ಬೆತ್ತಲೆಯಾಗಿ ಹೊಸ ವರ್ಷ 2025 ಸೆಲೆಬ್ರೇಟ್..! ಗ್ರಾಹಕರಿಗೆ ಈ ಹೋಟೆಲ್ ನೀಡುತ್ತಿದೆ ಬಂಫರ್ ಆಫರ್...
New Year 2025 : ಹೋಟೆಲ್ ಒಂದು ತನ್ನ ಗ್ರಾಹಕರಿಗೆ ಬಂಫರ್ ಆಫರ್ ನೀಡುತ್ತಿದೆ. ಕ್ರಿಸ್ಮಸ್ ಹಬ್ಬವನ್ನು ಮತ್ತು ಹೊಸ ವರ್ಷವನ್ನು ನೀವು ತುಂಬಾ ವಿಶೇಷವಾಗಿ ಆಚರಿಸಬೇಕು ಅಂದ್ರೆ ಈ ಹೋಟೆಲ್ಗೆ ಭೇಟಿ ನೀಡಬೇಕು.. ಈ ಕುರಿತು ಇಂಟ್ರಸ್ಟಿಂಗ್ ವಿವರಗಳು ಈ ಕೆಳಗಿನಂತಿವೆ ನೋಡಿ..
New Year celebration 2025 : ಬ್ರಿಟನ್‌ನ ವೆಸ್ಟ್ ಮಿಡ್‌ಲ್ಯಾಂಡ್ಸ್‌ನ ಬರ್ಮಿಂಗ್ಹ್ಯಾಮ್‌ನಲ್ಲಿರುವ ಹೋಟೆಲ್ ಕ್ಲೋವರ್ ಸ್ಪಾ ಮತ್ತು ಹೋಟೆಲ್ ಈ ವರ್ಷದ ಕ್ರಿಸ್ಮಸ್ ಸಮಯದಲ್ಲಿ ವಿಶಿಷ್ಟ ಕೊಡುಗೆಯನ್ನು ನೀಡುತ್ತಿದೆ. ಹೋಟೆಲ್ ಆಯೋಜಿಸಿದ ಕ್ರಿಸ್ಮಸ್ ಈವೆಂಟ್‌ನಲ್ಲಿ ಅತಿಥಿಗಳು ಬಟ್ಟೆ ಧರಿಸದೆಯೇ ಹಬ್ಬದಲ್ಲಿ ಭಾಗವಹಿಸಬಹುದು.
ಕ್ಲೋವರ್ ಸ್ಪಾ ಮತ್ತು ಹೋಟೆಲ್‌ನ ಮಾಲೀಕ ಟಿಮ್ ಹಿಗ್ಸ್ ತನ್ನ ಹೋಟೆಲ್‌ನ ಈ ಆಫರ್‌ಗೆ ಬಗ್ಗೆ ಹೆಮ್ಮ ಪಡುವುದಲ್ಲದೆ, ನಗ್ನತೆಯು ಒತ್ತಡ ಮತ್ತು ಆತಂಕವನ್ನು ಕಡಿಮೆ ಮಾಡುತ್ತದೆ ಮತ್ತು ಅತಿಥಿಗಳು ಮಳೆ, ಗಾಳಿ ಮತ್ತು ಬಿಸಿಲನ್ನು ಅನುಭವಿಸಲು ಅನುವು ಮಾಡಿಕೊಡುತ್ತದೆ, ಇದು ಅವರ ಮನಸ್ಸಿನ ಶಾಂತಿಯನ್ನು ಹೆಚ್ಚಿಸುತ್ತದೆ ಎಂದು ಅವರು ನಂಬುತ್ತಾರೆ.
ಇದನ್ನೂ ಓದಿ:ಬಿಗ್ ಬಾಸ್‌ನಿಂದ ಇಂದೇ ಹೊರ ಬರ್ತಾರಾ ಈ ಸ್ಪರ್ಧಿ! ನಾಮಿನೇಟ್ ಆದ ಎಂಟು ಜನರಲ್ಲಿ ಔಟ್ ಆಗೋದು ಯಾರು?
ಅಲ್ಲದೆ, ಇದು ಅತ್ಯಂತ ಸ್ನೇಹಪರ ವಾತಾವರಣ ಸೃಷ್ಟಿಸುತ್ತದೆ, ಅಲ್ಲಿ ಜನರು ಯಾವುದೇ ಲೈಂಗಿಕ ಭಾವನೆಗಳಿಲ್ಲದೆ ಸ್ವತಂತ್ರವನ್ನುಆನಂದಿಸಬಹುದು" ಎಂದು ಟಿಮ್ ಹೇಳುತ್ತಾರೆ. ಈ ವಿಶಿಷ್ಟ ಆಫರ್ ನ್ಯಾಚುರಿಸ್ಟ್ ಸಮುದಾಯಕ್ಕೆ ಇಷ್ಟವಾಗಿದ್ದು, ಬೇರೆ ಜನರು ಜೊತೆ ಬೆರೆಯಲು ಇಲ್ಲಿಗೆ ಬರುತ್ತಾರೆ.
ಡಿಸೆಂಬರ್‌ನಲ್ಲಿ ಹೋಟೆಲ್‌ನಲ್ಲಿ ನಾಲ್ಕು ಪ್ರಮುಖ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಡಿಸೆಂಬರ್ 31 ರಂದು ಅದ್ಧೂರಿ ಹೊಸ ವರ್ಷದ ಪಾರ್ಟಿಯನ್ನು ಆಯೋಜಿಸಲಾಗಿದೆ. ಎಲ್ಲಾ ವಯಸ್ಸಿನ ಮತ್ತು ಗಾತ್ರದ ಜನರು ಈ ಕಾರ್ಯಕ್ರಮಗಳಲ್ಲಿ ಭಾಗವಹಿಸಬಹುದು. ವಿಶೇಷತೆ ಏನೆಂದರೆ ಜನರು ಬೆತ್ತಲೆ ಕ್ರಿಸ್ಮಸ್ ಅನ್ನು ಆನಂದಿಸುತ್ತಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.