PM Modi met German singer : ಜರ್ಮನಿ ಮೂಲದ ಗಾಯಕಿ ಕೆಸೆಂಡ್ರಾ ಮೆ ಸ್ಪಿಟ್ ಮನ್ ಅವರನ್ನು ಪ್ರಧಾನಿ ನರೇಂದ್ರ ಮೋದಿ ತಮಿಳುನಾಡಿನ ಪಲ್ಲದಮ್ ನಲ್ಲಿ ಅವರನ್ನು ಭೇಟಿಯಾದರು. 


COMMERCIAL BREAK
SCROLL TO CONTINUE READING

ಪ್ರಧಾನಿ ಮೋದಿ ಭೇಟಿಯಾದ ಸಂದರ್ಭದಲ್ಲಿ ಕೆಸೆಂಡ್ರಾ ಅವರ  ತಾಯಿ ಕೂಡ ಜೊತೆಯಲ್ಲಿದ್ದರು. ಪ್ರಧಾನಿ ಮೋದಿ ಭೇಟಿಯಾದಾಗ ಗಾಯಕಿ 'ಅಚ್ಯುತಂ ಕೇಶವಂ' ಮತ್ತು ತಮಿಳು ಹಾಡನ್ನೊಂದು ಹಾಡಿದ್ದಾರೆ. 


ಇದನ್ನು ಓದಿ : BMTC : 2,500 ಕಂಡಕ್ಟರ್ ಹುದ್ದೆಗೆ ಅರ್ಜಿ ಆಹ್ವಾನ, ವಿವರ ಇಲ್ಲಿದೆ


ಕೆಸೆಂಡ್ರಾ ಇದೇ ಮೊದಲ ಬಾರಿಗೆ ಭಾರತಕ್ಕೆ ಭೇಟಿ ನೀಡಿದ್ದು, ಮೋದಿ ಎದುರು ಹಾಡನ್ನು ಹಾಡಿದ್ದಾರೆ. ಗಾಯಕಿ ಕನ್ನಡ, ತೆಲುಗು, ಸಂಸ್ಕೃತ, ಹಿಂದಿ, ಮಲಯಾಳಂ, ತಮಿಳು, ಉರ್ದು, ಆಸ್ಸಾಮಿ ಮತ್ತು ಬೆಂಗಾಲಿ ಭಾಷೆಗಳಲ್ಲಿ ಹಾಡನ್ನು ಹಾಡಿ ಸಾಮಾಜಿಕ ಜಾಲತಾಣಗಳಲ್ಲಿ ಚಿರಪರಿಚಿತರಾಗಿದ್ದಾರೆ. 


ಶಿವರಾತ್ರಿ ಸಮೀಪಿಸುತ್ತಿರುವ ಹಿನ್ನೆಲೆ : ಧರ್ಮಸ್ಥಳ ಶ್ರೀ ಮಂಜುನಾಥೇಶ್ವರ ದೇಗುಲ ಆಡಳಿತ ಮಂಡಳಿಯಿಂದ ವಿಶೇಷ ಸೂಚನೆ 


ಮನ್ ಕಿ ಬಾತ್ ನಲ್ಲಿ ಮೋದಿ ಅವರು ಮಾತನಾಡುವಾಗ ಈ ಗಾಯಕಿ ಬಗ್ಗೆ ತಿಳಿಸಿದ್ದು , ಆಕೆಯದ್ದು ಎಷ್ಟು ಮಧುರ ಧ್ವನಿ ಹಾಡಿನ ಪ್ರತಿ ಪದವು ಭಾವನಾತ್ಮಕವಾಗಿದೆ  ದೇವರಲ್ಲಿ ಇರುವ ಭಕ್ತಿಯನ್ನ ಆಕೆಯ ಹಾಡಿನಲ್ಲಿ ಕಾಣಬಹುದು ಈ ಮಧುರ ಧ್ವನಿಯು ಜರ್ಮನಿಯ ಮಗಳದ್ದು ಎಂದು ನಾನು ಬಹಿರಂಗಪಡಿಸಿದರೆ ಬಹುಶಃ ನೀವು ಇನ್ನಷ್ಟು ಆಶ್ಚರ್ಯ ಪಡುತ್ತಿರಿ ಈ ಮಗಳ ಹೆಸರು ಕೆಸೆಂಡ್ರಾ ಮೆ ಸ್ಪಿಟ್ ಮನ್  ಎಂದು ಹೇಳಿದ್ದಾರೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.