Wife Found Husband’s Secret Rating List -  ಪ್ರೀತಿಯಲ್ಲಿ ಮೋಸ ಹೋದ ನಂತರ ಸಾಮಾನ್ಯವಾಗಿ ಜನರು ಕೆಲ ತಪ್ಪು ಕ್ರಮಗಳನ್ನು ಅನುಸರಿಸುತ್ತಾರೆ. ಆದರೆ, ಇಂದಿನ ಯುಗದಲ್ಲಿ, ಮನೋವೈದ್ಯರು ಮತ್ತು ಸಂಬಂಧ ತಜ್ಞರು ಅಂತಹ ವ್ಯಕ್ತಿಗಳ ಪಾಸ್ಟ್ ಅನ್ನು ಜನರಿಗೆ ಸರಿಯಾದ ರೀತಿಯಲ್ಲಿ ಅರಿತುಕೊಳ್ಳುವ ಕುರಿತು ಜಾಗರೂಕತೆ ಮೂಡಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಿದ್ದಾರೆ. ಇಂತಹುದೇ ಒಂದು ಪ್ರಕರಣ ಬ್ರಿಟನ್‌ನಲ್ಲಿ (UK) ಬೆಳಕಿಗೆ (Weired Incident) ಬಂದಿದೆ.  ಹೌದು, ಅಲ್ಲಿಯ ಓರ್ವ ಲವ್ ಗುರು ಮಹಿಳೆಯೊಬ್ಬರನ್ನು ಆತ್ಮಹತ್ಯೆ ಮಾಡಿಕೊಳ್ಳುವುದರಿಂದ ಪಾರು ಮಾಡಿದ್ದಾರೆ.


COMMERCIAL BREAK
SCROLL TO CONTINUE READING

ಈ ರೀತಿ ಬಹಿರಂಗವಾಯಿತು ವಂಚನೆಯ ರಹಸ್ಯ
ಈ ಪ್ರಕರಣದಲ್ಲಿ ಪತಿಯಿಂದ (Husband) ವಂಚನೆಗೋಳಗಾದ ಪತ್ನಿಯೊಬ್ಬಳು (Wife) ತನ್ನ ಪತಿ ತನ್ನ ಗರ್ಲ್ ಫ್ರೆಂಡ್ (Girl Friend) ಹಾಗೂ ಹಳೆ ಸಂಗಾತಿಗಳ ಜೊತೆಗೆ ಸಂಬಂಧ ಬೆಳೆಸಿದ ಬಳಿಕ ಅವರ ಪರ್ಫಾರ್ಮೆನ್ಸ್ ಅನ್ನು ನೋಟ್ ಬುಕ್ ವೊಂದರಲ್ಲಿ ಅಂಕಿಗಳ ಆಧಾರದ ಮೇಲೆ ಬರೆದಿಡುತ್ತಿದ್ದ ಎಂದು ಹೇಳಿದ್ದಾಳೆ. ಮನೆಯ ಸ್ವಚ್ಚತೆಯ ವೇಳೆಗೆ ತಮ್ಮ ಗಮನ ಹರಿಯದೆ ಇದ್ದ ಜಾಗವೊಂದರಿಂದ ತಮಗೆ ಆ ನೋಟ್ ಬುಕ್ ದೊರೆತಿದೆ ಎಂದು ಮಹಿಳೆ ಹೇಳಿದ್ದಾಳೆ.


ಮಹಿಳೆ ಹೇಳಿದ ಕಥೆ ಇದು
ಬ್ರಿಟಿಶ್  (London) ನ್ಯೂಸ್ ಡೈಲಿ 'ದಿ ಸನ್' ನಲ್ಲಿ ಪ್ದ್ರಕತಗೊಂಡ ವರದಿಯೊಂದರ ಪ್ರಕಾರ, 'ನನಗೆ 41 ವರ್ಷ ವಯಸ್ಸು ಹಾಗೂ ನನ್ನ ಪತ್ನಿಗೆ 52 ವರ್ಷ ವಯಸ್ಸು. ನಾನೋರ್ವ ಬಡ ಕುಟುಂಬದಲ್ಲಿ ಹುಟ್ಟಿದ್ದೇನೆ. ರೆಸ್ಟೋರೆಂಟ್ ನಲ್ಲಿ ನೌಕರಿಯ ಸಂದರ್ಶನದ ವೇಳೆ ನಾನು ನನ್ನ ಸಂಗಾತಿಗೆ ಭೇಟಿಯಾದೆ. ನಾನು ಈ ಮೊದಲು ಕೂಡ ನನ್ನನ್ನು ಶೋಷಣೆ ಮಾಡಿದ ಹಾಗೂ ದುರ್ವರ್ತನೆ ತೋರಿದ ಜನರ ಜೊತೆಗೆ ವಾಸಿಸಿದ್ದೆ. ಅಂತಹ ಪರಿಸ್ಥಿತಿಯಲ್ಲಿ ಬಾಳಸಂಗಾತಿಯನ್ನಾಗಿ ಸ್ವೀಕರಿಸುವುದಾಗಿ ಹೇಳಿದ ನನ್ನ ಸಂಗಾತಿ ಆಫರ್ ಅನ್ನು ನಾನು ತಕ್ಷಣ ಒಪ್ಪಿಕೊಂಡೆ' ಎಂದು ಮಹಿಳೆ ಹೇಳಿದ್ದಾಳೆ.


ಇದನ್ನೂ ಓದಿ-World's Luckiest House: ಇದು ವಿಶ್ವದ ಅದೃಷ್ಟಶಾಲಿ ಮನೆಯಂತೆ..! ಕಾರಣ ಏನು ಗೊತ್ತೇ..?


ಸಂಬಂಧ ಮುರಿದು ಬೀಳುವ ಭಯ
ನೋಟ್ ಬುಕ್ ನಲ್ಲಿ ದೊರೆತ ಲಿಸ್ಟ್ ನೋಡಿದ ಬಳಿಕ ಮಹಿಳೆ ಚಿಂತೆಗೊಳಗಾಗಿದ್ದಾಳೆ. ಈ ಕುರಿತು ಬರೆದುಕೊಂಡಿರುವ ಅವಳು, 'ಆ ಲಿಸ್ಟ್ ನಲ್ಲಿರುವ ಮಹಿಳೆಯರ ಹೋಲಿಕೆಯಲ್ಲಿ ತಾನು ತುಂಬಾ ಬೋರಿಂಗ್ ಆಗಿದ್ದೇನೆ ಎನಿಸುತ್ತಿತ್ತು. ನಾನು ತುಂಬಾಅಡ್ವೆಂಚರಸ್  ಆಗಿರಲಿಲ್ಲ. ನಾನು ನನ್ನ ಪತಿಯ ಹತ್ತಿರಕ್ಕೆ ಹೋದಾಗಲೆಲ್ಲಾ ಆ ಪಟ್ಟಿ ನನ್ನನ್ನು ಪೀಡಿಸುತ್ತಿತ್ತು. ನನ್ನ ಪತಿ ನನ್ನನ್ನು ತೊರೆಯುವ ಭಯ ನನಗೆ ಕಾಡ ತೊಡಗಿತು.' ಎಂದಿದ್ದಾಳೆ. ಮಹಿಳೆಯ ಪ್ರಕಾರ ಆಕೆಯ ಪತಿ ಓರ್ವ ಅಡಲ್ಟ್ ಸ್ಟಾರ್ (Adult Star) ಆಗಿದ್ದ. ಅಲ್ಲಿ ಆತನ ಜೊತೆ ಹಲವು ಸಂಗಾತಿಗಳಿದ್ದರು. ಮಹಿಳೆಗೆ ಓರ್ವ 19 ವರ್ಷದ ಪುತ್ರನಿದ್ದರು ಕೂಡ ಆಕೆಯಲ್ಲಿ ಒಂದು ಅಸುರಕ್ಷತೆಯ ಭಾವ ಇದೆ. 


ಇದನ್ನೂ ಓದಿ-ನ್ಯೂಯಾರ್ಕ್‌ಗೆ ಬಂದಿಳಿದ ಪ್ರಧಾನಿ ಮೋದಿ: ಇಂದು ಸಂಜೆ ವಿಶ್ವಸಂಸ್ಥೆ ಸಾಮಾನ್ಯ ಸಭೆ ಉದ್ದೇಶಿಸಿ ಭಾಷಣ


ತಜ್ಞರು ನೀಡಿದ ಸಲಹೆ ಏನು?
ಮಹಿಳೆಯ ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿರುವ ಲವ್ ಗುರು ವೋಬ್ಬರು, 'ನೀವು ಸ್ವಲ್ಪ ನಂಬಿಕೆ ಇಡಬೇಕು. ಅವನು ನಿಮ್ಮನ್ನು ಆಯ್ಕೆ ಮಾಡಿದ್ದಾನೆ ಏಕೆಂದರೆ ಅವನು ನಿಮ್ಮೊಂದಿಗೆ ಜೀವನ ಕಳೆಯಲು ಬಯಸಿದ್ದಾನೆ. ಈ ಹಳೆಯ ಪಟ್ಟಿಗೆ ಯಾವುದೇ ಅರ್ಥವಿಲ್ಲ. ನಿಮ್ಮ ವಿವರವನ್ನು ಕೇಳಿದ ನಂತರ, ನಿಮ್ಮ ಪತಿ ನಿಮ್ಮನ್ನು ತುಂಬಾ ಪ್ರೀತಿಸುತ್ತಾರೆ ಎಂಬುವಂತೆ ತೋರುತ್ತದೆ, ಆದ್ದರಿಂದ ನೀವು ಭಯಪಡುವ ಅಥವಾ ಒತ್ತಡ ತೆಗೆದುಕೊಳ್ಳುವ ಅವಶ್ಯಕತೆ ಇಲ್ಲ' ಎಂದು ಹೇಳಿದ್ದಾರೆ. 


ಇದನ್ನೂ ಓದಿ-PM Modi In US: ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರನ್ನು ಭೇಟಿ ಮಾಡಿದ ಪ್ರಧಾನಿ ಮೋದಿ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.