Watch: ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಮೇಲೆ ಮೊಟ್ಟೆ ಎಸೆತ
ಫ್ರೆಂಚ್ ನಗರವಾದ ಲಿಯಾನ್ ನಲ್ಲಿ ಅಂತಾರಾಷ್ಟ್ರೀಯ ಆಹಾರ ವ್ಯಾಪಾರ ಮೇಳಕ್ಕೆ ಭೇಟಿ ನೀಡಿದಾಗ ಒಬ್ಬ ವ್ಯಕ್ತಿ ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಮೇಲೆ ಮೊಟ್ಟೆಯನ್ನು ಎಸೆದರು.
ಪ್ಯಾರಿಸ್: ಫ್ರೆಂಚ್ ನಗರವಾದ ಲಿಯಾನ್ ನಲ್ಲಿ ಅಂತಾರಾಷ್ಟ್ರೀಯ ಆಹಾರ ವ್ಯಾಪಾರ ಮೇಳಕ್ಕೆ ಭೇಟಿ ನೀಡಿದಾಗ ಒಬ್ಬ ವ್ಯಕ್ತಿ ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಮೇಲೆ ಮೊಟ್ಟೆಯನ್ನು ಎಸೆದರು.
ಇದನ್ನೂ ಓದಿ-Amazon ಕಂಪನಿಯ ಈ ಸಿಕ್ರೆಟ್ ಸೈಟ್ ನಲ್ಲಿ ಎಂದಾದರು ಶಾಪಿಂಗ್ ಮಾಡಿದ್ದೀರಾ? ಅಗ್ಗದ ಬೆಲೆ ಕಂಡು ನೀವೂ ಬೆಚ್ಚಿಬೀಳುವಿರಿ
ಈ ಘಟನೆಯ ವಿಡಿಯೋ, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಮೊಟ್ಟೆ ಅಧ್ಯಕ್ಷ ಮ್ಯಾಕ್ರನ್ ಅವರ ಮೇಲೆ ಬೀಳುತ್ತಿರುವಂತೆ ಅವರ ಅಂಗರಕ್ಷರರು ರಕ್ಷಣೆ ಧಾವಿಸುವುದನ್ನು ದೃಶ್ಯದಲ್ಲಿ ಕಾಣಬಹುದು.
ಇದನ್ನೂ ಓದಿ: ಲಂಚದ ಆರೋಪದ ಮೇಲೆ ಏಮ್ಸ್ ಅಧಿಕಾರಿ ಬಂಧಿಸಿದ ಸಿಬಿಐ, ಕೋಟ್ಯಂತರ ರೂ.ಮೌಲ್ಯದ ಆಸ್ತಿ ವಶಕ್ಕೆ
ಈ ದೃಶ್ಯದಲ್ಲಿ ಒಬ್ಬ ವ್ಯಕ್ತಿಯನ್ನು ಇತರ ಅಂಗರಕ್ಷಕರು ಕರೆದುಕೊಂಡು ಹೋಗುವುದನ್ನು ವಿಡಿಯೋದಲ್ಲಿ ತೋರಿಸಲಾಗಿದೆ. ಇದಕ್ಕೆ ಪ್ರತಿಕ್ರಿಯಿಸಿದ ಮ್ಯಾಕ್ರನ್ (Emmanuel Macron) 'ನನಗೆ ಹೇಳಲು ಏನಾದರೂ ಇದ್ದರೆ, ಅವರು ಬಂದು ಹೇಳಬಹುದು ಎಂದು ಹೇಳಿದರು.ವ್ಯಕ್ತಿಯ ಗುರುತು ಅಥವಾ ಪ್ರೇರಣೆಗಳ ಬಗ್ಗೆ ಯಾವುದೇ ವಿವರಗಳನ್ನು ಅಧಿಕಾರಿಗಳು ಬಿಡುಗಡೆ ಮಾಡಿಲ್ಲ ಎನ್ನಲಾಗಿದೆ.
Jobs In Koo:Koo Appನಲ್ಲಿ ಉದ್ಯೋಗಾವಕಾಶ, ನಿಮ್ಮ ಅರ್ಹತೆ ಪರಿಶೀಲಿಸಿ, ಈ ಡಿವಿಜನ್ ನಲ್ಲಿ ಉದ್ಯೋಗಾವಕಾಶ
ಅಷ್ಟಕ್ಕೂ ಫ್ರೆಂಚ್ ಅಧ್ಯಕ್ಷರನ್ನು ಸಾರ್ವಜನಿಕವಾಗಿ ಗುರಿಯಾಗಿಸುವುದು ಇದೇ ಮೊದಲಲ್ಲ.ಮ್ಯಾಕ್ರನ್ ತನ್ನ ಹಿಂದಿನವರಂತೆ ಸಾರ್ವಜನಿಕರ ಜೊತೆ ಭೇಟಿ ಮತ್ತು ಶುಭಾಶಯಗಳಲ್ಲಿ ಸಮಯ ಕಳೆಯುವುದನ್ನು ಆನಂದಿಸುತ್ತಾರೆ.ಫ್ರೆಂಚ್ ಭಾಷೆಯಲ್ಲಿ ಅದನ್ನು ಕ್ರೌಡ್ ಬಾತ್ ಎಂದು ಕರೆಯುತ್ತಾರೆ.
ಇದನ್ನೂ ಓದಿ-7th Pay Commission: ಸರ್ಕಾರಿ ನೌಕರರಿಗೆ ಗ್ರಾಚ್ಯುಟಿ 7 ಲಕ್ಷಕ್ಕೆ ಏರಿಕೆ? ಪೂರ್ಣ ಲೆಕ್ಕಾಚಾರ ಪರಿಶೀಲಿಸಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.