IPL 2024: ನೆಟ್ ಪ್ರ್ಯಾಕ್ಟೀಸ್ ವೇಳೆ Mayank Agarwal ನನ್ನು ವಿಶಿಷ್ಟ ರೀತಿಯಲ್ಲಿ Troll ಮಾಡಿದ Rohit Sharma!

IPL 2024 Viral News: ಐಪಿಎಲ್ 2024 ರಲ್ಲಿ KKR ಮತ್ತು SRH ಮಧ್ಯೆ ನಡೆದ ಮೊದಲ ಪಂದ್ಯದಲ್ಲಿ ಮಯಾಂಕ್ ಅಗರ್ವಾಲ್ (Mayank Agarwal), ಸನ್ ರೈಸರ್ಸ್ ಹೈದರಾಬಾದ್ ತಂಡದ ಹರ್ಷಿತ್ ರಾಣಾ ಮಧ್ಯೆ ವಿವಾದ ಸೃಷ್ಟಿಯಾಗಿತ್ತು. (IPL 2024 News In Kananda)  

Written by - Nitin Tabib | Last Updated : Mar 27, 2024, 04:45 PM IST
  • ಈ ಬಾರಿಯ ಐಪಿಎಲ್ ಆರಂಭಕ್ಕೂ ಮುನ್ನ, ಮುಂಬೈ ಇಂಡಿಯನ್ಸ್ (Mumbai Indians) ತಂಡ ರೋಹಿತ್ ಶರ್ಮಾ
  • ಅವರನ್ನು ನಾಯಕತ್ವ ಸ್ಥಾನದಿಂದ ತೆಗೆದುಹಾಕಿ ಹಾರ್ದಿಕ್ ಅವರನ್ನು ತಂಡಡ ನಾಯಕನನ್ನಾಗಿ ನೇಮಿಸಿದೆ.
  • ಆದರೆ ಹಿಟ್‌ಮ್ಯಾನ್ ಅಭಿಮಾನಿಗಳು ಈ ನಿರ್ಧಾರದಿಂದ ತೀವ್ರ ಆಕ್ರೋಶಗೊಂಡಿದ್ದಾರೆ.
  • ಆದರೆ ಇದುವರೆಗೆ ರೋಹಿತ್ ಶರ್ಮಾ ಮಾತ್ರ ಈ ಬಗ್ಗೆ ಯಾವುದೇ ಹೇಳಿಕೆಯನ್ನು ನೀಡಿಲ್ಲ
IPL 2024: ನೆಟ್ ಪ್ರ್ಯಾಕ್ಟೀಸ್ ವೇಳೆ Mayank Agarwal ನನ್ನು ವಿಶಿಷ್ಟ ರೀತಿಯಲ್ಲಿ Troll ಮಾಡಿದ Rohit Sharma! title=

Rohit Sharma Viral Troll On Mayank Agarwal: ರೋಹಿತ್ ಶರ್ಮಾ ಈ ಐಪಿಎಲ್ ಋತುವಿನಲ್ಲಿ ಮುಂಬೈ ಇಂಡಿಯನ್ಸ್ ತಂಡಕ್ಕೆ ನಾಯಕನಾಗುವ ಬದಲು ಓರ್ವ ಆಟಗಾರನಾಗಿ ಕನಕ್ಕಿಳಿದಿದ್ದಾರೆ., ಆದರೂ ಕೂಡ ಹಿಟ್‌ಮ್ಯಾನ್ ತನ್ನದೇ ಆದ ವಿಶ್ವದಲ್ಲಿ ಮುಳುಗಿ ಯಾವುದೇ ಟೆನ್ಷನ್ ಇಲ್ಲದೆ ಐಪಿಎಲ್ ಆಡುತ್ತಿದ್ದಾರೆ. ಇದೇ ವೇಳೆ ರೋಹಿತ್ ತಮ್ಮ ಸಹ ಆಟಗಾರರ ಕಾಲುಗಳನ್ನು ಎಳೆಯುವಲ್ಲಿ ಕೂಡ ಮುಂಚೂಣಿಯಲ್ಲಿದ್ದಾರೆ ಮತ್ತು ಅವರು ಮಯಾಂಕ್ ಅಗರ್ವಾಲ್ (Mayank Agarwal) ಅವರ ಕಾಲೂ ಎಳೆದಿದ್ದಾರೆ (IPL 2024 News In Kannada).

ಹಾರ್ದಿಕ್ ಪಾಂಡ್ಯಾ ಕ್ಲಾಸ್ ತೆಗೆದಕೊಂಡ ರೋಹಿತ್ ಶರ್ಮಾ
ಮುಂಬೈ ಇಂಡಿಯನ್ಸ್ (Mumbai Indiana)  ತಂಡ ತನ್ನ ಮೊದಲ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ (Gujarat Titans) ತಂಡದ ವಿರುದ್ಧ ಸೋಲನ್ನನುಭವಿಸಿದೆ, ನಂತರ ನಾಯಕ ಹಾರ್ದಿಕ್ ಪಾಂಡ್ಯ ಅವರ ವೀಡಿಯೊ ವೈರಲ್ (Viral Video) ಆಗಿತ್ತು. ಈ ವೈರಲ್ ವಿಡಿಯೋದಲ್ಲಿ, ಪಂದ್ಯದ ನಂತರ ಹಾರ್ದಿಕ್ (Hardik Pandya) ರೋಹಿತ್ ಶರ್ಮಾ ಅವರನ್ನು ಹಿಂದಿನಿಂದ ತಬ್ಬಿಕೊಂಡಿದ್ದರು, ಅದರ ನಂತರ ಹಿಟ್‌ಮ್ಯಾನ್ ಕೋಪಗೊಂದು ಹಾರ್ದಿಕ್‌ ಕ್ಲಾಸ್ ಹೇಳಿ, ಸಮಯದ ಮಹತ್ವ ಹೇಳಿಕೊಟ್ಟಿದ್ದಾರೆ. 

 
 
 
 

 
 
 
 
 
 
 
 
 
 
 

A post shared by CricTracker Hindi (@crictrackerhindi)

ಇದನ್ನೂ ಓದಿ-IPL 2024: MI VS GT ಪಂದ್ಯದ ವೇಳೆ Hardik Pandya ಅವರನ್ನು ಇಗ್ನೊರ್ ಮಾಡಿದ ನಾಯಿ, ಇಲ್ಲಿದೆ ಅಭಿಮಾನಿಗಳ ರಿಯಾಕ್ಷನ್!

ಈ ರೀತಿ ರಾಣಾ ಮಯಾಂಕ್ ಅಗರ್ವಾಲ್ ಅವರ ಕಡೆಗೆ ತಿರುಗಿ ಸನ್ನೆ ಮಾಡಿದ್ದರು

ಇದನ್ನೂ ಓದಿ-GT VS MI Fans Clash: ಮ್ಯಾಚ್ ಮುಕ್ತಾಯದ ಬಳಿಕ ಮಾರಾಮಾರಿಗಿಳಿದ ಮುಂಬೈ-ಗುಜರಾತ್ ತಂಡಗಳ ಅಭಿಮಾನಿಗಳು Watch Video

ರೋಹಿತ್ ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ
ಈ ಬಾರಿಯ ಐಪಿಎಲ್ ಆರಂಭಕ್ಕೂ ಮುನ್ನ, ಮುಂಬೈ ಇಂಡಿಯನ್ಸ್ (Mumbai Indians) ತಂಡ ರೋಹಿತ್ ಶರ್ಮಾ ಅವರನ್ನು ನಾಯಕತ್ವ ಸ್ಥಾನದಿಂದ ತೆಗೆದುಹಾಕಿ ಹಾರ್ದಿಕ್ ಅವರನ್ನು ತಂಡಡ ನಾಯಕನನ್ನಾಗಿ ನೇಮಿಸಿದೆ. ಆದರೆ ಹಿಟ್‌ಮ್ಯಾನ್ ಅಭಿಮಾನಿಗಳು ಈ ನಿರ್ಧಾರದಿಂದ ತೀವ್ರ ಆಕ್ರೋಶಗೊಂಡಿದ್ದಾರೆ. ಆದರೆ ಇದುವರೆಗೆ ರೋಹಿತ್ ಶರ್ಮಾ ಮಾತ್ರ ಈ ಬಗ್ಗೆ ಯಾವುದೇ ಹೇಳಿಕೆಯನ್ನು ನೀಡಿಲ್ಲ ಅಥವಾ ಯಾವುದೇ ಪೋಸ್ಟ್ ಅನ್ನು ಸಾಮಾಜಿಕ ಮಾಧ್ಯಮದಲ್ಲಿ (Social Media) ಹಂಚಿಕೊಂಡಿಲ್ಲ. ಮುಂಬೈ ಇಂಡಿಯನ್ಸ್  ತಂಡ ಇದುವರೆಗೆ  5 ಐಪಿಎಲ್ ಪ್ರಶಸ್ತಿಗಳನ್ನು ಗೆದ್ದಿದೆ, ಈ ಎಲ್ಲಾ ಗೆಲುವುಗಳ ಅವಧಿಯಲ್ಲಿ ಹಿಟ್‌ಮ್ಯಾನ್ ತಂಡದ ನಾಯಕರಾಗಿದ್ದರು ಮತ್ತು ಇಂತಹ ಪರಿಸ್ಥಿತಿಯಲ್ಲಿ, ಹಾರ್ದಿಕ್‌ಗೆ ಮುಂಬೈ ನಾಯಕರಾಗುವುದು ಸ್ವಲ್ಪ ಕಷ್ಟಕರವಾಗಿದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News