health tipes: ಉತ್ತಮ ಆರೋಗ್ಯಕ್ಕೆ ಬೇಕು ಮೀನಿಂದ ತಯಾರಾದ ಖಾದ್ಯ

Fish Benefits: ಮೀನಿನ ಖಾದ್ಯ ರುಚಿ ಮಾತ್ರವಲ್ಲದೇ ಉತ್ತಮ ಆರೋಗ್ಯಕ್ಕೂ ಸಹಕಾರಿಯಾಗಿದೆ. ರುಚಿಯ ಬಗ್ಗೆ ಹೇಳೋದಾದ್ರೆ ಮೀನು ಮತ್ತು ಚಿಕನ್ ಎರಡೂ ಅದ್ಭುತ ರುಚಿಯನ್ನು ನೀಡುತ್ತವೆ.

Health Care: ಮೀನಿನ ಖಾದ್ಯ ರುಚಿ ಮಾತ್ರವಲ್ಲದೇ ಉತ್ತಮ ಆರೋಗ್ಯಕ್ಕೂ ಸಹಕಾರಿಯಾಗಿದೆ. ರುಚಿಯ ಬಗ್ಗೆ ಹೇಳೋದಾದ್ರೆ ಮೀನು ಮತ್ತು ಚಿಕನ್ ಎರಡೂ ಅದ್ಭುತ ರುಚಿಯನ್ನು ನೀಡುತ್ತವೆ. ಮೀನು ಮತ್ತು ಚಿಕನ್ ಅನ್ನು ಹಲವು ರೀತಿಯ ರೆಸಿಪಿ ಮಾಡಿ ಊಟ ಮಾಡಲಾಗುತ್ತದೆ. .  ಚಿಕನ್ ಗಿಂತಲೂ ಮೀನಿನಲ್ಲಿ  ಪ್ರೋಟೀನ್‌ ಆಂಶ ಹೇರಳವಾಗಿದೆ. ವಿಧ ವಿಧ ಮೀನಿನಲ್ಲಿ  ಕೆಲವು ಮೀನು ಮಾತ್ರ ಆರೋಗ್ಯಕ್ಕೆ ಉತ್ತಮವಾಗಿದೆ.   ಅಗತ್ಯವಿರುವ ಜೀವಸತ್ವ, ಪ್ರೋಟೀನ್‌, ಕ್ಯಾಲ್ಸಿಯಂ ಮತ್ತು ಕಬ್ಬಿಣ ಸೇರಿದಂತೆ ಎಲ್ಲಾ ಪೋಷಕಾಂಶಗಳನ್ನು ಮೀನು  ಹೊಂದಿದೆ.  

1 /4

ಚಿಕನ್ ಗಿಂತಲೂ ಮೀನಿನಲ್ಲಿ  ಪ್ರೋಟೀನ್‌ ಆಂಶ ಹೇರಳವಾಗಿದೆ

2 /4

ದೇಹದಲ್ಲಿ ನಿಶಕ್ತಿ ಇದ್ದರೆ, ಅಂಥವರು ಮೀನಿನ ಖಾದ್ಯ ಸೇವಿಸಬಹುದು.   

3 /4

ಮೀನಿನಲ್ಲಿ ಉತ್ತಮ ಪ್ರಮಾಣದ ಪ್ರೊಟೀನ್  ಇರುವುದರಿಂದಇದು ಸ್ನಾಯುಗಳ ಬೆಳವಣಿಗೆ ಸಹಕಾರಿಯಾಗಿದೆ. 

4 /4

ಮೀನನ್ನು ಸುಟ್ಟು ತಿನ್ನುವುದರಿಂದ ತೂಕ ಇಳಿಕೆಗೆ ಸಹಕಾರಿಯಾಗಿದೆ.