IPL 2024: ಪತ್ನಿ ಧನಶ್ರೀಯ ಹಾಟ್ ಅವತಾರ ನೋಡಿ, ಕಕ್ಕಾಬಿಕ್ಕಿಯಾದ ಸ್ಪಿನ್ ಮಾಂತ್ರಿಕ!

yuzvendra Chahal Wife Dhanashree Viral Video: ಈ ಬಾರಿಯ ಐಪಿಎಲ್ ನಲ್ಲಿ ಪಂದ್ಯಾವಳಿಯಲ್ಲಿ ಆಡಿದ ಒಟ್ಟು 4 ಪಂದ್ಯಗಳಲ್ಲಿ ಯಜುವೇಂದ್ರ ಚಹಲ್ 8 ವಿಕೆಟ್ ಗಳನ್ನು ಕಬಳಿಸಿ, ಪರ್ಪಲ್ ಕ್ಯಾಪ್ ಮೇಲೆ ಹಕ್ಕು ಮಂಡಿಸಿದ್ದಾರೆ. ಇನ್ನೊಂದೆಡೆ ಯಜುವೇಂದ್ರ ಅವರ ಪತ್ನಿ ಧನಶ್ರೀಯ ಹಲವಾರು ಹೊಸ ಹೊಸ ವಿಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಲೇ ಇವೆ .  

Written by - Nitin Tabib | Last Updated : Apr 8, 2024, 07:22 PM IST
  • ಧನಶ್ರೀ ಅತ್ತಿಗೆಯ ಈ ವೀಡಿಯೊವನ್ನು ನೋಡಿದ ಬಳಿಕ ಅಣ್ಣಾ ಯುಜಿ ಚಹಲ್ ಬಹುಶಃ ಕಕ್ಕಾಬಿಕ್ಕಿಯಾಗಿದ್ದಾರೆ ಎಂಬಂತೆ ತೋರುತ್ತಿದೆ.
  • ಯುಜಿ ಚಹಲ್ ಅವರ ಪತ್ನಿಯ ಹೊಸ ವೀಡಿಯೊಗಳು ಪ್ರತಿದಿನ ಕಾಣಿಸಿಕೊಳ್ಳುತ್ತಲೇ ಇವೇ.
  • ಈ ಮಧ್ಯೆ, ಧನಶ್ರೀ ಅವರ ಹೊಸ ವೀಡಿಯೊ ಇನ್ಸ್ಟಾ ಗ್ರಾಮ್ ನಲ್ಲಿ ಭಾರಿ ವೈರಲ್ ಆಗುತ್ತಿದೆ.
IPL 2024: ಪತ್ನಿ ಧನಶ್ರೀಯ ಹಾಟ್ ಅವತಾರ ನೋಡಿ, ಕಕ್ಕಾಬಿಕ್ಕಿಯಾದ ಸ್ಪಿನ್ ಮಾಂತ್ರಿಕ! title=

Yajuvendra Chahal Wife Dhanashree Hot Video: ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ 2024 ಪಂದ್ಯಾವಳಿಯಲ್ಲಿ ಸ್ಪಿನ್ ಮಾಂತ್ರಿಕ ಯಜುವೇಂದ್ರ ಚಾಹಲ್ ಪ್ರಸ್ತುತ, ತಮ್ಮ ಸ್ಪಿನ್‌ ಬೌಲ್ ಎಸೆತಗಳ ಮೂಲಕ ಅದ್ಭುತ ಸಾಧನೆ ಮಾಡುತ್ತಿದ್ದಾರೆ.  ಇದುವರೆಗೆ ಅವರ ರಾಜಸ್ಥಾನ್ ರಾಯಲ್ಸ್ ತಂಡವು 4 ಪಂದ್ಯಗಳನ್ನು ಆಡಿದೆ ಮತ್ತು ಈ ಎಲ್ಲಾ ಪಂದ್ಯಗಳಲ್ಲಿ ಚಹಾಲ್ 8 ವಿಕೆಟ್‌ಗಳನ್ನು ಪಡೆದಿದ್ದಾರೆ. ಪ್ರಸ್ತುತ ಪರ್ಪಲ್ ಕ್ಯಾಪ್ ಅವರ ಬಳಿಯೇ ಇದೆ, ಏತನ್ಮಧ್ಯೆ ಚಹಲ್ ಅವರ ಪತ್ನಿ ಅಂದರೆ ಧನಶ್ರೀ ಅವರ ವೀಡಿಯೊವೊಂದು ಇನ್ಸ್ಟಾಗ್ರಾಮ್ ನಲ್ಲಿ ಭಾರಿ ವೈರಲ್ ಆಗುತ್ತಿದೆ. 

T20 ವಿಶ್ವಕಪ್‌ಗೆ ಹಕ್ಕು ಮಂಡಿಸಿದ್ದಾರೆ ಯುಜಿ 
ಹೌದು, ಐಪಿಎಲ್ ಮುಗಿದ ತಕ್ಷಣ ಟಿ20 ವಿಶ್ವಕಪ್ ನಡೆಯಲಿದೆ ಮತ್ತು ಯುಜಿ ಚಹಲ್ ಪ್ರಸ್ತುತ ಅದ್ಭುತ ಪ್ರದರ್ಶನ ತೋರುತ್ತಿದ್ದಾರೆ. ಅವರು T20 ವಿಶ್ವಕಪ್‌ಗಾಗಿ ತಮ್ಮ ಹಕ್ಕು ಮಂಡಿಸಲು ಪ್ರಾರಂಭಿಸಿದ್ದಾರೆ. ಚಹಲ್ 2022 ರ T20 ವಿಶ್ವಕಪ್‌ಗೆ ಟೀಮ್ ಇಂಡಿಯಾದ ಭಾಗವಾಗಿದ್ದರು. ಆದರೆ ಅಲ್ಲಿ ಮತ್ತು 2021 ರ T20 ವಿಶ್ವಕಪ್‌ಗೆ ಒಂದೇ ಒಂದು ಪಂದ್ಯವನ್ನು ಆಡಲು ಅವರಿಗೆ ಅವಕಾಶ ಸಿಕ್ಕಿಲ್ಲ.

ಇದನ್ನೂ ಓದಿ-IPL 2024: 'ಅಲ್ಲಿ ಆಕೆ ಕ್ಯಾಪ್ಟನ್ ನಾನು ಆಕೆಗೆ ಹೆದರುತ್ತೇನೆ', ಹೀಗಂತ ರೋಹಿತ್ ಹೇಳಿದ್ದು ಯಾರ ಬಗ್ಗೆ?

ಪತ್ನಿ ಧನಶ್ರೀ ವೀಡಿಯೋ ವೈರಲ್
ಧನಶ್ರೀ ಅತ್ತಿಗೆಯ ಈ ವೀಡಿಯೊವನ್ನು ನೋಡಿದ ಬಳಿಕ ಅಣ್ಣಾ ಯುಜಿ ಚಹಲ್ ಬಹುಶಃ ಕಕ್ಕಾಬಿಕ್ಕಿಯಾಗಿದ್ದಾರೆ ಎಂಬಂತೆ ತೋರುತ್ತಿದೆ. ಯುಜಿ ಚಹಲ್ ಅವರ ಪತ್ನಿಯ ಹೊಸ ವೀಡಿಯೊಗಳು ಪ್ರತಿದಿನ ಕಾಣಿಸಿಕೊಳ್ಳುತ್ತಲೇ ಇವೇ.  ಈ ಮಧ್ಯೆ, ಧನಶ್ರೀ ಅವರ ಹೊಸ ವೀಡಿಯೊ ಇನ್ಸ್ಟಾ ಗ್ರಾಮ್ ನಲ್ಲಿ ಭಾರಿ ವೈರಲ್ ಆಗುತ್ತಿದೆ. ಇದರಲ್ಲಿ ಧನಶ್ರೀ ತುಂಬಾ ಹಾಟ್ ದಿರಿಸಿನಲ್ಲಿ  ಕಾಣಿಸಿಕೊಂಡಿದ್ದಾರೆ. ಇದಲ್ಲದೆ ಈ ಸಂದರ್ಭದಲ್ಲಿ ಗಾಯಕ ಟೋನಿ ಕಕ್ಕರ್ ಕೂಡ ಅವರೊಂದಿಗೆ ಕಾಣಿಸಿಕೊಂಡಿದ್ದಾರೆ. 

ಇದನ್ನೂ ಓದಿ-IPL 2024: ವಾಂಖೇಡೆ ಮೈದಾನದಲ್ಲಿ ಹಿಟ್ ಮ್ಯಾನ್ ಘರ್ಜನೆ, ವಾರ್ನರ್-ಕೊಹ್ಲಿಯ ಸ್ಪೆಷಲ್ ಕ್ಲಬ್ ಗೆ ಎಂಟ್ರಿ!

ಇಲ್ಲಿದೆ ಧನಶ್ರೀಯ ವೈರಲ್ ವಿಡಿಯೋ

ವಿರಾಟ್ ಗೋಸ್ಕರ ಪೋಸ್ಟ್ ಹಂಚಿಕೊಂದ ಯುಜಿ ಭಾಯ್ 
ಇತ್ತೀಚೆಗೆ RR  vs RCB ಪಂದ್ಯವಿತ್ತು, ಈ ಸಂದರ್ಭದಲ್ಲಿ ಚಹಲ್ ಮತ್ತು ವಿರಾಟ್ ಕೊಹ್ಲಿ ಭೇಟಿಯಾಗಿದ್ದಾರೆ. ಪಂದ್ಯದ ನಂತರ, ಚಹಾಲ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ, ಪೋಸ್ಟ್‌ನ ಚಿತ್ರದಲ್ಲಿ, ಚಹಲ್ ವಿರಾಟ್‌ ಅವರೊಂದಿಗೆ ಕಾಣಿಸಿಕೊಂಡಿದ್ದಾರೆ ಮತ್ತು ಅವರು ತುಂಬಾ ಕ್ಯೂಟ್  ಶೀರ್ಷಿಕೆ ಬರೆದುಕೊಂಡಿದ್ದಾರೆ. ಆದಾಗ್ಯೂ, 2021 ರ ಟಿ 20 ವಿಶ್ವಕಪ್‌ಗೆ ಚಹಲ್ ಅವರನ್ನು ಆಯ್ಕೆ ಮಾಡದಿದ್ದಾಗ, ವಿರಾಟ್ ನಾಯಕರಾಗಿದ್ದರು ಮತ್ತು ಆ ಸಂದರ್ಭದಲ್ಲಿ ಚಹಲ್ ತುಂಬಾ ಅಸಮಾಧಾನಗೊಂಡಿದ್ದರು. ಆದರೆ ನಂತರ ಎಲ್ಲವೂ ಸರಿಹೋಗಿದೆ. 

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News