Photos: ವಿವಿಧೆಡೆ ಬುದ್ಧ ಪೂರ್ಣಿಮಾ ಆಚರಣೆ

  

  • Apr 30, 2018, 19:55 PM IST
1 /9

ಬುದ್ಧ ಜಯಂತಿ ಅಂಗವಾಗಿ ಬೋಧ್ ಗಯಾದ ಮಹಾಬೋಧಿ ದೇವಾಲಯದಲ್ಲಿ ಬೌದ್ಧ ಸನ್ಯಾಸಿಗಳು ಪ್ರಾರ್ಧನೆ ಸಲ್ಲಿಸಿದರು. (ಫೋಟೊ: PTI)

2 /9

ಬುದ್ಧ ಪೂರ್ಣಿಮಾ ಅಂಗವಾಗಿ ಭೋದ್ ಗಯಾಕ್ಕೆ ಆಗಮಿಸಿದ ಭಕ್ತಾದಿಗಳು. (ಫೋಟೊ: PTI)

3 /9

ಬುದ್ಧ ಪೂರ್ಣಿಮಾ ಅಂಗವಾಗಿ ಕೊಲ್ಕತ್ತಾದ ಬೌದ್ಧ ದೇವಾಲಯಕ್ಕೆ ಭಕ್ತಾದಿಗಳು ಆಗಮಿಸಿ ಬುದ್ಧನ ಪ್ರತಿಮೆಗೆ ನಮಸ್ಕರಿಸಿದರು. (ಪೋಟೋ: IANS)

4 /9

ಬುದ್ಧ ಪೂರ್ಣಿಮಾ ಅಂಗವಾಗಿ ಕೊಲ್ಕತ್ತಾದ ಬೌದ್ಧ ದೇವಾಲಯದಲ್ಲಿ ಭಕ್ತಾದಿಗಳು ಆಗಮಿಸಿ ಬುದ್ಧನ ಪ್ರತಿಮೆಗೆ ನಮಸ್ಕರಿಸಿದರು. (ಪೋಟೋ: IANS)  

5 /9

 ಕೊಲ್ಕತ್ತಾದ ಬೌದ್ಧ ದೇವಾಲಯದಲ್ಲಿ ಬುದ್ಧ ಪೂರ್ಣಿಮ ಅಂಗವಾಗಿ ಬೌದ್ಧ ಸನ್ಯಾಸಿಗಳು ಪಾರ್ಥನೆ ಸಲ್ಲಿಸಿದರು. (ಪೋಟೋ: IANS)

6 /9

ಬುದ್ಧ ಪೂರ್ಣಿಮಾ ಅಂಗವಾಗಿ ಭೋದ್ ಗಯಾ ದೇವಾಲಯಕ್ಕೆ ಆಗಮಿಸುವ ಭಕ್ತರಿಗೆ ಏರ್ಪಡಿಸಿದ್ದ ಪ್ರಸಾದ ಸೇವೆ. (ಪೋಟೋ: IANS)

7 /9

ಬುದ್ಧ ಪೂರ್ಣಿಮಾ ಆಚರಣೆ ಮುನ್ನಾ ದಿನ, ನಾಗಪುರದಲ್ಲಿ ಯುವಕನೊಬ್ಬ ಬುದ್ಧನ ಪ್ರತಿಮೆಯನ್ನು ಶುಚಿಗೊಳಿಸುತ್ತಿರುವುದು. 

8 /9

ಬಾಂಗ್ಲಾದೇಶದ ಢಾಕಾದಲ್ಲಿ ಕ್ಯಾಂಡಲ್ ಬೆಳಗುವ ಮೂಲಕ ಬುದ್ಧ ಪೂರ್ಣಿಮೆ ಆಚರಿಸಿದ ದಂಪತಿಗಳು. (ಪೋಟೋ: IANS)

9 /9

ಬಾಂಗ್ಲಾದೇಶದ ಢಾಕಾದಲ್ಲಿರುವ ಬೌದ್ಧ ಮಂದಿರದಲ್ಲಿ ಪ್ರಾರ್ಥನೆ ಸಲ್ಲಿಸುತ್ತಿರುವ ಬೌದ್ಧ ಸನ್ಯಾಸಿ.