ಟೀಂ ಇಂಡಿಯಾ ಸ್ಟಾರ್‌ ಕ್ರಿಕೆಟರ್‌ ಜೊತೆ ಅಫೇರ್‌ ಹೊಂದಿದ್ದ ಖ್ಯಾತ ಸೌತ್‌ ನಟನ ಪತ್ನಿ ಈಕೆ!!

Kapil Dev Affair: ಸಿನಿರಂಗದಲ್ಲಿ ಅಫೇರ್‌ಗಳು ಸಾಮಾನ್ಯ.. ನಾಯಕ ಮತ್ತು ನಾಯಕಿಯರ ನಡುವೆ ಸಾಕಷ್ಟು ಪ್ರಣಯ-ಸಂಬಂಧಗಳು ತೆರೆಗೆ ಬಂದಿವೆ. ಸೌತ್‌ಗೆ ಹೋಲಿಸಿದರೆ ಬಾಲಿವುಡ್ ನಲ್ಲಿ ಇವು ಹೆಚ್ಚು.. ಎಲ್ಲಾ ಹೀರೋ, ಹೀರೋಯಿನ್ ಗಳು ಒಬ್ಬರ ಜೊತೆ ರಿಲೇಶನ್ ಶಿಪ್ ಇಟ್ಟುಕೊಂಡು ಮತ್ತೊಬ್ಬರನ್ನು ಮದುವೆಯಾಗಿದ್ದಾರೆ.  

Written by - Savita M B | Last Updated : Mar 21, 2024, 09:41 AM IST
  • ಚಿತ್ರರಂಗದಲ್ಲಿ ಲವ್‌, ಬ್ರೇಕಪ್‌, ಅಫೇರ್‌, ಸಾಮಾನ್ಯ. ಹಾಗೇ ನಾಯಕ ಮತ್ತು ನಾಯಕಿಯರ ನಡುವೆ ಸಾಕಷ್ಟು ಪ್ರೇಮ ಸಂಬಂಧಗಳು ತೆರೆಗೆ ಬಂದಿವೆ
  • ಸೌತ್ ಗೆ ಹೋಲಿಸಿದರೆ ಬಾಲಿವುಡ್ ನಲ್ಲಿ ಇವು ಹೆಚ್ಚು ಎನ್ನಬಹುದು..
  • ಎಲ್ಲಾ ಹೀರೋ, ಹೀರೋಯಿನ್ ಗಳು ಒಬ್ಬರ ಜೊತೆ ರಿಲೇಶನ್ ಶಿಪ್ ಇಟ್ಟುಕೊಂಡು ಮತ್ತೊಬ್ಬರನ್ನು ಮದುವೆಯಾಗಿದ್ದಾರೆ.
ಟೀಂ ಇಂಡಿಯಾ ಸ್ಟಾರ್‌ ಕ್ರಿಕೆಟರ್‌ ಜೊತೆ ಅಫೇರ್‌ ಹೊಂದಿದ್ದ ಖ್ಯಾತ ಸೌತ್‌ ನಟನ ಪತ್ನಿ ಈಕೆ!! title=

Kapil Dev Affair with Kamal Hassan EX Wife Saarika: ಚಿತ್ರರಂಗದಲ್ಲಿ ಲವ್‌, ಬ್ರೇಕಪ್‌, ಅಫೇರ್‌, ಸಾಮಾನ್ಯ. ಹಾಗೇ ನಾಯಕ ಮತ್ತು ನಾಯಕಿಯರ ನಡುವೆ ಸಾಕಷ್ಟು ಪ್ರೇಮ ಸಂಬಂಧಗಳು ತೆರೆಗೆ ಬಂದಿವೆ. ಸೌತ್ ಗೆ ಹೋಲಿಸಿದರೆ ಬಾಲಿವುಡ್ ನಲ್ಲಿ ಇವು ಹೆಚ್ಚು ಎನ್ನಬಹುದು.. ಬಾಲಿವುಡ್‌ನಲ್ಲಿ ನಾಯಕ ಮತ್ತು ನಾಯಕಿಯ ನಡುವೆ ಸಾಕಷ್ಟು ವದಂತಿಗಳು ಕೇಳಿಬರುತ್ತಿವೆ. ಈಗಿನ ಎಲ್ಲಾ ಹೀರೋ, ಹೀರೋಯಿನ್ ಗಳು ಒಬ್ಬರ ಜೊತೆ ರಿಲೇಶನ್ ಶಿಪ್ ಇಟ್ಟುಕೊಂಡು ಮತ್ತೊಬ್ಬರನ್ನು ಮದುವೆಯಾಗಿದ್ದಾರೆ.

ಪ್ರಬುದ್ಧತೆಯ ಹೆಸರಿನಲ್ಲಿ, ಅವರು ಲೈಂಗಿಕತೆಯ ಬಗ್ಗೆಯೂ ಮುಕ್ತವಾಗಿ ಮಾತನಾಡುತ್ತಾರೆ. ಈ ವಿಚಾರದಲ್ಲಿ ಎಲ್ಲ ಸೌತ್  ನಟ ನಟಿಯರನ್ನು ಹಿಂದಿಕ್ಕುವ ಹೀರೋ ಇದ್ದಾರೆ.. ಅವರು ಬೇರೆ ಯಾರೂ ಅಲ್ಲ  ಗ್ಲೋಬಲ್‌ ಸ್ಟಾರ್ ಕಮಲ್ ಹಾಸನ್. ತಮಿಳು, ತೆಲುಗು ಇಂಡಸ್ಟ್ರಿಯಲ್ಲಿ ಸ್ಟಾರ್ ಹೀರೋ ಆಗಿ ಮೆರೆದ ಕಮಲ್ ಹಾಸನ್ ಯೌವ್ವನದಲ್ಲಿ ಹಲವು ಜನರೊಂದಿಗೆ ಸಂಬಂಧ ಹೊಂದಿದ್ದರು. ಕಮಲ್ ಹಾಸನ್ 1970 ರಲ್ಲಿ ಅನೇಕ ನಟಿಯರೊಂದಿಗೆ ಡೇಟಿಂಗ್ ಮಾಡಿದರು.

ಇದನ್ನೂ ಓದಿ-Amruthadhare Serial: ಅಮೃತಧಾರೆ ಧಾರಾವಾಹಿಗೆ ಹೊಸ ನಟಿಯ ಎಂಟ್ರಿ! ಯಾರು ಗೊತ್ತಾ ಆ ಚೆಲುವೆ?

ಮದುವೆಗೂ ಮುನ್ನ ಮಕ್ಕಳನ್ನು ಪಡೆದು ನಂತರ ಮದುವೆಯಾದ ಹಿಸ್ಟ್‌ರಿ ಕಮಲ್ ಹಾಸನ್ ಅವರಿಗಿದೆ. ಎರಡನೇ ಪತ್ನಿ ಸಾರಿಕಾ ಜತೆ ಸಂಬಂಧ ಇಟ್ಟುಕೊಂಡಿದ್ದ ಕಮಲ್ ಹಾಸನ್ ಮದುವೆಗೂ ಮುನ್ನ ಇಬ್ಬರು ಮಕ್ಕಳಿದ್ದರು. ಶೃತಿ ಹಾಸನ್ ಮತ್ತು ಅಕ್ಷರಾ ಹಾಸನ್ ಇಬ್ಬರೂ ಕಮಲ್ ಮತ್ತು ಸಾರಿಕಾ ಸಂಬಂಧದಲ್ಲಿದ್ದಾಗ ಜನಿಸಿದರು. ಅದರ ನಂತರ ದಂಪತಿಗಳು ವಿವಾಹವಾದರು. 

ಇದನ್ನೂ ಓದಿ-ಶ್ರೀಮುರಳಿ ಅವರಿಂದ ಅನಾವರಣವಾಯಿತು "ದಿಲ್ ಖುಷ್" ಟ್ರೇಲರ್!

ಆದರೆ ಇತ್ತೀಚೆಗೆ ಕಮಲ್ ಹಾಸನ್ ಅವರ ಮಾಜಿ ಪತ್ನಿ ಸಾರಿಕಾ ಕುರಿತಾದ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕಮಲ್ ಹಾಸನ್‌ಗಿಂತ ಮೊದಲು ಸಾರಿಕಾ ಸ್ಟಾರ್ ಕ್ರಿಕೆಟಿಗ ಕಪಿಲ್ ದೇವ್ ಅವರನ್ನು ಗಾಢವಾಗಿ ಪ್ರೀತಿಸುತ್ತಿದ್ದರು. ಪಾರ್ಟಿಯೊಂದರಲ್ಲಿ ಪರಿಚಯವಾಗಿ ಆ ಸ್ನೇಹ ಪ್ರೇಮಕ್ಕೆ ತಿರುಗಿದ್ದರಿಂದ ಇಬ್ಬರೂ ಮದುವೆಯಾಗಲು ನಿರ್ಧರಿಸಿದ್ದರು. ಆದರೆ ಕಪಿಲ್ ಆಗಲೇ ರೋಮಿ ಎಂಬ ಹುಡುಗಿಯನ್ನು ಪ್ರೀತಿಸುತ್ತಿರುವುದು ಇವರ ಮದುವೆಗೆ ಅಡ್ಡಿಯಾಯಿತು.

ಕಪಿಲ್ ದೇವ್ ಮತ್ತು ಸಾರಿಕಾ ನಡುವೆ ಅನೈತಿಕ ಸಂಬಂಧವಿದೆ ಎಂಬ ಸುದ್ದಿ ಬಂದಾಗ, ರೋಮಿ ತನ್ನ ಗೆಳೆಯ ಕಪಿಲ್ ಅವರನ್ನು ರಿಕೆಕ್ಟ್‌ ಮಾಡಿದ್ದರು.. ನಂತರ ಅವರು ಸಾರಿಕಾ ಜೊತೆಗಿನ ಸಂಬಂಧಕ್ಕೆ ಶ್ರದ್ದಾಂಜಲಿ ಹಾಡಿ  ರೋಮಿಯನ್ನು ವಿವಾಹವಾದರು. ಕಪಿಲ್ ದೇವ್ ಅವರನ್ನು ತೊರೆದ ನಂತರ ಕಮಲ್ ಹಾಸನ್ ಸಾರಿಕಾ ಅವರನ್ನು ಖಿನ್ನತೆಯಿಂದ ಹೊರಗೆ ತಂದರು. ಆ ಕಾರಣದಿಂದಲೇ ಸಾರಿಕಾ ಕಮಲ್ ಗೆ ಹತ್ತಿರವಾಗಿ ಮದುವೆಯಾಗಿ ಎರಡು ಮಕ್ಕಳಿಗೆ ಜನ್ಮ ನೀಡಿದ್ದಾಳೆ. ಕೆಲವು ವರ್ಷಗಳ ಹಿಂದೆ ಕಮಲ್ ಹಾಸನ್ ಸಾರಿಕಾ ಅವರ ಜೀವನಕ್ಕೆ ನಾಯಕಿ ಗೌತಮಿ ಪ್ರವೇಶಿಸಿದಾಗ ಇಬ್ಬರೂ ವಿಚ್ಛೇದನ ಪಡೆದರು.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

 

Trending News