ತಾಪಮಾನದ ಹೆಚ್ಚಳದಿಂದ ವಾಹನದಲ್ಲಿಯೇ ಹಣ್ಣಾಗುತ್ತಿವೆಯಂತೆ ಈ ಹಣ್ಣುಗಳು!!

Pineapple : ಶಿರಸಿ ತಾಲೂಕಿನ ಅನಾನಸ್ ಬೆಳೆಗಾರರೊಬ್ಬರು ತಾವು ಬೆಳೆದೆ ಅನಾನಸ್ ಹಣ್ಣು ಮಾರುಕಟ್ಟೆಗೆ ತಲುಪುವ ಮುನ್ನವೇ ಗಾಡಿಯಲ್ಲಿಯೇ ಹಣ್ಣಾಗುತ್ತಿವೆ ಎಂದು ತಿಳಿಸಿದ್ದಾರೆ.  

Written by - Zee Kannada News Desk | Last Updated : Apr 7, 2024, 04:11 AM IST
  • ತಾವು ಬೆಳೆದೆ ಅನಾನಸ್ ಹಣ್ಣು ಮಾರುಕಟ್ಟೆಗೆ ತಲುಪುವ ಮುನ್ನವೇ ಗಾಡಿಯಲ್ಲಿಯೇ ಹಣ್ಣಾಗುತ್ತಿವೆ ಎಂದು ತಿಳಿಸಿದ್ದಾರೆ.
  • ಈ ಕಾರಣದಿಂದ ತಮ್ಮ ಬೆಳೆಯ ದರ ಕಡಿಮೆಯಾಗುತ್ತಿದೆ ಎಂದು ಕಂಗಾಲಾಗಿದ್ದಾರೆ.
  • ಆದರೆ ಇದೀಗ 15 ರಿಂದ 18 ಕ್ಕೇ ಕುಸಿದಿದೆ ಎಂದು ತಿಳಿಸಿದರು.
ತಾಪಮಾನದ ಹೆಚ್ಚಳದಿಂದ ವಾಹನದಲ್ಲಿಯೇ ಹಣ್ಣಾಗುತ್ತಿವೆಯಂತೆ ಈ ಹಣ್ಣುಗಳು!! title=

ಶಿರಸಿ ತಾಲೂಕಿನ ಅನಾನಸ್ ಬೆಳೆಗಾರರೊಬ್ಬರು ತಾವು ಬೆಳೆದೆ ಅನಾನಸ್ ಹಣ್ಣು ಮಾರುಕಟ್ಟೆಗೆ ತಲುಪುವ ಮುನ್ನವೇ ಗಾಡಿಯಲ್ಲಿಯೇ ಹಣ್ಣಾಗುತ್ತಿವೆ ಎಂದು ತಿಳಿಸಿದ್ದಾರೆ.

ಇದನ್ನು ಓದಿ : IPL 2024 : ಜೋಸ್ ಬಟ್ಲರ್ ಸ್ಪೋಟಕ ಶತಕಕ್ಕೆ ಬೆಚ್ಚಿದ ಆರ್ಸಿಬಿ, 'ರಾಯಲ್' ಗೆಲುವು ಕಂಡ ರಾಜಸ್ತಾನ್

ಈ ಕಾರಣದಿಂದ ತಮ್ಮ ಬೆಳೆಯ ದರ ಕಡಿಮೆಯಾಗುತ್ತಿದೆ ಎಂದು ಕಂಗಾಲಾಗಿದ್ದಾರೆ. 

ಅನಾನಸ್ ಮಾರುಕಟ್ಟೆಗೆ ತಲುಪಿದ 10 ದಿನಗಳ ಬಳಿಕ ಹಣ್ಣಾಗಬೇಕು ಮತ್ತು ಹಣ್ಣಾಗುವ ಮೊದಲೇ ಹಣ್ಣುಗಳ ಕಟಾವು ಮಾಡಲಾಗುತ್ತದೆ ಆದರೆ ತಮ್ಮ ಹಣ್ಣುಗಳು ಗಾಡಿಯಲ್ಲಿಯೇ ಹಣ್ಣಾಗುತ್ತಿವೆ ಮತ್ತು ಈ ಕಾರಣದಿಂದ ಬೆಲೆ ಕಡಿಮೆ ಆಗಿದೆ ಎಂದು ತಿಳಿಸಿದ್ದಾರೆ. 

ಇದನ್ನು ಓದಿ : ಜೈಪುರದಲ್ಲಿ ವಿರಾಟ್ ಕೊಹ್ಲಿ ಭರ್ಜರಿ ಶತಕದಾಟಕ್ಕೆ ಈ ಎಲ್ಲಾ ರೆಕಾರ್ಡ್ಸ್ ಸೃಷ್ಟಿ

ಈ ಅನಾನಸ್ ಹಣ್ಣುಗಳಿಗೆ ತುಂಬಾ ಬೇಡಿಕೆಯಿದ್ದು, 2 ತಿಂಗಳ ಹಿಂದೆ 25ರೂ ಕೆಜಿಗೆ ಮಾರಾಟ ಆಗಿತ್ತು ಆದರೆ ಇದೀಗ 15 ರಿಂದ 18 ಕ್ಕೇ ಕುಸಿದಿದೆ ಎಂದು ತಿಳಿಸಿದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News