ವಿಶ್ವದ ಮೊದಲ ಬ್ರೈಲ್ ಸಾಹಿತ್ಯಕ್ಕೆ ಸಾಧನವಾಗಿದೆ ಬೆಂಗಳೂರಿನ 'ಆನಿ'

ಆನಿಯು ಪ್ರಪಂಚದ ಮೊದಲ ಸಮಗ್ರ ಬ್ರೈಲ್ ಸ್ವಯಂ-ಕಲಿಕೆಯ ಸಾಧನವೆಂದು ಗುರುತಿಸಲ್ಪಟ್ಟಿದೆ, ಇದನ್ನು ಅಂಧ ವಿದ್ಯಾರ್ಥಿಗಳಿಗೆ ಕಲಿಕೆಯನ್ನು ಆನಂದದಾಯಕ, ತೊಡಗಿಸಿಕೊಳ್ಳುವ ಮತ್ತು ಅರ್ಥಗರ್ಭಿತ ಪ್ರಯಾಣವನ್ನಾಗಿ ಮಾಡುವ ದೃಷ್ಟಿಯೊಂದಿಗೆ ರಚಿಸಲಾಗಿದೆ.

Written by - Zee Kannada News Desk | Last Updated : Apr 11, 2024, 07:54 PM IST
  • ಆನಿಯು ಪ್ರಪಂಚದ ಮೊದಲ ಸಮಗ್ರ ಬ್ರೈಲ್ ಸ್ವಯಂ-ಕಲಿಕೆಯ ಸಾಧನವೆಂದು ಗುರುತಿಸಲ್ಪಟ್ಟಿದೆ,
  • ಕಲಿಕೆಯನ್ನು ಆನಂದದಾಯಕ, ತೊಡಗಿಸಿಕೊಳ್ಳುವ ಮತ್ತು ಅರ್ಥಗರ್ಭಿತ ಪ್ರಯಾಣವನ್ನಾಗಿ ಮಾಡುವ ದೃಷ್ಟಿಯೊಂದಿಗೆ ರಚಿಸಲಾಗಿದೆ.
ವಿಶ್ವದ ಮೊದಲ ಬ್ರೈಲ್ ಸಾಹಿತ್ಯಕ್ಕೆ ಸಾಧನವಾಗಿದೆ ಬೆಂಗಳೂರಿನ 'ಆನಿ' title=

ಕರ್ನಾಟಕದ ಕ್ರಾಂತಿಕಾರಿ ಶೈಕ್ಷಣಿಕ ಸಾಧನದ ಕಥೆಯನ್ನು ನೋಡಿ, ದೃಷ್ಟಿಹೀನರ ಶಿಕ್ಷಣದ ಮೇಲೆ ಅದರಿಂದಾದ ಪ್ರಭಾವವನ್ನು ಹಿಸ್ಟರಿಟಿವಿ18 ನಲ್ಲಿ ಮಾತ್ರ ಹೈಲೈಟ್ ಮಾಡಲಾಗಿದೆ

‌ಆನಿಯನ್ನು ಭೇಟಿ ಮಾಡಿ, ಬ್ರೈಲ್ ಸಾಹಿತ್ಯ ಸಾಧನವಾದ ಇದು ಅಂಧರಿಗೆ ಶಿಕ್ಷಣವನ್ನು ಸುಲಭಸಾಧ್ಯವಾಗುವಂತೆ ಮಾಡಿದೆ ಮತ್ತದನ್ನು ನೋಡಿ ಕೇವಲ 'OMG! ಯೇ ಮೇರಾ ಇಂಡಿಯಾ’ದಲ್ಲಿ ಈ ಸೋಮವಾರ ರಾತ್ರಿ 8 ಗಂಟೆಗೆ, ಹಿಸ್ಟರಿಟಿವಿ18 ನಲ್ಲಿ ಮಾತ್ರ

ವಿಶ್ವದ ಮೊದಲ ಬ್ರೈಲ್ ಸಾಹಿತ್ಯ ಸಾಧನ, ಬೆಂಗಳೂರಿನ ಆನಿ, ದೃಷ್ಟಿಹೀನ ವಿದ್ಯಾರ್ಥಿಗಳಿಗೆ ಶಿಕ್ಷಣವನ್ನು ಪಡೆಯುವುದನ್ನು ಸುಲಭಗೊಳಿಸುತ್ತಿದೆ. ಥಿಂಕರ್‌ಬೆಲ್ ಲ್ಯಾಬ್ಸ್‌ ಸೃಷ್ಟಿಸಿರುವ ಈ ಸಾಧನವು ಸಂವಾದಾತ್ಮಕ ಆಟಗಳೊಂದಿಗೆ ಬ್ರೈಲ್ ಪಾಠಗಳನ್ನು ಸಂಯೋಜಿಸುತ್ತದೆ, ಇದು ಮಕ್ಕಳ ಗಮನವನ್ನು ಸೆಳೆಯುವ ಮತ್ತು ಅವರ ಬ್ರೈಲ್ ಓದುವ ಮತ್ತು ಬರೆಯುವ ಕೌಶಲ್ಯಗಳನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ. ದೃಷ್ಟಿಹೀನರಿಗೆ ಕಲಿಕೆಯ ದೊಡ್ಡ ಸವಾಲುಗಳಲ್ಲಿ ಒಂದನ್ನು ನಿವಾರಿಸುವ ಈ ಶೈಕ್ಷಣಿಕ ಸಾಧನದ ರಚನೆಗೆ ಸಂಸ್ಕೃತಿ ಡಾವ್ಲೆ ಅವರ ದೃಷ್ಟಿಕೋನ ಹೇಗೆ ಕಾರಣವಾಯಿತು ಎಂಬುದನ್ನು ನೋಡಿ, ‘OMG! ಯೇ ಮೇರಾ ಇಂಡಿಯಾ,’ ಇದೇ ಸೋಮವಾರ, ಏಪ್ರಿಲ್ 15 ರಂದು ರಾತ್ರಿ 8 ಗಂಟೆಗೆ ಹಿಸ್ಟರಿಟಿವಿ18 ನಲ್ಲಿ ಮಾತ್ರ. ಮೂಲ ವಾಸ್ತವಿಕ ಮನರಂಜನಾ ಸರಣಿಯ ಹೆಗ್ಗುರುತಾಗಿರುವ ಹತ್ತನೇ ಸೀಸನ್ ಪ್ರತಿ ಸೋಮವಾರ ರಾತ್ರಿ 8 ಗಂಟೆಗೆ ವೀಕ್ಷಕರನ್ನು ಮನರಂಜಿಸುವ, ಪ್ರೇರೇಪಿಸುವ ಮತ್ತು ಸ್ಪೂರ್ತಿಯನ್ನು ನೀಡುವ ಭರವಸೆಯನ್ನು ನೀಡುತ್ತಲೇ ಇದೆ. ನಾವೀನ್ಯತೆಗಳು, ದಾಖಲೆ ಮುರಿಯುವ ಸಾಹಸಗಳು, ಚಮತ್ಕಾರಿ ಪ್ಯಾಷನ್‌ಗಳು ಮತ್ತು ಆಸಕ್ತಿಗಳು.

ಆನಿಯು ಪ್ರಪಂಚದ ಮೊದಲ ಸಮಗ್ರ ಬ್ರೈಲ್ ಸ್ವಯಂ-ಕಲಿಕೆಯ ಸಾಧನವೆಂದು ಗುರುತಿಸಲ್ಪಟ್ಟಿದೆ, ಇದನ್ನು ಅಂಧ ವಿದ್ಯಾರ್ಥಿಗಳಿಗೆ ಕಲಿಕೆಯನ್ನು ಆನಂದದಾಯಕ, ತೊಡಗಿಸಿಕೊಳ್ಳುವ ಮತ್ತು ಅರ್ಥಗರ್ಭಿತ ಪ್ರಯಾಣವನ್ನಾಗಿ ಮಾಡುವ ದೃಷ್ಟಿಯೊಂದಿಗೆ ರಚಿಸಲಾಗಿದೆ. ಇದರ ಡಿಸೈನ್ ಮಕ್ಕಳ ಸ್ನೇಹಿ ಹಾರ್ಡ್‌ವೇರ್‌ಗೆ ಆದ್ಯತೆ ನೀಡುತ್ತದೆ, ಇದು ತಮಾಷೆಯ ಭಾವವನ್ನು ಹೊರಸೂಸುತ್ತದೆ, ಕಲಿಕೆಯ ಸಂತೋಷವನ್ನು ಪಡೆಯಲು ಕಲಿಯುವವರನ್ನು ಪ್ರೇರೇಪಿಸುವ ವಾತಾವರಣವನ್ನು ಸೃಷ್ಟಿಸುತ್ತದೆ ಮತ್ತು ಪ್ರಪಂಚದಾದ್ಯಂತ ಅನೇಕ ಪುರಸ್ಕಾರಗಳು ಮತ್ತು ಪ್ರಶಸ್ತಿಗಳನ್ನು ಗೆದ್ದಿದೆ. ಈ ನವೀನ ಮಿಶ್ರಣವು ವಿದ್ಯಾರ್ಥಿಗಳು ಪರಿಣಾಮಕಾರಿಯಾಗಿ ಕಲಿಯುವುದನ್ನು ಮಾತ್ರವಲ್ಲದೆ ಆ ಕಲಿಕೆ ಮೋಜು ಭರಿತವಾಗಿರುವಂತೆ ನೋಡಿಕೊಳ್ಳುತ್ತದೆ, ಬ್ರೈಲ್ ಅನ್ನು ಕಲಿಸುವ ಮತ್ತು ಗ್ರಹಿಸುವ ರೀತಿಯಲ್ಲಿ ಕ್ರಾಂತಿಕಾರಿಯಾಗಿದೆ. ತಂತ್ರಜ್ಞಾನವು ಸಂವಾದಾತ್ಮಕ, ಗೇಮಿಫೈಡ್ ಕಲಿಕೆಯ ಅನುಭವದ ಮೂಲಕ ದೃಷ್ಟಿಹೀನ ವಿದ್ಯಾರ್ಥಿಗಳನ್ನು ಹೇಗೆ ಸಬಲೀಕರಣಗೊಳಿಸುತ್ತಿದೆ ಎಂಬುದನ್ನು ನೋಡಿ, ಈ ಸೋಮವಾರ ರಾತ್ರಿ 8 ಗಂಟೆಗೆ ‘OMG! ಯೇ ಮೇರಾ ಇಂಡಿಯಾ’!

ಬೆಂಗಳೂರಿನ ಈ ಪ್ರಶಸ್ತಿ-ವಿಜೇತ ಮತ್ತು ಜೀವನವನ್ನು ಬದಲಾಯಿಸುವ ಸಾಧನದ ಜೊತೆಗೆ, ವಿಶ್ವದ ಉದ್ದ ಮತ್ತು ಅಗಲದ ಇತರ ನಂಬಲಾಗದ ಕಥೆಗಳೊಂದಿಗೆ ಜಗತ್ತಿನ ಅತೀ ಉದ್ದದ ಕಾಪಿಕ್ ಸ್ಟ್ರಿಪ್ ಹಿಂದಿರುವ ಯುವ ಕಲಾವಿದನ ಬಗ್ಗೆ ತಿಳಿದು ಸ್ಫೂರ್ತಿ ಪಡೆಯಿರಿ!

ನೋಡಲು ಟ್ಯೂನ್ ಇನ್ ಮಾಡಿ 'OMG! ಯೇ ಮೇರಾ ಇಂಡಿಯಾ ಪ್ರತಿ ಸೋಮವಾರ ರಾತ್ರಿ 8 ಗಂಟೆಗೆ, ಹಿಸ್ಟರಿಟಿವಿ18 ನಲ್ಲಿ ಮಾತ್ರ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News