Agreement on use of local currency :  ಭಾರತದ ರಿಸರ್ವ್ ಬ್ಯಾಂಕ್ ಮತ್ತು ಇಂಡೋನೇಷ್ಯಾದ ಬ್ಯಾಂಕ್ ಇಬ್ಬರ ನಡುವೆ ಇರುವ ದ್ವಿಪಕ್ಷೀಯ ಒಪ್ಪಂದ ವಾಣಿಜ್ಯದಲ್ಲಿ ಸ್ಥಾನಿಯ ಮುದ್ರೆಗಳ ಬಳಕೆಯನ್ನು ಪ್ರೋತ್ಸಾಹಿಸಲು ಒಪ್ಪಂದಕ್ಕೆ RBI ಗವರ್ನರ್ ಶಕ್ತಿಕಾಂತ ದಾಸ್ ಮತ್ತು ಇಂಡೋನೇಷ್ಯಾದ ಗವರ್ನರ್ ಪೆರ್ರಿ ವಾರ್ಜಿಯೋ ಸಹಿ ಹಾಕಿದ್ದಾರೆ.


COMMERCIAL BREAK
SCROLL TO CONTINUE READING

ಭಾರತದ ರೂಪಾಯಿ ಹಾಗೂ ಇಂಡೋನೇಷ್ಯಾ ಕರೆನ್ಸಿ ರೂಪಿಯಕ್ಕೆ ಉತ್ತೇಜನ ನೀಡುವ ಒಪ್ಪಂದ ನೆರವಾಗಲಿದ್ದು, ಈ ಮೂಲಕ ಎರಡು ದೇಶಗಳ ಕರೆನ್ಸಿಗಳು ಬಲಗೊಳ್ಳಲಿವೆ.


ಇದನ್ನು ಓದಿ :AI ಮಿಷನ್ ಗಾಗಿ ಮುಂದಿನ 5ವರ್ಷಗಳಲ್ಲಿ 10,372 ಕೋಟಿ ಒದಗಿಸಲು ಅನುಮೋದನೆ : ಕೇಂದ್ರ ಸಚಿವ ಸಂಪುಟ


ರಫ್ತುದಾರರು ಮತ್ತು ಆಮದುದಾರರು ಇನ್ ವಾಯ್ಸ್ ಸೃಷ್ಟಿಸಿ ಸ್ಥಳೀಯ ಕರೆನ್ಸಿಗಳಲ್ಲಿ ಪಾವತಿ ಮಾಡಬಹುದಾಗಿದೆ ಎಂದು ಆರ್‌ಬಿಐ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ


ಎರಡು ದೇಶಗಳ ನಡುವೆ ಚಾರಿತ್ರಿಕ ಸಾಂಸ್ಕೃತಿಕ ಹಾಗೂ ಆರ್ಥಿಕ ಸಂಬಂಧಗಳು ಕಟ್ಟಿಕೊಳ್ಳಲು ನೆರವಾಗುತ್ತದೆ ಮತ್ತು ಉಭಯ ದೇಶಗಳ ನಡುವಿನ ದ್ವಿಪಕ್ಷಿಯ ವಹಿವಾಟುಗಳು ಸುಗಮವಾಗಿ ನಡೆಯುತ್ತವೆ. ಇದರ ಜೊತೆಗೆ ವ್ಯಾಪಾರ ಹಾಗೂ ವಿದೇಶಿ ವಿನಿಮಯ ಮಾರುಕಟ್ಟೆಯ ಬೆಳವಣಿಗೆ ಈ ಮೂಲಕ ಸಹಕಾರಿಯಾಗಲಿದೆ ಎಂದು ತಿಳಿಸಿದೆ. 


ಇದನ್ನು ಓದಿ :ಮಹಾಶಿವರಾತ್ರಿ : ಮುಜರಾಯಿ ದೇವಸ್ಥಾನಗಳಲ್ಲಿ ವಿಶೇಷ ಕಾರ್ಯಕ್ರಮಕ್ಕೆ ಸೂಚನೆ : ಮುಜರಾಯಿ ಇಲಾಖೆ ಸುತ್ತೋಲೆ https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.