ಎಷ್ಟು ಸಖತ್ತಾಗಿದ್ದಾಳೆ ಗುರು ಶಿವರುದ್ರೇಗೌಡರ ಮಗಳು..! ಫೋಟೋಸ್‌ ಇಲ್ಲಿವೆ ನೋಡಿ...

Hebah Patel : ಸೌತ್‌ ಸಿನಿರಂಗದಲ್ಲಿ ನಟಿಯರ ಸೌಂದರ್ಯದ ವಾರ್‌ ನಡೆಯುತ್ತಿದೆ. ದಿನದಿಂದ ದಿನಕ್ಕೆ ನಟಿಯರ ಅಂದ ಹೆಚ್ಚುತ್ತಲೇ ಇದೆ. ಈ ಪೈಕಿ ಇದೀಗ ಅಧ್ಯಕ್ಷ ಸಿನಿಮಾದ ಸುಂದರಿ ಹೆಬ್ಬಾ ಪಟೇಲ್‌ ಅಂದದ ಫೋಟೋಸ್‌ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ಹೈಪ್‌ ಸೃಷ್ಟಿಸುತ್ತಿವೆ.. ನೀವು ಒಮ್ಮೆ ಶಿವರುದ್ರೇಗೌಡರ ಮಗಳನ್ನು ನೋಡಿ.. ಬಿಡಿ..
 

1 /7

ನಟಿ ಹಬ್ಬಾ ಶರಣ್‌ ನಟನೆಯ ಅಧ್ಯಕ್ಷ ಸಿನಿಮಾದ ಮೂಲಕ ನಟನಾವೃತ್ತಿಯನ್ನು ಪ್ರಾರಂಭಿಸಿದರು. ತನ್ನ ಮೊದಲ ಚಿತ್ರದಿಂದಲೇ ಸಾಕಷ್ಟು ಜನ ಮನಗೆದ್ದರು.  

2 /7

ಹೆಬ್ಬಾ 'ಕುಮಾರಿ 21 ಎಫ್' ಚಿತ್ರದ ಮೂಲಕ ತೆಲುಗಿಗೆ ಪಾದಾರ್ಪಣೆ ಮಾಡಿದರು. ಮೊದಲ ಸಿನಿಮಾದಿಂದಲೇ ಸಾಕಷ್ಟು ಕ್ರೇಜ್ ಗಿಟ್ಟಿಸಿಕೊಂಡರು.     

3 /7

ಎಕ್ಕಡಿಕಿ ಪೋತಾವು ಚಿನ್ನವಾಡ ಸೇರಿದಂತೆ ಹಲವಾರು ಸೂಪರ್ ಹಿಟ್ ಚಿತ್ರಗಳ ಮೂಲಕ ಸ್ಟಾರ್‌ ಗಿರಿ ಪಡೆದರು.   

4 /7

ನಂತರ 24 ಕಿಸಸ್, ಒರೇ ಬಜ್ಜಿಗ ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದರೂ ಸುಂದರಿಗೆ ಬಯಸಿದ ಯಶಸ್ಸು ಸಿಗಲಿಲ್ಲ.    

5 /7

ಇದೀಗ ಸಿನಿಮಾಗಳಲ್ಲಿ ಐಟಂ ಸಾಂಗ್‌, ಸ್ಪೆಷಲ್ ಸಾಂಗ್ಸ್, ಸೈಡ್ ಕ್ಯಾರೆಕ್ಟರ್ ಸೇರಿದಂತೆ ಹಲವು ಪಾತ್ರಗಳನ್ನು ಮಾಡುತ್ತಾ ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ.     

6 /7

ಇನ್ನು ಸೋಷಿಯಲ್‌ ಮೀಡಿಯಾದಲ್ಲಿ ಸಕ್ರಿಯವಾಗಿರುವ ಸುಂದರಿ ಆಗಾಗ ಹಾಟ್‌ ಫೋಟೋ ಶೂಟ್‌ ಮೂಲಕ ಗಮನಸೆಳೆಯುತ್ತಿರುತ್ತಾರೆ.  

7 /7

ಹೆಬ್ಬಾ ಇತ್ತೀಚಿಗೆ ತಮ್ಮ ಇನ್‌ಸ್ಟಾದಲ್ಲಿ ಅಪ್‌ಲೋಡ್‌ ಮಾಡಿದ ಆಕರ್ಷಕ ಫೋಟೋಗಳು ಪಡ್ಡೆ ಹುಡುಗರ ಹೃದಯ ಗೆದ್ದಿವೆ.