Viral Video - ಸಾಮಾಜಿಕ ಮಾಧ್ಯಮಗಳಲ್ಲಿ (Social Media) ನೀವು ಅನೇಕ ಬೈಕ್ ಸ್ಟಂಟ್ ವಿಡಿಯೋಗಳನ್ನು ನೋಡಿರಬಹುದು. ಹಲವು  ಬಾರಿ ಹುಡುಗರು ಹುಡುಗಿಯರನ್ನು ಮೆಚ್ಚಿಸಲು (Impress Girls) ಅಪಾಯಕಾರಿ ಸ್ಟಂಟ್ ಗಳನ್ನು ಮಾಡುತ್ತಾರೆ. ಇಂತಹುದ್ದೆ ಒಂದು ಒಂದು ವಿಡಿಯೋ (Bike Stunts Accident) ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋ ನೋಡಿ ಮೈಗೂದಲು ನವಿರೇಳುವುದು ಮಾತ್ರ ಗ್ಯಾರಂಟಿ.


COMMERCIAL BREAK
SCROLL TO CONTINUE READING

ಹುಡುಗಿಯರನ್ನು ಮೆಚ್ಚಿಸಲು ಹೋಗಿ ಅಪಘಾತ ಸಂಭವಿಸಿದೆ
ಈ ವಿಡಿಯೋದಲ್ಲಿ (Viral Video) ಬೈಕ್ ಸವಾರನೊಬ್ಬ ತನ್ನ ಸ್ಟಂಟ್‌ಗಳ ಮೂಲಕ ಇಬ್ಬರು ಹುಡುಗಿಯರನ್ನು ಆಕರ್ಷಿಸಲು ಪ್ರಯತ್ನಿಸುತ್ತಿದ್ದನು, ಆದರೆ ಈ ವೇಳೆ ಒಂದು ಅಪಾಯಕಾರಿ ಅಪಘಾತ ಸಂಭವಿಸಿದೆ. ಈ ಹುಡುಗ  ಇಬ್ಬರು ಹುಡುಗಿಯರನ್ನು ಸ್ಪೋರ್ಟ್ಸ್ ಬೈಕ್ ಮೂಲಕ ಇಂಪ್ರೆಸ್ ಮಾಡಲು ಯತ್ನಿಸುತ್ತಿದ್ದ. ಈ ಸಮಯದಲ್ಲಿ, ಅವರು ಅಪಾಯಕಾರಿ ಅಪಘಾತಕ್ಕೆ ಗುರಿಯಾಗುತ್ತಾರೆ.  ವೀಡಿಯೊವನ್ನು ನೋಡಿದ ನಂತರ, ತಮ್ಮ ಪ್ರಾಣಕ್ಕೆ ಕಂಟಕ ತರುವ ಇಂತಹ ಸ್ಟಂಟ್ ನಾವು ನಮ್ಮ ಜೀವನದಲ್ಲಿ ಮಾಡಬಾರದು ಎಂಬುದು ನಮ್ಮ ಅರಿವಿಗೆ ಬರುತ್ತದೆ.


ಇದನ್ನೂ ಓದಿ-Viral Video: ಅಪಾಯಕಾರಿ King Cobra ಹಿಡಿಯಲು ಹೋದ ವ್ಯಕ್ತಿ, ಮುಂದೇನಾಯ್ತು ನೀವೇ ನೋಡಿ


ಸ್ಪೋರ್ಟ್ಸ್ ಬೈಕ್ ಜೊತೆ ಹಲವರು ನಿಂತಿರುವುದು ವಿಡಿಯೋದಲ್ಲಿ ಕಂಡು ಬರುತ್ತಿದೆ. ಆಗ ಒಬ್ಬ ಹುಡುಗ ತನ್ನ ಬೈಕ್‌ನೊಂದಿಗೆ ಬರುತ್ತಾನೆ. ಅವನು ಯುವತಿಯರನ್ನು ಮೆಚ್ಚಿಸಲು ಹತ್ತಿರದಲ್ಲಿ ನಿಂತಿರುವ ಇಬ್ಬರು ಹುಡುಗಿಯರನ್ನು ಸಹ ಆಹ್ವಾನಿಸುತ್ತಾನೆ. ಹುಡುಗ ಹುಡುಗಿಯರಿಬ್ಬರನ್ನೂ ತನ್ನ ಬೈಕಿನಲ್ಲಿ ಕುಳಿತುಕೊಳ್ಳಲು ಹೇಳುತ್ತಾನೆ. ಒಬ್ಬ ಹುಡುಗಿ ಬೈಕ್‌ನಲ್ಲಿ ಮುಂಭಾಗದಲ್ಲಿ ಕುಳಿತರೆ, ಇನ್ನೊಬ್ಬ ಹುಡುಗಿ ಹಿಂದೆ ಕುಳಿತು ಕೊಳ್ಳುವುದನ್ನು ನೀವು ವಿಡಿಯೋದಲ್ಲಿ ನೋಡಬಹುದು. ವಿಡಿಯೋ ವೀಕ್ಷಿಸಿ..


ಅಡುಗೆ ಮನೆಗೆ ನುಗ್ಗಿದ ದೈತ್ಯ ನಾಗರಹಾವು, ಬೆಚ್ಚಿ ಬೀಳಿಸುವ King Cobra Video ಇದು


ಬೈಕ್ ಮೇಲೆ ಯುವಕನ ನಿಯಂತ್ರಣ ತಪ್ಪಿದೆ
ಇದಾದ ನಂತರ ಬಾಲಕ ವೇಗವಾಗಿ ಬೈಕ್ ಚಲಾಯಿಸಿದ್ದಾನೆ. ಈ ಸಮಯದಲ್ಲಿ, ಯುವಕನ ಸಾಹಸವು ಕ್ಷಣಾರ್ಧದಲ್ಲಿ ಅಪಾಯಕಾರಿ ಅಪಘಾತವಾಗಿ ಬದಲಾಗುತ್ತದೆ. ವಾಸ್ತವವಾಗಿ, ಯುವಕನು ಮುಂದೆ ಹೋದ ತಕ್ಷಣ, ಬೈಕ್ ಅತಿ ವೇಗದಲ್ಲಿ ಚಲಿಸುತ್ತದೆ ಮತ್ತು ಆತನ ನಿಯಂತ್ರಣ ಮೀರುತ್ತದೆ. ಇದಾದ ಬಳಿಕ ಬೈಕ್ ಮುಂದೆ ನಿಲ್ಲಿಸಿದ್ದ ಇತರೆ ಬೈಕ್‌ಗಳಿಗೆ ಡಿಕ್ಕಿ ಹೊಡೆದಿದೆ. The Darwin Awards ಎಂಬ ಹೆಸರಿನ ಟ್ವಿಟ್ಟರ್ ಬಳಕೆದಾರ ಈ ವೀಡಿಯೊ  ಹಂಚಿಕೊಂಡಿದ್ದಾರೆ. ವೀಡಿಯೋ (ಬೈಕ್ ಸ್ಟಂಟ್ ವಿಡಿಯೋ) ನೋಡಿ ಜನ ನಾನಾ ರೀತಿಯಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ. ಸದ್ಯ ಈ ವಿಡಿಯೋ ಎಲ್ಲಿಂದ ಬಂದಿದೆ ಎಂಬುದು ತಿಳಿದುಬಂದಿಲ್ಲ.


ಇದನ್ನೂ ಓದಿ-ನೋಡ ನೋಡುತ್ತಿದ್ದಂತೆಯೇ ನುಂಗಿಯೇ ಬಿಟ್ಟಿತು ಇಡೀ ಮೊಟ್ಟೆ, ಹಾವಿನ ಈ ಭಯಾನಕ ವಿಡಿಯೋವನ್ನೊಮ್ಮೆ ನೋಡಿ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.