ಜಕಾರ್ತ (ಇಂಡೋನೇಷ್ಯಾ): ಇಂಡೋನೇಷ್ಯಾ (Indonesia)ದ ಪೂರ್ವ ಪ್ರಾಂತ್ಯದ ಉತ್ತರ ಮಲುಕುದಲ್ಲಿ ಇಂದು ಮುಂಜಾನೆಯ ವೇಳೆ 6.0 ತೀವ್ರತೆಯ ಭೂಕಂಪನ(Earthquake) ಸಂಭವಿಸಿದೆ ಎಂದು ಅಲ್ಲಿನ ಕ್ಲೈಮಟಾಲಜಿ ಮತ್ತು ಜಿಯೋಫಿಸಿಕ್ಸ್‌ ಏಜೆನ್ಸಿ (climatology and geophysics agency) ತಿಳಿಸಿದೆ.


COMMERCIAL BREAK
SCROLL TO CONTINUE READING

ಇದನ್ನು ಓದಿ: Ecuador: ಈಕ್ವೆಡಾರ್​ ಜೈಲಿನಲ್ಲಿ ಮತ್ತೆ ಗಲಭೆ: 20 ಸಾವು, ಐವರಿಗೆ ಗಂಭೀರ ಗಾಯ


ಇದುವರೆಗೆ ಯಾವುದೇ ಸಾವುನೋವುಗಳು ವರದಿಯಾಗಿಲ್ಲ. ಫೆಬ್ರವರಿಯಲ್ಲಿ, ಇಂಡೋನೇಷ್ಯಾದ ಪಶ್ಚಿಮ ಸುಮಾತ್ರಾ ಪ್ರಾಂತ್ಯದಲ್ಲಿ 6.1 ತೀವ್ರತೆಯ ಭೂಕಂಪನ ಸಂಭವಿಸಿದ್ದು, ಪರಿಣಾಮ ಘಟನೆಯಲ್ಲಿ 10 ಮಂದಿ ಸಾವನ್ನಪ್ಪಿದರು. ಅಷ್ಟೇ ಅಲ್ಲದೆ, ಸುಮಾರು 13,000 ಜನರನ್ನು ಅಲ್ಲಿಂದ ಸ್ಥಳಾಂತರಗೊಳಿಸಲಾಗಿತ್ತು. 


ಇದನ್ನು ಓದಿ: ವಿಶ್ವದ ಅತ್ಯಂತ ದುಬಾರಿ ದೇಶಗಳು, ಇಲ್ಲಿ ದೈನಂದಿನ ಅಗತ್ಯ ವಸ್ತುಗಳ ಬೆಲೆ ಕೇಳಿದರೆ ಶಾಕ್ ಆಗ್ತೀರಾ..!


ಇತ್ತೀಚಿನ ದಿನಗಳಲ್ಲಿ ಪಸಮನ್ ಜಿಲ್ಲೆ ಮತ್ತು ಪಸಮನ್ ಬರತ್ ಜಿಲ್ಲೆಗಳಲ್ಲಿ ಭೂಕಂಪನಗಳು ಹೆಚ್ಚಾಗುತ್ತಿದ್ದು, ಹಾನಿಗಳು ಸಂಭವಿಸುತ್ತಿವೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.


 


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.