ವಿನಾಶ ಹೊತ್ತುಕೊಂಡೇ ಬರುವುದು 2025!ಬೆಚ್ಚಿ ಬೀಳಿಸುವಂತಿದೆ ಹೊಸ ವರ್ಷದ ಭವಿಷ್ಯ ವಾಣಿ
Predictions for 2025: ಬಾಬಾ ವೆಂಗಾ ಅವರ ಈ ಭವಿಷ್ಯವಾಣಿಗಳು ಯುರೋಪಿನ ನಾಶ, ಅಭೂತಪೂರ್ವ ವೈಜ್ಞಾನಿಕ ಪ್ರಗತಿ, ಟೆಲಿಪತಿಯ ಅಭಿವೃದ್ಧಿ, ಭೂಮಿಯ ಹೊರಗಿನ ಜೀವನ, ಜಾಗತಿಕ ಬಿಕ್ಕಟ್ಟು ಅಥವಾ ಅಪೋಕ್ಯಾಲಿಪ್ಸ್‌ನ ಆರಂಭವನ್ನು ಒಳಗೊಂಡಿವೆ.
Predictions for 2025 : ಬಲ್ಗೇರಿಯನ್ ಪ್ರವಾದಿ ಬಾಬಾ ವೆಂಗಾ ದಶಕಗಳ ಹಿಂದೆ ಮಾಡಿದ ಭವಿಷ್ಯವಾಣಿಗಳು ನಿಜ ಎನ್ನುವುದು ಸಾಬೀತಾಗುತ್ತಾ ಬಂದಿದೆ. ಬಾಬಾ ವೆಂಗಾ ಅವರು 2025ರ ವರ್ಷಕ್ಕೆ ಸಂಬಂಧಪಟ್ಟಂತೆ ಹಲವು ಭವಿಷ್ಯ ನುಡಿದಿದ್ದಾರೆ. ಈ ಬಾರಿಯೂ ಅವರ ಭವಿಷ್ಯ ನಿಜವಾದಲ್ಲಿ ಜಗತ್ತಿನ ವಿನಾಶಕ್ಕೆ ಕಾರಣವಾಗಬಹುದು. ಇವರ ಪ್ರಕಾರ 2025ರ ವರ್ಷ ಭಯಾನಕವಾಗಿರಲಿದೆ.
ಬಾಬಾ ವೆಂಗಾ ಅವರ ಈ ಭವಿಷ್ಯವಾಣಿಗಳು ಯುರೋಪಿನ ನಾಶ, ಅಭೂತಪೂರ್ವ ವೈಜ್ಞಾನಿಕ ಪ್ರಗತಿ, ಟೆಲಿಪತಿಯ ಅಭಿವೃದ್ಧಿ, ಭೂಮಿಯ ಹೊರಗಿನ ಜೀವನ, ಜಾಗತಿಕ ಬಿಕ್ಕಟ್ಟು ಅಥವಾ ಅಪೋಕ್ಯಾಲಿಪ್ಸ್‌ನ ಆರಂಭವನ್ನು ಒಳಗೊಂಡಿವೆ.
ಇದನ್ನೂ ಓದಿ : ಈ ಭೂಮಿಯ ಮೇಲೆ ಮಳೆಯೇ ಆಗದ ಗ್ರಾಮವೊಂದಿದೆ. ಅಲ್ಲಿ ಈವರೆಗೂ ಹನಿ ಮಳೆ ಬಿದ್ದಿಲ್ಲ...! ಕಾರಣ ಕೇಳಿದರೆ ಶಾಕ್ ಆಗ್ತಿರಾ..!
2025 ರ ಬಾಬಾ ವೆಂಗಾ ಅವರ ಭವಿಷ್ಯವಾಣಿಗಳು :
ಯುರೋಪಿನ ವಿನಾಶ : ಬಾಬಾ ವೆಂಗಾ ಅವರ ಭವಿಷ್ಯವಾಣಿಗಳು ನಿಜವಾಗಿದ್ದರೆ ಯುರೋಪಿನಲ್ಲಿ ಭೀಕರ ಯುದ್ದ ಎದುರಾಗುತ್ತದೆ. ಇದರಿಂದದಾಗಿ ದೊಡ್ಡ ಮಟ್ಟದ ವಿನಾಶ ಉಂಟಾಗುತ್ತದೆ. ಈ ಯುದ್ದದಿಂದಾಗಿ ಜನಸಂಖ್ಯೆ ಕಡಿಮೆಯಾಗುತ್ತದೆ.
ಏಲಿಯನ್‌ಗಳೊಂದಿಗೆ ಸಂಭಾಷಣೆ : ಬಾಬಾ ವೆಂಗಾ ಪ್ರಕಾರ, 2025 ರಲ್ಲಿ, ಭೂಮಿಯ ಹೊರಗೆ ಸಂವಹನವನ್ನು ಸ್ಥಾಪಿಸುವಲ್ಲಿ ಮಾನವರು ಯಶಸ್ವಿಯಾಗಬಹುದು. ಅಂದರೆ ಹೊರಗಿನ ಗ್ರಹದ ಜೀವಿಗಳೊಂದಿಗೆ ಸಂವಹನ ಸಾಧ್ಯವಾಗಬಹುದು.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ಪ್ರಯೋಗಾಲಯದಲ್ಲಿ ಮಾನವ ಅಂಗಾಂಗಗಳನ್ನು ತಯಾರಿಸಲಾಗುವುದು : ವೈದ್ಯಕೀಯ ವಿಜ್ಞಾನದ ಬಗ್ಗೆ ಬಾಬಾ ವೆಂಗಾ ಅವರ ಭವಿಷ್ಯ ಕ್ರಾಂತಿಕಾರಿ ಬದಲಾವಣೆಗಳನ್ನು ತರಬಹುದು. ಇದರ ಪ್ರಕಾರ, ಮಾನವ ಅಂಗಗಳನ್ನು ಪ್ರಯೋಗಾಲಯದಲ್ಲಿ ತಯಾರಿಸಬಹುದು. ಇದುವರೆಗೆ ಗುಣಪಡಿಸಲಾಗದ ಅನೇಕ ಕಾಯಿಲೆಗಳಿಗೆ ಚಿಕಿತ್ಸೆ ನೀಡುವುದು ಇದರಿಂದ ಸಾಧ್ಯವಾಗುತ್ತದೆ.
ವಿನಾಶದ ಆರಂಭ : ಬಾಬಾ ವೆಂಗಾ ಅವರ ಪ್ರಕಾರ, 2025 ರಲ್ಲಿ ಇಂತಹ ದೊಡ್ಡ ಅನಾಹುತಗಳು ಸಂಭವಿಸುತ್ತವೆ. ಅದು ಭೂಮಿಯನ್ನು ನಾಶಮಾಡುವ ವಿನಾಶಕ್ಕೆ ನಾಂದಿಯಾಗುತ್ತದೆ. ಮಾನವೀಯತೆಯು ಸಂಪೂರ್ಣವಾಗಿ ನಾಶವಾಗದಿದ್ದರೂ, ಅದರ ಅಂತ್ಯ ಪ್ರಾರಂಭವಾಗುತ್ತದೆ.
ಬಾಬಾ ವೆಂಗಾ ಯಾರು? :
ಬಾಬಾ ವಂಗಾ ಬಲ್ಗೇರಿಯಾದಲ್ಲಿ ಜನಿಸಿದ ಪ್ರಸಿದ್ಧ ಪ್ರವಾದಿಯಾಗಿದ್ದು, ಅವರು ಜನವರಿ 31, 1911 ರಂದು ಜನಿಸಿದರು. ಅವರು ಬಾಲ್ಯದಲ್ಲಿಯೇ ದೃಷ್ಟಿ ಕಳೆದುಕೊಂಡರು. ನಂತರ ಅವರು ಮಾಡಿರುವ ಅನೇಕ ಭವಿಷ್ಯವಾಣಿಗಳು ನಿಜವಾಗುತ್ತಾ ಬಂತು. 9/11 ದಾಳಿ, ರಾಜಕುಮಾರಿ ಡಯಾನಾ ಸಾವು, ಎರಡನೇ ಮಹಾಯುದ್ಧ ಇವೆಲ್ಲವನ್ನೂ ಬಾಬ ವಂಗಾ ತನ್ನ ಭವಿಷ್ಯ ವಾಣಿಯಲ್ಲಿ ಹೇಳಿದ್ದರು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ