Virat Kohli: ಗೌತಮ್ ಗಂಭೀರ್’ನನ್ನೇ ಗುರಾಯಿಸಿ ನೋಡಿದ ವಿರಾಟ್ ಕೊಹ್ಲಿ! ಪಂದ್ಯ ಆರಂಭಕ್ಕೂ ಮುನ್ನ ಸೆನ್ಸೇಷನಲ್ ವಿಡಿಯೋ

Virat Kohli Video: ಈ ಪಂದ್ಯ ಆರಂಭಕ್ಕೂ ಮುನ್ನ ಫೋಟೋ ಒಂದು ವೈರಲ್ ಆಗಿದ್ದು, ಅದರಲ್ಲಿ ವಿರಾಟ್ ಕೊಹ್ಲಿ, ಗೌತಮ್ ಗಂಭೀರ್ ಅವರನ್ನು ಗುರಾಯಿಸಿ ನೋಡಿದಂತೆ ತೋರುತ್ತಿದೆ. ಫೋಟೋವನ್ನು ಕೆಕೆಆರ್ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದು, ಭಾರೀ ಗಮನ ಸೆಳೆದಿದೆ.

Written by - Bhavishya Shetty | Last Updated : Mar 29, 2024, 07:48 PM IST
    • ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಕೋಲ್ಕತ್ತಾ ನೈಟ್ ರೈಡರ್ಸ್ ಸೆಣಸಾಟ
    • ಈ ಪಂದ್ಯ ಆರಂಭಕ್ಕೂ ಮುನ್ನ ಫೋಟೋ ವೈರಲ್
    • RCB vs KKR ಹಣಾಹಣಿಗೆ ಮೊದಲು ಎರಡೂ ತಂಡಗಳು ಕಠಿಣ ಅಭ್ಯಾಸದಲ್ಲಿ ತೊಡಗಿದ್ದವು
Virat Kohli: ಗೌತಮ್ ಗಂಭೀರ್’ನನ್ನೇ ಗುರಾಯಿಸಿ ನೋಡಿದ ವಿರಾಟ್ ಕೊಹ್ಲಿ! ಪಂದ್ಯ ಆರಂಭಕ್ಕೂ ಮುನ್ನ ಸೆನ್ಸೇಷನಲ್ ವಿಡಿಯೋ title=
Virat Kohli-Gautam Gambhir Photo

Virat Kohli Video: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2024ರ ಇಂದಿನ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ ಸಿ ಬಿ) ವಿರುದ್ಧ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ಸೆಣಸಾಡಲಿದೆ. ಈ ಪಂದ್ಯವು ಕೆಕೆಆರ್ ಮಾಜಿ ನಾಯಕ ಗೌತಮ್ ಗಂಭೀರ್ ಮತ್ತು ಆರ್‌ ಸಿ ಬಿ ಸೂಪರ್‌ ಸ್ಟಾರ್ ವಿರಾಟ್ ಕೊಹ್ಲಿ ನಡುವಿನ ವೈಷಮ್ಯದಿಂದ ಹೆಚ್ಚು ಸುದ್ದಿಯಾಗುತ್ತಿದೆ.

ಇದನ್ನೂ ಓದಿ: ಅಸಲಿ ಪಂದ್ಯ RCB vs KKR ಮಧ್ಯೆ ಅಲ್ಲ, ಈ ಇಬ್ಬರ ನಡುವೆ ಎಂದು Dinesh Kathik ಹೇಳಿದ್ಯಾಕೆ?

ಅಂದಹಾಗೆ ಈ ಪಂದ್ಯ ಆರಂಭಕ್ಕೂ ಮುನ್ನ ಫೋಟೋ ಒಂದು ವೈರಲ್ ಆಗಿದ್ದು, ಅದರಲ್ಲಿ ವಿರಾಟ್ ಕೊಹ್ಲಿ, ಗೌತಮ್ ಗಂಭೀರ್ ಅವರನ್ನು ಗುರಾಯಿಸಿ ನೋಡಿದಂತೆ ತೋರುತ್ತಿದೆ. ಫೋಟೋವನ್ನು ಕೆಕೆಆರ್ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದು, ಭಾರೀ ಗಮನ ಸೆಳೆದಿದೆ.

ಇದನ್ನೂ ಓದಿ: ಮಧುಮೇಹಿಗಳು ಚೂಯಿಂಗ್ ಗಮ್ ಥರ ಈ ಒಣಹಣ್ಣನ್ನು ಜಗಿತಾ ಇರಿ.. ಎಂದೂ ಹೆಚ್ಚಾಗಲ್ಲ ಬ್ಲಡ್ ಶುಗರ್! ನಾರ್ಮಲ್ ಆಗೇ ಇರುತ್ತೆ!

RCB vs KKR ಹಣಾಹಣಿಗೆ ಮೊದಲು ಎರಡೂ ತಂಡಗಳು ಕಠಿಣ ಅಭ್ಯಾಸದಲ್ಲಿ ತೊಡಗಿದ್ದವು. ಈ ಸೆಷನ್‌ಗ’ಳ ಹಲವಾರು ಕ್ಲಿಪ್‌ಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗಿದೆ. ಅದರಲ್ಲಿ ಒಂದು ನಿರ್ದಿಷ್ಟ ಕ್ಲಿಪ್ ಬಹಳಷ್ಟು ಗಮನ ಸೆಳೆಯುತ್ತಿದೆ.

ಫೋಟೋ ನೋಡಿ:

 

 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News