ಜರ್ಮನಿಯಲ್ಲಿ ಬಾಲಿವುಡ್‌ ಲವ್‌ ಬರ್ಡ್ಸ್‌, ಮದುವೆಯಾಗದೇ ಹನಿಮೂನಾ ಎಂದ ನೆಟ್ಟಿಗರು..!

Malaika Arora : ಬಾಲಿವುಡ್‌ ನಟಿ ಮಲೈಕಾ ಅರೋರಾ ಡೆಟಿಂಗ್‌ ವಿಚಾರವಾಗಿ ಆಗಾಗ್ಗೆ ಸುದ್ದಿಯಲ್ಲಿರುತ್ತಾರೆ. ಕೆಲವು ದಿನಗಳ ಹಿಂದೆ ನಟಿಯ ಕುರಿತಾಗಿ ಸಾಕಷ್ಟು ಗಾಸಿಪ್‌ಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದವು. ಈ ಎಲ್ಲ ಗಾಸಿಪ್‌ಗಳಿಗೂ ನಟಿ ತನ್ನ ಮೌನ ಮುರಿದು ಉತ್ತರ ನೀಡಿದ್ದರು. ಆದರೆ ಮಲೈಕಾ ಇದೀಗ ಅರ್ಜುನ್ ಕಪೂರ್ ಜೊತೆ ಡೇಟ್ ಮಾಡುತ್ತಿದ್ದಾರೆ.
 

1 /5

ಮಲೈಕಾ ಅರೋರಾ ಬಾಲಿವುಡ್‌ನ ನಟಿ ಹಾಗೂ ತನ್ನ ಡಿಫ್ರೆಂಟ್‌ ಸ್ಟೈಲ್‌ನಿಂದ ಅಭಿಮಾನಿಗಳ ಮನಸ್ಸನ್ನು ಕದ್ದಿದಾರೆ.   

2 /5

ಬಾಲಿವುಡ್‌ ನಟಿ ಮಲೈಕಾ ಅರೋರಾ ಅರ್ಜುನ್‌ ಕಪೂರ್‌ ಜೊತೆಗಿರುವ ಪೋಟೋಗಳನ್ನು ಸೋಷಿಯಲ್‌ ಮಿಡಿಯಾದಲ್ಲಿ ಶೇರ್‌ ಮಾಡಿದ್ದಾರೆ.   

3 /5

ಶೇರ್‌ ಮಾಡಿರುವ ಪೋಟೋಗಳಲ್ಲಿ ಮಲೈಕಾ ಹಾಗೂ ಅರ್ಜುನ್‌ ಕಪೂರ್‌ ಬಹಳಷ್ಟು ಕ್ಲೋಸ್‌ ಆಪ್‌ ಆಗಿ ಪೋಸ್‌ ಕೊಟ್ಟಿದ್ದಾರೆ.   

4 /5

ಮಲೈಕಾ ಅರ್ಜುನ್‌ ಕಪೂರ್‌ ತೋಳಿನಲ್ಲಿ ಬಂಧಿಯಾಗಿರುವ ರೀತಿಯ ಪೋಟೋಗಳನ್ನು ನಟಿ ಹಂಚಿಕೊಂಡಿದ್ದಾರೆ.  

5 /5

ಈ ಪೋಟೋಗಳನ್ನು ನೋಡಿದ ನೆಟ್ಟಿಗರು ಮದುವೆಯಾವಾಗ? ಮದುವೆಯಾಗದೇ ಹನಿಮೂನ್‌ ಮಾಡುತ್ತಿದ್ದೀರಾ ಎಂದೆಲ್ಲಾ ಕಾಮೆಂಟ್‌ ಮಾಡಿದ್ದಾರೆ.