ಅನುಷ್ಕಾ ಶರ್ಮಾ.. ವಿರಾಟ್ ಕೊಹ್ಲಿ.. ಇಬ್ಬರಲ್ಲಿ ಯಾರು ಹೆಚ್ಚು ಶ್ರೀಮಂತರು ಗೊತ್ತಾ! ಇಬ್ಬರ ನಡುವಿರುವ ವಯಸ್ಸಿನ ಅಂತರವೆಷ್ಟು?

Anushka Sharma Birthday: ಬ್ಯಾಂಡ್ ಬಾಜಾ ಬಾರಾತ್, ರಬ್ ನೇ ಬನಾ ದಿ ಜೋಡಿ ಹೀಗೆ ಹಲವು ಸಿನಿಮಾಗಳಲ್ಲಿ ನಟಿಸಿರುವ ಅನುಷ್ಕಾ ಶರ್ಮಾ ಇಂದು ತಮ್ಮ 36 ನೇ ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದಾರೆ. 

Anushka Sharma And Virat Kohli: ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಭಾರತೀಯ ಕ್ರಿಕೆಟಿಗ ವಿರಾಟ್ ಕೊಹ್ಲಿಯನ್ನು 11 ಡಿಸೆಂಬರ್ 2017 ರಂದು ಇಟಲಿಯಲ್ಲಿ ವಿವಾಹವಾದರು. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

1 /8

ಟೀಮ್‌ ಇಂಡಿಯಾ ಸ್ಟಾರ್‌ ಕ್ರಿಕೆಟರ್‌ ವಿರಾಟ್ ಕೊಹ್ಲಿಯನ್ನು ಮದುವೆಯಾಗಿರುವ ಅನುಷ್ಕಾ ಶರ್ಮಾ ಅವರಿಗಿಂತ ದೊಡ್ಡವರು. ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಭಾರತೀಯ ಕ್ರಿಕೆಟಿಗ ವಿರಾಟ್ ಕೊಹ್ಲಿಯನ್ನು 11 ಡಿಸೆಂಬರ್ 2017 ರಂದು ಇಟಲಿಯಲ್ಲಿ ವಿವಾಹವಾದರು. 

2 /8

2013 ರಲ್ಲಿ ಶಾಂಪೂ ಜಾಹೀರಾತಿನ ಚಿತ್ರೀಕರಣದ ವೇಳೆ ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ಮೊದಲ ಬಾರಿಗೆ ಭೇಟಿಯಾದರು. ಸ್ವಲ್ಪ ಸಮಯದ ನಂತರ ಇಬ್ಬರೂ ಡೇಟಿಂಗ್ ಮಾಡಿ ನಂತರ ಮದುವೆಯಾದರು.

3 /8

ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ಇಬ್ಬರೂ ಜನಿಸಿದ್ದು 1988 ರಲ್ಲಿ, ಆದರೂ ವಿರಾಟ್ ಕೊಹ್ಲಿಗಿಂತ ಅನುಷ್ಕಾ ಶರ್ಮಾ ದೊಡ್ಡವರು. 

4 /8

ಅನುಷ್ಕಾ ಶರ್ಮಾ 01 ಮೇ 1988 ರಂದು ಜನಿಸಿದರು. ವಿರಾಟ್ ಕೊಹ್ಲಿ 05 ನವೆಂಬರ್ 1988 ರಂದು ಜನಿಸಿದರು. ಇವರಿಬ್ಬರ ನಡುವೆ 6 ತಿಂಗಳ ವಯಸ್ಸಿನ ಅಂತರವಿದೆ. ನಟಿ ಅನುಷ್ಕಾ ಶರ್ಮಾ ತನ್ನ ಪತಿ ವಿರಾಟ್‌ಗಿಂತ 6 ತಿಂಗಳು ದೊಡ್ಡವರು.

5 /8

2023 ರ ಹೊತ್ತಿಗೆ ಅನುಷ್ಕಾ ಶರ್ಮಾ ಅವರ ಒಟ್ಟು ಆಸ್ತಿ 255 ಕೋಟಿ ರೂಪಾಯಿ. ಒಂದು ತಿಂಗಳಿಗೆ ಸುಮಾರು 1 ಕೋಟಿ ರೂ ಆದಾಯ ಗಳಿಸುತ್ತಾರೆ. 

6 /8

ಮುಂಬೈನಲ್ಲಿ ಐಷಾರಾಮಿ ಫ್ಲ್ಯಾಟ್ ಅನ್ನು ಹೊಂದಿದ್ದಾರೆ, ಇದರ ಮಾರುಕಟ್ಟೆ ಮೌಲ್ಯ 9 ಕೋಟಿ. ಬಿಎಂಡಬ್ಲ್ಯು, ರೇಂಜ್ ರೋವರ್, ಮರ್ಸಿಡಿಸ್ ನಂತಹ ಐಷಾರಾಮಿ ಕಾರುಗಳೂ ಇವೆ. ರಿಯಲ್ ಎಸ್ಟೇಟ್ ನಲ್ಲೂ ಹೂಡಿಕೆ ಮಾಡಿದ್ದಾರೆ.

7 /8

ವಿರಾಟ್ ಕೊಹ್ಲಿ ಆಸ್ತಿ ಪತ್ನಿಗಿಂತ ಹೆಚ್ಚು. ವರದಿಗಳ ಪ್ರಕಾರ, ಕೊಹ್ಲಿ ಒಟ್ಟು ಆಸ್ತಿ 1046 ಕೋಟಿ. ಬಿಸಿಸಿಐ ಜತೆಗಿನ ಒಪ್ಪಂದದಿಂದ ವರ್ಷಕ್ಕೆ 7 ಕೋಟಿ ಪಡೆಯುತ್ತಾರೆ. 

8 /8

ಹಲವು ದೊಡ್ಡ ಕಂಪನಿಗಳಲ್ಲೂ ಹೂಡಿಕೆ ಮಾಡಿದ್ದಾರೆ. ಅವರು 'One8 ಕಮ್ಯೂನ್' ಹೆಸರಿನ ಸ್ವಂತ ರೆಸ್ಟೋರೆಂಟ್ ಅನ್ನು ಸಹ ಹೊಂದಿದ್ದಾರೆ. ಹಲವು ದುಬಾರಿ ವಾಹನಗಳೂ ಇವೆ.