ಕೆಜಿಎಫ್-1' ಹಾಗೂ 'ಕೆಜಿಎಫ್-2' ಮೂಲಕ ಇಡೀ ಜಗತ್ತಿನ ಗಮನ ಕನ್ನಡ ಸಿನಿಮಾ ಇಂಡಸ್ಟ್ರಿ ಮೇಲೆ ಬೀಳುವಂತೆ ಮಾಡಿದ 'ಹೊಂಬಾಳೆ' ಸಂಸ್ಥೆ, ಈಗ ದೊಡ್ಮನೆಯ ಮತ್ತೊಂದು ಕುಡಿಯನ್ನ ಸ್ಯಾಂಡಲ್ವುಡ್ಗೆ ಪರಿಚಯ ಮಾಡುತ್ತಿದೆ. ಯುವರಾಜ್ ನಾಯಕನಾಗಿ ನಟಿಸಲು ಸಿನಿಮಾ ಸಿದ್ಧವಾಗ್ತಾ ಇದ್ದು, ಈ ಸಿನಿಮಾಗೆ 'ವಿಶ್ವ ಸುಂದರಿ' ಎಂಟ್ರಿ ಕೊಡುತ್ತಿದ್ದಾರೆ ಎಂಬ ಸುದ್ದಿ ಬಲವಾಗಿ ಹರಿದಾಡುತ್ತಿದೆ.
ದೆಹಲಿಯಲ್ಲಿ ಆಯೋಜಿಸಿದ್ದ ಸಾಮ್ರಾಟ್ ಪೃಥ್ವಿರಾಜ್ ಚಿತ್ರದ ವಿಶೇಷ ಪ್ರದರ್ಶನದಲ್ಲಿ ಭಾಗವಹಿಸಿದ ಗೃಹ ಸಚಿವ ಅಮಿತ್ ಶಾ ಅವರು ಅಕ್ಷಯ್ ಕುಮಾರ್ ಸಿನಿಮಾಗಳ ಕುರಿತಾಗಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಮಾಜಿ ವಿಶ್ವ ಸುಂದರಿ ಮಾನುಷಿ ಚಿಲ್ಲರ್ ಇತ್ತೀಚಿಗೆ ಮಾಲ್ಡಿವ್ಸ್ ಗೆ ಹಾರಿದ ಸೆಲೆಬ್ರಿಟಿಗಳ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ. ಈಗ ಅವರು ತಮ್ಮ ಪ್ರವಾಸದ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋಗಳೆಲ್ಲವೂ ಕೂಡ ಈಗ ಸಾಕಷ್ಟು ಸಂಚಲನವನ್ನು ಸೃಷ್ಟಿಸಿದೆ.ನೀಲಿ ಬಿಕಿನಿಯಲ್ಲಿ ಮಿಂಚುತ್ತಿರುವ ಈ ಮಾಜಿ ಸುಂದರಿ ಫೋಟೋಗಳಂತೂ ಈಗ ಪಡ್ಡೆ ಹುಡುಗರ ಆಕರ್ಷಣೆಯಾಗಿವೆ.
ಮೆಕ್ಸಿಕೋದ ಸುಂದರಿ ವನೆಸ್ಸಾ ಪೊನ್ಸ್ ಡೆ ಲಿಯಾನ್ 68ನೇ ವಿಶ್ವಸುಂದರಿಯಾಗಿ ಆಯ್ಕೆಯಾಗಿದ್ದಾರೆ.ಕಳೆದ ವರ್ಷ ವಿಶ್ವಸುಂದರಿಯ ಪಟ್ಟ ಅಲಂಕರಿಸಿದ್ದ ಭಾರತೀಯಳಾದ ಮಾನುಷಿ ಚಿಲ್ಲರ್ ಅವರಿಂದ ಕಿರಿಟ್ ವನ್ನು ವನೆಸ್ಸಾ ಪೊನ್ಸ್ ಡೆ ಲಿಯಾನ್ ಗೆ ವರ್ಗಾಯಿಸಿದರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.