ್ ಇಟ್ಟ ವರನಿಗೆ ತಕ್ಕ ಪಾಠ ಕಲಿಸಿದ ವಧು ಕುಟುಂಬದವರು; Viral Video
ಸದ್ಯʼDr Bro ವಿದೇಶದ ಅನೇಕ ವಿಡಿಯೋಗಳನ್ನು ಮಾಡಿ ಯ್ಯೂಟ್ಯೂಬ್ ನಲ್ಲಿ ಬಂದಾಗ ಪ್ರೇಕ್ಷಕ ವರ್ಗಕ್ಕೆ ಒಂದು ರೀತಿಯ ಸಮಧಾನ. ಆದರೆ ಈ ಬಾರಿ ದಕ್ಷಿಣ ಆಫ್ರಿಕದ ಸುಡಾನ್ ನಲ್ಲಿ ವಿಡಿಯೋ ಮಾಡಿದಕ್ಕೆ ಅಲ್ಲಿನ ಜನದ ವರಸೆ ಚೇಂಜ್ ಆಗಿದೆ. ಹೀಗಾಗಿ ನೆಟ್ಟಿಗರು ʼDr Broಗೆ ಕೆಲವು ಕಿವಿ ಮಾತುಗಳನ್ನು ಹೇಳುತ್ತಿದ್ದಾರೆ. ಅದು ಯಾಕೆ ಹೀಗೆ ಹೇಳಿದ್ದಾರೆ ಅಲ್ಲಿನ ಜನ ಏನ್ ಮಾಡಿದ್ರು ನೀವೆ ನೋಡಿ..!
ಇದನ್ನೂ ಓದಿ: ವರದಕ್ಷಿಣೆ ಡಿಮ್ಯಾಂಡ್ ಇಟ್ಟ ವರನಿಗೆ ತಕ್ಕ ಪಾಠ ಕಲಿಸಿದ ವಧು ಕುಟುಂಬದವರು; Viral Videohttps://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.