Marigold : ದೂದ್ ಪೇಡಾ ದಿಗಂತ್, ಸಂಗೀತಾ ಶೃಂಗೇರಿ ಅಭಿನಯದ "ಮಾರಿಗೋಲ್ಡ್" ಏಪ್ರಿಲ್ 5 ರಂದು ತೆರೆಗೆ

ರಾಘವೇಂದ್ರ ಎಂ ನಾಯ್ಕ್ ಅಭಿನಯದ ಆಕ್ಷನ್ ಕಟ್ ಹೇಳಿರುವ ಮಾರಿಗೋಲ್ಡ್ ಸಿನಿಮಾ ಏಪ್ರಿಲ್ 5 ರಂದು ರಿಲೀಸ್ ಆಗಲಿದೆ. 

Written by - Zee Kannada News Desk | Last Updated : Mar 17, 2024, 11:07 PM IST
  • ರಾಘವೇಂದ್ರ ಎಂ ನಾಯ್ಕ್ ಅಭಿನಯದ ಆಕ್ಷನ್ ಕಟ್ ಹೇಳಿರುವ ಮಾರಿಗೋಲ್ಡ್ ಸಿನಿಮಾ ಏಪ್ರಿಲ್ 5 ರಂದು ರಿಲೀಸ್ ಆಗಲಿದೆ.
  • ಗೋಲ್ಡ್ ಬಿಸ್ಕೆಟ್ ಮಾರಾಟ ಮಾಡಲು ಹೊರಟ ನಾಲ್ಕು ಹುಡುಗರ ಕಥೆ ಇದಾಗಿದೆ.
  • ಇಲ್ಲಿಯವರೆಗೂ ಕಾಮಿಡಿ, ಲವ್ , ರೊಮ್ಯಾಂಟಿಕ್ ಸಿನಿಮಾಗಳಲ್ಲಿ ನಟಿಸಿದ್ದ ದಿಗಂತ್ , ಈ ಸಿನಿಮಾದ ತಮ್ಮನ್ನು ತಾವೇ ವಿಭನ್ನ ಪಾತ್ರದಲ್ಲಿ ಜನರೆದುರಿಗೆ ತೋರಿಸಿಕೊಳ್ಳಲು ಹೊರಟಿದ್ದಾರೆ.
Marigold : ದೂದ್ ಪೇಡಾ ದಿಗಂತ್, ಸಂಗೀತಾ ಶೃಂಗೇರಿ ಅಭಿನಯದ "ಮಾರಿಗೋಲ್ಡ್" ಏಪ್ರಿಲ್ 5 ರಂದು ತೆರೆಗೆ title=

Marigold :  ದೂದ್ ಪೇಡಾ ದಿಗಂತ್ ಹಾಗೂ ಶೃಂಗೇರಿ ಜೋಡಿಯಾಗಿ ನಟಿಸಿರುವ ಮಾರಿಗೋಲ್ಡ್ ಸಿನಿಮಾ, ಈ ಹಾಡಿಗೆ ವೀರ್ ಸಮರ್ಥ ಸಂಗೀತ ಸಂಯೋಜಿಸಿದ್ದು, ಯೋಗರಾಜ್ ಭಟ್ ಸಾಹಿತ್ಯವಿದೆ. 

ಚಿತ್ರದುರ್ಗ, ಸಕಲೇಶಪುರದಲ್ಲಿ ಹಾಗೂ ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ಮಾಡಲಾಗಿದೆ. ಈ ಸಿನಿಮಾ ಚಿತ್ರೀಕರಣಕ್ಕೆ ಕೋವಿಡ್ ಅಡ್ಡಿಯಾಗಿ ಪೂರ್ಣಗೊಳ್ಳಲು ವಿಳಂಬವಾಗಿತ್ತು.

ಇದನ್ನು ಓದಿ : SSE Side-B : ಸಪ್ತ ಸಾಗರದಾಚೆ ಎಲ್ಲೋ ಸೈಡ್-ಎ ನೋಡಿದ್ರಾ, ಹಾಗಿದ್ರೆ ಇದೇ 24ರಂದು ಬರ್ತಿದೆ ಸೈಡ್-ಬಿ, ಕುತೂಹಲದಿಂದ ಕಾಯ್ತಾ ಇರಿ 

ಸಿನಿಮಾದಲ್ಲಿ ದೂದ್ ಪೇಡಾ ದಿಗಂತ್ ಹಾಗೂ ಸಂಗೀತಾ ಶೃಂಗೇರಿ ಜೋಡಿಯಾಗಿದ್ದು, ಯಶ್ ಶೆಟ್ಟಿ, ಕಾಕ್ರೋಚ್ ಸುಧಿ, ವಜ್ರ್ಯಾಂಗ್ ಶೆಟ್ಟಿ, ಬಲರಾಜವಾಡಿ, ಸಂಪತ್ ಮೈತ್ರೇಯ ಸೇರಿದಂತೆ ಹಲವರು ತೆರೆ ಹಂಚಿಕೊಂಡಿದ್ದಾರೆ. 

ಇಲ್ಲಿಯವರೆಗೂ ಕಾಮಿಡಿ, ಲವ್ , ರೊಮ್ಯಾಂಟಿಕ್ ಸಿನಿಮಾಗಳಲ್ಲಿ ನಟಿಸಿದ್ದ ದಿಗಂತ್ , ಈ ಸಿನಿಮಾದ ತಮ್ಮನ್ನು ತಾವೇ ವಿಭನ್ನ ಪಾತ್ರದಲ್ಲಿ ಜನರೆದುರಿಗೆ ತೋರಿಸಿಕೊಳ್ಳಲು ಹೊರಟಿದ್ದಾರೆ. ಈ ಸಿನಿಮಾದಲ್ಲಿ ಮಾಸ್ ಹೀರೊ ಆಗಿ ದಿಗಂತ್ ಕಾಣಿಸಿಕೊಂಡಿದ್ದಾರೆ. ಗೋಲ್ಡ್ ಬಿಸ್ಕೆಟ್ ಮಾರಾಟ ಮಾಡಲು ಹೊರಟ ನಾಲ್ಕು ಹುಡುಗರ ಕಥೆ ಇದಾಗಿದೆ. 

ಇದನ್ನು ಓದಿ : ಭಾರತಕ್ಕೆ ಕೊಹ್ಲಿ ವಾಪಾಸ್ : ಶೀಘ್ರದಲ್ಲೇ RCB ತಂಡದ ಪೂರ್ವ ಸಿದ್ಧತಾ ಕ್ಯಾಂಪ್ ಗೆ ಸೇರ್ಪಡೆ

ಸಿನಿಮಾವು ಏಪ್ರಿಲ್ 5ರಂದು ಚಿತ್ರಮಂದಿರದಲ್ಲಿ ತೆರೆಕಾಣಲಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News