General Knowledge: ಭಾರತದಲ್ಲಿ ಹರಿಯುವ ವಿಶ್ವದ ಅತ್ಯಂತ ಸಿಹಿಯಾದ ನೀರಿನ ನದಿ ಯಾವುದು ಗೊತ್ತಾ?

 sweetest water river in India: ಜಗತ್ತಿನಲ್ಲಿ ಸುಮಾರು 1.5 ಲಕ್ಷ ನದಿಗಳು ಜನರ ಕುಡಿಯುವ ನೀರಿನ ಅಗತ್ಯಗಳನ್ನು ಪೂರೈಸುತ್ತವೆ.. ಅದರಂತೆ ನಮ್ಮ ದೇಶದಲ್ಲಿ ಸುಮಾರು 200 ನದಿಗಳಿವೆ. ಹಾಗಾದರೆ ಜಗತ್ತಿನ ಅತ್ಯಂತ ಸಿಹಿಯಾದ ನೀರಿನ ನದಿ ಯಾವುದು ಎನ್ನುವುದನ್ನು ಇದೀಗ ತಿಳಿಯೋಣ.. 

Written by - Savita M B | Last Updated : May 16, 2024, 04:04 PM IST
  • ಪ್ರಪಂಚದಾದ್ಯಂತ ಅನೇಕ ನದಿಗಳಿವೆ
  • ಇದರಲ್ಲಿ ನೈಲ್ ಮತ್ತು ಅಮೆಜಾನ್ ನದಿಗಳನ್ನು ವಿಶ್ವದ ಅತಿದೊಡ್ಡ ನದಿಗಳೆಂದು ಪರಿಗಣಿಸಲಾಗಿದೆ
 General Knowledge: ಭಾರತದಲ್ಲಿ ಹರಿಯುವ ವಿಶ್ವದ ಅತ್ಯಂತ ಸಿಹಿಯಾದ ನೀರಿನ ನದಿ ಯಾವುದು ಗೊತ್ತಾ?  title=

 General Knowledge: ಪ್ರಪಂಚದಾದ್ಯಂತ ಅನೇಕ ನದಿಗಳಿವೆ. ಇದರಲ್ಲಿ ನೈಲ್ ಮತ್ತು ಅಮೆಜಾನ್ ನದಿಗಳನ್ನು ವಿಶ್ವದ ಅತಿದೊಡ್ಡ ನದಿಗಳೆಂದು ಪರಿಗಣಿಸಲಾಗಿದೆ. ಅನೇಕ ದೇಶಗಳಲ್ಲಿ, ಕುಡಿಯುವ ನೀರಿನ ಪೂರೈಕೆಯೊಂದಿಗೆ, ನದಿ ನೀರನ್ನು ಬಳಸಿಕೊಂಡು ಕೈಗಾರಿಕಾ ಕೆಲಸಗಳನ್ನು ಸಹ ಮಾಡಲಾಗುತ್ತದೆ.

ಇದನ್ನೂ ಓದಿ-ಈ ದಿನ ಕ್ರಿಕೆಟ್ ಬದುಕಿಗೆ  ವಿದಾಯ ಹೇಳುತ್ತೇನೆ ! ಕೊನೆಗೂ ನಿವೃತ್ತಿಯ ಬಗ್ಗೆ ಮೌನ ಮುರಿದ ವಿರಾಟ್ ಕೊಹ್ಲಿ

ಜಗತ್ತಿನಲ್ಲಿ ಯಾವ ನದಿಯು ಅತ್ಯಂತ ಸಿಹಿಯಾದ ನೀರು ಹೊಂದಿದೆ ಎನ್ನುವುದು ಕೆಲವರಿಗೆ ಗೊತ್ತಿಲ್ಲ.. ಆದರೆ ಪ್ರಪಂಚದ ಅತ್ಯಂತ ಸಿಹಿಯಾದ ನದಿ ಬೇರೆಲ್ಲೂ ಇಲ್ಲ ಆದರೆ ಭಾರತದಲ್ಲಿಯೇ ಇದೆ.. ವಾಸ್ತವವಾಗಿ ಈ ನದಿಯು ದಕ್ಷಿಣ ಭಾರತದ ಕರ್ನಾಟಕ ರಾಜ್ಯದಲ್ಲಿ ಹರಿಯುತ್ತದೆ. ಅದೇ ನಮ್ಮ ತುಂಗಭದ್ರಾ ನದಿ.. ಇದರ ಉದ್ದ 147 ಕಿಲೋಮೀಟರ್. 

ಇದನ್ನೂ ಓದಿ-Bhavani Singh: ಮದುವೆಯಾದ ಐದು ವರ್ಷಗಳ ಬಳಿಕ ಮೊದಲ ಮಗುನಿನ ನಿರೀಕ್ಷೆಯಲ್ಲಿ ʻರಕ್ಷಾ ಬಂಧನ‌ʼ ನಟ!!

ಈ ನದಿಯು ಗಂಗಾಮೂಲ ಎಂದು ಕರೆಯಲ್ಪಡುವ ವರಾಹ ಪರ್ವತದಿಂದ ಹುಟ್ಟುತ್ತದೆ. ಈ ನದಿಯನ್ನು ತುಂಗ ಎಂದು ಕರೆಯಲಾಗುತ್ತದೆ. ಮುಂದೆ ಈ ನದಿಯು ಭದ್ರಾ ನದಿಯನ್ನು ಸೇರುತ್ತದೆ. ಇದೇ ಕಾರಣಕ್ಕೆ ಈ ನದಿಯನ್ನು ತುಂಗಭದ್ರಾ ನದಿ ಎಂದು ಕರೆಯುತ್ತಾರೆ. ಈ ನದಿಯ ನೀರನ್ನು ಕುಡಿಯುವುದರಿಂದ ವಿಭಿನ್ನ ಅನುಭವವನ್ನು ಪಡೆಯಬಹದು.. ಆದ್ದರಿಂದ ಈ ನದಿಯ ನೀರನ್ನು ವಿಶ್ವದ ಅತ್ಯಂತ ಸಿಹಿಯಾದ ನೀರು ಎಂದು ಪರಿಗಣಿಸಲಾಗಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=O-hDphMYFMg

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News