ಜೂನ್ 6, 2018ರ ಪೆಟ್ರೋಲ್-ಡೀಸೆಲ್ ದರ

ಇಂದು ಪರಿಷ್ಕರಿಸಲಾದ ತೈಲ ಬೆಲೆಯಲ್ಲಿ ಪೆಟ್ರೋಲ್ ದರ 11 ಪೈಸೆ ಹಾಗೂ ಡೀಸೆಲ್ ದರ 08 ಪೈಸೆ ಇಳಿಕೆಯಾಗಿದೆ.

Last Updated : Jun 6, 2018, 08:09 AM IST
ಜೂನ್ 6, 2018ರ ಪೆಟ್ರೋಲ್-ಡೀಸೆಲ್ ದರ title=

ಬೆಂಗಳೂರು: ದೇಶಾದ್ಯಂತ ಇಂದು ತೈಲ ದರ ಪರಿಷ್ಕರಣೆಯಾಗಿದ್ದು, ಜೂನ್ 6, 2018ರ ಬುಧವಾರದಂದು ಪರಿಷ್ಕರಿಸಲಾದ ತೈಲ ಬೆಲೆಯಲ್ಲಿ ಪೆಟ್ರೋಲ್ ದರ 11 ಪೈಸೆ ಹಾಗೂ ಡೀಸೆಲ್ ದರ 08 ಪೈಸೆ ಇಳಿಕೆಯಾಗಿದೆ. ಈ ದರ ಇಂದು ಬೆಳಿಗ್ಗೆ 6 ಗಂಟೆಯಿಂದ ನಾಳೆ ಬೆಳಿಗ್ಗೆ 6 ಗಂಟೆಯವರೆಗೆ ಚಾಲ್ತಿಯಲ್ಲಿರುತ್ತದೆ. 

ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಜಾಗತಿಕ ಕಚ್ಚಾ ತೈಲದ ಬೆಲೆಗಳೊಂದಿಗೆ ಸಮನ್ವಯದಲ್ಲಿ ಪ್ರತಿದಿನವೂ ಪರಿಷ್ಕರಿಸಲಾಗುತ್ತಿದೆ.

ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್-ಡೀಸೆಲ್ ಬೆಲೆಗಳು ಕೆಳಕಂಡಂತಿದೆ

ನಗರಗಳು  ಪೆಟ್ರೋಲ್(ರೂ / ಲೀಟರ್) ಡೀಸೆಲ್ (ರೂ / ಲೀಟರ್)
ನವದೆಹಲಿ 77.72 68.80
ಕೋಲ್ಕತ್ತಾ 80.37 71.35
ಮುಂಬೈ 85.54 73.25
ಚೆನ್ನೈ 80.68 72.64
ಬೆಂಗಳೂರು 78.99 69.98
ಹೈದರಾಬಾದ್ 82.33 74.78
ತಿರುವನಂತಪುರಂ 80.86 73.63

ದೇಶಾದ್ಯಂತ ಎಲ್ಲಾ ರಾಜ್ಯಗಳ ಪೆಟ್ರೋಲ್-ಡೀಸೆಲ್ ಬೆಲೆ ತಿಳಿಯಲು ಈ ಲಿಂಕ್ ಕ್ಲಿಕ್ ಮಾಡಿ: https://www.iocl.com/TotalProductList.aspx

Trending News