ನವದೆಹಲಿ: ಮಾಜಿ ಯುಎಸ್ ಅಧ್ಯಕ್ಷ ಜಾರ್ಜ್ ಹರ್ಬರ್ಟ್ ವಾಕರ್ ಬುಷ್ ಅವರು 94 ನೇ ವಯಸ್ಸಿನಲ್ಲಿ ಶನಿವಾರ ನಿಧನವಾಗಿದ್ದಾರೆ.ಅಮೆರಿಕಾದ 41 ನೇ ಅಧ್ಯಕ್ಷರಾಗಿದ್ದ ಅವರು ತಮ್ಮ ಹಿಂದಿನ ಅಧ್ಯಕ್ಷರಿಗಿಂತಲೂ ಅಧಿಕ ಅವಧಿಗಳ ಕಾಲ ಜೀವಿಸಿದ್ದಾರೆ. 



COMMERCIAL BREAK
SCROLL TO CONTINUE READING

ಪುತ್ರ ಜಾರ್ಜ್ ಡಬ್ಲ್ಯು ಬುಷ್ ಶನಿವಾರದಂದು ತಮ್ಮ ತಂದೆಯ ಸಾವನ್ನು ದೃಢಪಡಿಸಿದರು. "ಜೆಬ್, ನೀಲ್, ಮಾರ್ವಿನ್, ಡೊರೊ ಮತ್ತು ನಾನು 94  ವರ್ಷಗಳ ನಂತರ, ನಮ್ಮ ಪ್ರೀತಿಯ ತಂದೆ ಮೃತರಾಗಿದ್ದಾರೆ ಎಂದು ಘೋಷಿಸಲು ದುಃಖಿತನಾಗಿದ್ದಾನೆ ಜಾರ್ಜ್ ಹೆಚ್.ಡಬ್ಲ್ಯೂ. ಬುಷ್ ಅತ್ಯುನ್ನತ ಗುಣವನ್ನು ಹೊಂದಿದ ವ್ಯಕ್ತಿ ಮತ್ತು ಒಬ್ಬ ಮಗ ಅಥವಾ ಮಗಳು ಕೇಳಬಹುದಾದ ಅತ್ಯುತ್ತಮ ತಂದೆ. ಎಂದು ಅವರು ಅಧಿಕೃತ ಹೇಳಿಕೆಯಲ್ಲಿ ತಿಳಿಸಿದ್ದಾರೆ. 


ಇವರು ಶೀತಲ ಸಮರದ ಅಂತ್ಯದ ವೇಳೆ ಅಮೇರಿಕಾದ ಅಧ್ಯಕ್ಷರಾಗಿದ್ದರು ಮತ್ತು ಸದ್ದಾಂ ಹುಸೇನ್ ಅವರ ಇರಾಕಿನ ಸೈನ್ಯವನ್ನು ಸೋಲಿಸಿದ್ದರು.