Photo Gallery: ಮಾಜಿ ವಿಶ್ವಸುಂದರಿ ಮಾನುಶಿ ಚಿಲ್ಲರ್ ಮನಮೋಹಕ ಫೋಟೋಗಳು

  • Dec 15, 2020, 22:52 PM IST

ಮಾಜಿ ವಿಶ್ವ ಸುಂದರಿ ಮಾನುಷಿ ಚಿಲ್ಲರ್ ಇತ್ತೀಚಿಗೆ ಮಾಲ್ಡಿವ್ಸ್ ಗೆ ಹಾರಿದ ಸೆಲೆಬ್ರಿಟಿಗಳ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ. ಈಗ ಅವರು ತಮ್ಮ ಪ್ರವಾಸದ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋಗಳೆಲ್ಲವೂ ಕೂಡ ಈಗ ಸಾಕಷ್ಟು ಸಂಚಲನವನ್ನು ಸೃಷ್ಟಿಸಿದೆ.ನೀಲಿ ಬಿಕಿನಿಯಲ್ಲಿ ಮಿಂಚುತ್ತಿರುವ ಈ ಮಾಜಿ ಸುಂದರಿ ಫೋಟೋಗಳಂತೂ ಈಗ ಪಡ್ಡೆ ಹುಡುಗರ ಆಕರ್ಷಣೆಯಾಗಿವೆ.

ಮಾನುಶಿ ಚಿಲ್ಲರ್ ಮಿಸ್ ವರ್ಲ್ಡ್ 2017 ರ ವಿಜೇತೆಯಾಗಿ ಪ್ರಸಿದ್ದಿಗೆ ಬಂದರು. ಅದಕ್ಕೂ ಮೊದಲು ಅವರು ಫೆಮಿನಾ ಮಿಸ್ ಇಂಡಿಯಾ 2017 ಸ್ಪರ್ಧೆಯಲ್ಲಿ ಹರಿಯಾಣ ರಾಜ್ಯವನ್ನು ಪ್ರತಿನಿಧಿಸಿದರು. ವಿಶ್ವ ಸುಂದರಿ ಸ್ಪರ್ಧೆಯನ್ನು ಗೆದ್ದ ಭಾರತದ ಆರನೇ ಭಾರತೀಯ ಮಹಿಳೆ ಎನ್ನುವ ಖ್ಯಾತಿಗೆ ಪಾತ್ರರಾಗಿರುವ ಮಾನುಶಿ ಚಿಲ್ಲರ್. ಮುಂಬರುವ ಐತಿಹಾಸಿಕ ಪೃಥ್ವಿರಾಜ್ ಚಿತ್ರದ ಮೂಲಕ ಅವರು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಲಿದ್ದಾರೆ.

Photo Courtsey: Manushi Chhillar (facebook)

1 /6

2 /6

3 /6

4 /6

5 /6

6 /6