Baba Vanga on 2025 : 2025 ರ ವರ್ಷವು ಶೀಘ್ರದಲ್ಲೇ ಪ್ರಾರಂಭವಾಗಲಿದೆ. ಜನರು ಹೊಸ ವರ್ಷದ ಬಗ್ಗೆ ಕುತೂಹಲ ಹೊಂದಿದ್ದಾರೆ. ಹೊಸ ವರ್ಷವು ತಮ್ಮ ಜೀವನದಲ್ಲಿ ಯಾವ ಬದಲಾವಣೆಗಳನ್ನು ತರುತ್ತದೆ ಅಂತ ಉತ್ಸುಕರಾಗಿದ್ದಾರೆ. ಈ ಮಧ್ಯ ಬಾಬಾ ವೆಂಗಾ ಹೇಳಿರುವ ಭವಿಷ್ಯವಾಣಿ ಜನರಿಗೆ ಆಘಾತ ನೀಡಿವೆ..


COMMERCIAL BREAK
SCROLL TO CONTINUE READING

ಹೌದು.. ಇತ್ತೀಚಿಗೆ ಬಾಬಾ ಬೆಂಗಾ ಭವಿಷ್ಯವಾಣಿ ಹೆಚ್ಚು ಚರ್ಚೆಯಲ್ಲಿವೆ. ಇದೀಗ 2025 ಮತ್ತು 2043 ರ ಬಗ್ಗೆ ಅವರ ಭಯಾನಕ ಭವಿಷ್ಯವಾಣಿಗಳು ವೈರಲ್ ಆಗುತ್ತಿವೆ. ಬಾಬಾ ಅವರ ಪ್ರಕಾರ, 2025 ರಲ್ಲಿ ಪ್ರಪಂಚದ ವಿನಾಶ, ಜನಸಂಖ್ಯೆಯ ನಷ್ಟ ಮತ್ತು ಅನೇಕ ಘಟನೆಗಳು ಸಂಭವಿಸಲಿವೆಯಂತೆ.  


ಇದನ್ನೂ ಓದಿ:28 ಸಾವಿರ ರೂ.ಗೆ 1 ಲೋಟ ಕಾಫಿ..! ಇದರ ವಿಶೇಷತೆ ಕೇಳಿದ್ರೆ ಸಾಲ ಮಾಡಿಯಾದ್ರೂ ಮುಗಿಬಿದ್ದು ಕುಡಿತೀರಾ..


ಬಾಬಾ ವೆಂಗಾ ಅವರ ಪ್ರಕಾರ, ಪ್ರಪಂಚದ ಅಂತ್ಯವು 2025 ರಿಂದ ಪ್ರಾರಂಭವಾಗಬಹುದು. ಅಲ್ಲದೆ, 2025 ರಲ್ಲಿ, ಯುರೋಪ್ನಲ್ಲಿ ಪ್ರಮುಖ ಮತ್ತು ವಿನಾಶಕಾರಿ ಯುದ್ಧ ನಡೆಯಬಹುದು. ಈ ಯುದ್ಧವು ಯುರೋಪ್ ಅನ್ನು ಧ್ವಂಸಗೊಳಿಸಬಹುದು ಮತ್ತು ಅನೇಕ ಜೀವಗಳನ್ನು ಕಳೆದುಕೊಳ್ಳಬಹುದು. ಇದು ಯುರೋಪಿನ ಆರ್ಥಿಕತೆ ಮತ್ತು ಸಮಾಜದ ಮೇಲೆ ಹೆಚ್ಚು ಭಾರವನ್ನು ಉಂಟುಮಾಡಬಹುದು. 


2043 ರಲ್ಲಿ ಯುರೋಪಿನಲ್ಲಿ ಮುಸ್ಲಿಂ ದೊರೆ ಆಳ್ವಿಕೆ ಪ್ರಾರಂಭವಾಗುತ್ತದೆ ಎಂದು ಮತ್ತೊಂದು ಭವಿಷ್ಯ ನುಡಿದಿದ್ದಾರೆ. ಈ ಸಮಯದಲ್ಲಿ ಜಗತ್ತಿನಲ್ಲಿ ಪ್ರಮುಖ ಭೌಗೋಳಿಕ-ರಾಜಕೀಯ ಬದಲಾವಣೆಯಾಗಲಿದೆ ಎಂದು ಬಾಬಾ ಹೇಳಿದ್ದಾರೆ. ಇದಲ್ಲದೆ, 2076 ರವರೆಗೆ ಜಗತ್ತಿನಲ್ಲಿ ಕಮ್ಯುನಿಸ್ಟ್ ಆಳ್ವಿಕೆಗೆ ಮರಳುತ್ತಾರೆ ಎಂದು ಭವಿಷ್ಯ ನುಡಿದರು. ಬಾಬಾ ನುಡಿದ ಅನೇಕ ಭವಿಷ್ಯವಾಣಿಗಳು ಸತ್ಯವಾಗಿವೆ.. ಮುಂದೆನಾಗುತ್ತೆ..? ಕಾಯ್ದು ನೋಡೋಣ..


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.