Virat Kohli : ಮ್ಯಾಚ್‌ಗೂ ಮುನ್ನ ಡಿನ್ನರ್‌ ಡೇಟ್‌ ಮಾಡಿದ ವಿರುಷ್ಕಾ..! ಫೊಟೋಸ್‌ ವೈರಲ್‌

Virushka : ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ಲಂಡನ್‌ನಲ್ಲಿ ತಮ್ಮ ಎರಡನೇ ಮಗು ಅಕಾಯ್ ಎಂಬ ಗಂಡು ಮಗುವನ್ನು ಸ್ವಾಗತಿಸಿದರು. ಇದೇ ವೇಳೆ ನಿನ್ನೆ ಬೆಂಗಳೂರಿನಲ್ಲಿ ಕ್ಯಾಶುಯಲ್ ಬ್ರಂಚ್‌ಗೆ ತೆರಳಿದ್ದ ವಿರಾಟ್‌ ಅನುಷ್ಕಾ ಜೋಡಿಯ ಫೋಟೋಸ್‌ ಸಾಮಾಜಿಕ ಮಾಧ್ಯಮದಲ್ಲಿ ಗಮನ ಸೆಳೆಯುತ್ತಿವೆ.   

Written by - Krishna N K | Last Updated : May 12, 2024, 09:11 PM IST
    • ಚಿನ್ನಸ್ವಾಮಿ ಕ್ರಿಡಾಂಗಣದಲ್ಲಿ ಆರ್‌ಸಿಬಿ ಮತ್ತು ಡಿಸಿ ನಡುವಿನ ನಿರ್ಣಾಯಕ ಪಂದ್ಯ ನಡೆಯುತ್ತಿದೆ
    • ಅನುಷ್ಕಾ ಶರ್ಮಾ ಮತ್ತು ವಿರಾಟ್‌ ಕೊಹ್ಲಿ ಫೋಟೋ ಒಂದು ವೈರಲ್‌ ಆಗುತ್ತಿದೆ..
    • ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ಮೊದಲ ಬಾರಿಗೆ ಡಿನ್ನರ್‌ ಡೇಟ್‌ ಮಾಡಿದ್ದಾರೆ
Virat Kohli : ಮ್ಯಾಚ್‌ಗೂ ಮುನ್ನ ಡಿನ್ನರ್‌ ಡೇಟ್‌ ಮಾಡಿದ ವಿರುಷ್ಕಾ..! ಫೊಟೋಸ್‌ ವೈರಲ್‌ title=

Virat kohli Anushka sharma : ಇಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರಿಡಾಂಗಣದಲ್ಲಿ ಆರ್‌ಸಿಬಿ ಮತ್ತು ಡಿಸಿ ನಡುವಿನ ನಿರ್ಣಾಯಕ ಪಂದ್ಯ ನಡೆಯುತ್ತಿದೆ. ಇದು ಈ ಎರಡು ತಂಡಗಳಿಗೆ ಮಹತ್ವ ಪಂದ್ಯವಾಗಿದೆ. ಇದೇ ವೇಳೆ ಸೋಷಿಯಲ್‌ ಮೀಡಿಯಾದಲ್ಲಿ ಅನುಷ್ಕಾ ಶರ್ಮಾ ಮತ್ತು ವಿರಾಟ್‌ ಕೊಹ್ಲಿ ಫೋಟೋ ಒಂದು ವೈರಲ್‌ ಆಗುತ್ತಿದೆ..

ಅಕಾಯ್ ಹುಟ್ಟಿದ ನಂತರ ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ಮೊದಲ ಬಾರಿಗೆ ಡಿನ್ನರ್‌ ಡೇಟ್‌ ಮಾಡಿದ್ದಾರೆ. ಈ ಕುರಿತ ಫೋಟೋಸ್‌ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿವೆ. ಇಂದು ನಡೆಯುತ್ತಿರುವ RCB vs DC ಪಂದ್ಯಕ್ಕೂ ಹಿಂದಿನ ದಿನ ಅಂದ್ರೆ ಶನಿವಾರ ಈ ಜೋಡಿ ಊಟಕ್ಕೆ ತೆರಳಿದ್ದರು.

ಇದನ್ನೂ ಓದಿ:18 ವರ್ಷಕ್ಕೆ ನಿರ್ಮಾಪಕನನ್ನು ಪ್ರೀತಿಸಿ ಇಸ್ಲಾಂಗೆ ಮತಾಂತರಗೊಂಡಿದ್ದ ಈ ಸ್ಟಾರ್‌ ನಟಿಯ ಸಾವು ಇಂದಿಗೂ ನಿಗೂಢ..!

ಅಕಾಯ್‌ ಜನನದ ನಂತರ ವಿರುಷ್ಕಾ ತಮ್ಮ ಖಾಸಗಿ ಸಮಯ ಕಳೆಯುತ್ತಿದ್ದಾರೆ. ಇದುವರೆಗೂ ತಮ್ಮ ಎರಡನೇ ಮಗುವಿನ ಮುಖವನ್ನು ಈ ಜೋಡಿ ಎಲ್ಲಿಯೂ ರಿವೀಲ್‌ ಮಾಡಿಲ್ಲ. ಗೌಪ್ಯತೆಯನ್ನು ಬಯಸಿರುವ  ವಿರಾಟ್ ಐಪಿಎಲ್ 2024 ರ ಮೇಲೆ ಕೇಂದ್ರೀಕರಿಸಿದ್ದು, ಅನುಷ್ಕಾ 'ಚಕ್ಡಾ ಎಕ್ಸ್‌ಪ್ರೆಸ್' ಗಾಗಿ ತಯಾರಿ ನಡೆಸುತ್ತಿದ್ದಾರೆ. 

ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ಲಂಡನ್‌ನಲ್ಲಿ ತಮ್ಮ ಎರಡನೇ ಮಗು ಅಕಾಯ್ ಎಂಬ ಗಂಡು ಮಗುವನ್ನು ಸ್ವಾಗತಿಸಿದರು. ಇದೇ ವೇಳೆ ನಿನ್ನೆ ಬೆಂಗಳೂರಿನಲ್ಲಿ ಕ್ಯಾಶುಯಲ್ ಬ್ರಂಚ್‌ಗೆ ತೆರಳಿದ್ದ ವಿರಾಟ್‌ ಅನುಷ್ಕಾ ಜೋಡಿಯ ಫೋಟೋಸ್‌ ಸಾಮಾಜಿಕ ಮಾಧ್ಯಮದಲ್ಲಿ ಗಮನ ಸೆಳೆಯುತ್ತಿವೆ. 

ಇದನ್ನೂ ಓದಿ:ಪ್ರಧಾನಿ ಮೊಮ್ಮಗಳು.. 12 ಜನರೊಂದಿಗೆ ಅಫೇರ್..! ಕೊನೆಗೂ ಒಂಟಿಯಾಗಿ ಉಳಿದಕೊಂಡ ಸ್ಟಾರ್ ಹೀರೋಯಿನ್

ಫೋಟೋದಲ್ಲಿ ಇಬ್ಬರೂ ಕಪ್ಪು ಬಟ್ಟೆಗಳಲ್ಲಿ ಧರಿಸಿದ್ದಾರೆ. ಅನುಷ್ಕಾ ವಿರಾಟ್ ಅವರ ಭುಜದ ಮೇಲೆ ತನ್ನ ಕೈಗಳನ್ನು ಇಟ್ಟುಕೊಂಡು ನಿಂತಿರುವುದನ್ನು ದೃಶ್ಯದಲ್ಲಿ ಕಾಣಬಹುದು. ಅಕಾಯ್‌ಗೆ ಜನನದ ನಂತರ ಅನುಷ್ಕಾ ಕ್ಯೂಟ್‌ ಆಗಿ ಕಾಣಿಸುತ್ತಿದ್ದಾರೆ. ಸಧ್ಯ ಫೋಟೋಸ್‌ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿವೆ..

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News