ನಾಗರಿಕ ವಿಮಾನಯಾನ ನಿರ್ದೇಶನಾಲಯ ಏರ್ ಇಂಡಿಯಾಗೆ 80 ಲಕ್ಷ ರೂಪಾಯಿಗಳ ಭಾರಿ ದಂಡವನ್ನು ವಿಧಿಸಿದೆ. ವಿಮಾನ ಕರ್ತವ್ಯದ ಸಮಯ ನಿಯಮಗಳು (ಎಫ್ಡಿಟಿಎಲ್) ಮತ್ತು ಆಯಾಸ ನಿರ್ವಹಣಾ ವ್ಯವಸ್ಥೆ (ಎಫ್ಎಂಎಸ್) ಗೆ ಸಂಬಂಧಿಸಿದ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಈ ದಂಡ ವಿಧಿಸಲಾಗಿದೆ.
Air India Lays Off: ಏರ್ ಇಂಡಿಯಾ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಹಲವು ಸಿಬ್ಬಂದಿಗಳು ಸ್ವಯಂ ನಿವೃತ್ತಿ ಯೋಜನೆಗಳು ಮತ್ತು ಪುನರ್ ಕೌಶಲ್ಯದ ಅವಕಾಶಗಳನ್ನು ಬಳಸಿಕೊಳ್ಳಲು ಸಾಧ್ಯವಾಗದ ಕಾರಣ 180 ಕ್ಕೂ ಹೆಚ್ಚು ಸಿಬ್ಬಂದಿಯನ್ನು ವಜಾಗೊಳಿಸಿದೆ. ಇಲ್ಲಿದೆ ಸಂಪೂರ್ಣ ವಿವರ.
ಆತ ಕಳೆದ ಫೆಬ್ರವರಿ 17 ರಂದು ತನ್ನ ಹುಟ್ಟೂರಿಗೆ ತೆರಳಲು ಏರ್ ಇಂಡಿಯಾ ಫ್ಲೈಟ್ ಟಿಕೆಟ್ ಬುಕ್ ಮಾಡಿದ್ದ. ಅದರಂತೆ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಲಕ್ನೋಗೆ ತೆರಳಲು ಫ್ಲೈಟ್ ಕೂಡ ಅಂತಿದ್ದ... ಮುಂದೆನಾಯ್ತು..? ಇಂಟ್ರಸ್ಟಿಂಗ್ ಸುದ್ದಿ ಇಲ್ಲಿದೆ ನೋಡಿ..
ಟಾಟಾ ಸಮೂಹದ ಈ ಹೂಡಿಕೆಯಿಂದ ನೇರವಾಗಿ 1,650 ಉದ್ಯೋಗಗಳು ಸೃಷ್ಟಿಯಾಗಲಿವೆ. ಒಟ್ಟು ಹೂಡಿಕೆಯ ಪೈಕಿ ಏರ್ ಇಂಡಿಯಾ ಕಂಪನಿಯು ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪ ವಿಮಾನಗಳ ನಿರ್ವಹಣೆ, ದುರಸ್ತಿ ಮತ್ತು ಓವರ್-ಹಾಲ್ (ಎಂಆರ್ ಒ) ಘಟಕವನ್ನು ಸ್ಥಾಪಿಸಲು 1,300 ಕೋಟಿ ರೂ. ಹೂಡುತ್ತಿದೆ. ಇದರಿಂದಾಗಿ 1,200 ಜನರಿಗೆ ನೇರವಾಗಿ ಉದ್ಯೋಗ ಸಿಗಲಿದ್ದು, ಪರೋಕ್ಷವಾಗಿ 25 ಸಾವಿರಕ್ಕೂ ಹೆಚ್ಚು ಉದ್ಯೋಗಗಳು ಸೃಷ್ಟಿಯಾಗಲಿವೆ.
DGCA Notice to Air India: ಮುಂಬೈ ವಿಮಾನ ನಿಲ್ದಾಣದಲ್ಲಿ 80 ವರ್ಷದ ಪ್ರಯಾಣಿಕರೊಬ್ಬರು ವೀಲ್ ಚೇರ್ ಸಿಗದೇ ವಿಮಾನದಿಂದ ಟರ್ಮಿನಲ್ಗೆ ತೆರಳುತ್ತಿದ್ದಾಗ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ.
Air India-Vistara merger deal: ಈ ಅನುಮೋದನೆಯೊಂದಿಗೆ ಇಂಡಿಗೋ ನಂತರ ಏರ್ ಇಂಡಿಯಾ ದೇಶದ ಅತಿದೊಡ್ಡ ಅಂತಾರಾಷ್ಟ್ರೀಯ ವಾಹಕ ಮತ್ತು 2ನೇ ಅತಿದೊಡ್ಡ ದೇಶೀಯ ವಿಮಾನಯಾನ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಏರ್ ಇಂಡಿಯಾ ಇಂದು ಹೊಸ ಬ್ರ್ಯಾಂಡ್ ಐಡೆಂಟಿಟಿ ಮತ್ತು ಹೊಸ ಏರ್ಕ್ರಾಫ್ಟ್ ಲೈವರಿಯನ್ನು ಅನಾವರಣಗೊಳಿಸಿದ್ದು, ಬಹುಕೋಟಿ ಡಾಲರ್ ಒಪ್ಪಂದದಲ್ಲಿ 470 ಹೊಸ ವಿಮಾನಗಳ ಐತಿಹಾಸಿಕ ಖರೀದಿಯೊಂದಿಗೆ ಈಗ ಉದ್ಯಮವನ್ನು ವಿಸ್ತರಿಸಲು ಯೋಜಿಸುತ್ತಿದೆ
Air India Deal With Airbus And Boeing: ನಿನ್ನೆಯಷ್ಟೇ ಏರ್ ಬಸ್ ಜೊತೆಗೆ ಅತಿ ದೊಡ್ಡ ಒಪ್ಪಂದ ಮಾಡಿಕೊಂಡಿದ್ದ ಇಂಡಿಗೊ 500 ವಿಮಾನಗಳ ಖರೀದಿಗೆ ಆರ್ಡರ್ ನೀಡಿತ್ತು, ಇಂಡಿಗೊ ಬೆನ್ನಲ್ಲೇ ಇದೀಗ ಏರ್ ಇಂಡಿಯಾ 470 ವಿಮಾನಗಳ ಖರೀದಿಗಾಗಿ ಏರ್ ಬಸ್ ಹಾಗೂ ಬೋಯಿಂಗ್ ಜೊತೆಗೆ ಒಪ್ಪಂದ ಮಾಡಿಕೊಂಡಿದೆ.
ದಿನೇ ದಿನೇ ಬೆಳೆಯುತ್ತಿರುವ ಭಾರತದ ಜನಸಂಖ್ಯೆ 2022ರ ಕೊನೆಯ ಭಾಗದಲ್ಲಿ ಚೀನಾದ ಜನಸಂಖ್ಯೆಯನ್ನೂ ಮೀರಿ, ಭಾರತ ಜಗತ್ತಿನ ಅತಿಹೆಚ್ಚು ಜನಸಂಖ್ಯೆ ಹೊಂದಿರುವ ರಾಷ್ಟ್ರ ಎನಿಸುವಂತೆ ಮಾಡಿತು. ಆದರೆ ಭಾರತದ ಜನಸಂಖ್ಯೆ ಇಷ್ಟು ಅಪಾರವಾಗಿದ್ದರೂ, ನಾಗರಿಕ ವಿಮಾನಯಾನದ ವಿಚಾರದಲ್ಲಿ ಮಾತ್ರ ಆ ಸಂಖ್ಯೆ ಕಾಣಿಸುವುದಿಲ್ಲ. ಇಂದು ಭಾರತದಲ್ಲಿ ಕೇವಲ ಅಂದಾಜು 700 ವಿಮಾನಗಳು ಮಾತ್ರವೇ ಇವೆ. ಅದರಲ್ಲಿ ಬೃಹತ್ ಗಾತ್ರದ ವಿಮಾನಗಳಂತೂ ಕೇವಲ 50ರ ಆಸುಪಾಸಿನಲ್ಲಿವೆ.
Air India Urination Case : ಏರ್ ಇಂಡಿಯಾ ವಿಮಾನದಲ್ಲಿ ಮಹಿಳೆಯೊಬ್ಬರ ಮೇಲೆ ಮೂತ್ರ ವಿಸರ್ಜನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಮಾನಯಾನ ನಿಯಂತ್ರಕ ಡಿಜಿಸಿಎ ಪ್ರಮುಖ ಕ್ರಮ ಕೈಗೊಂಡಿದೆ.
ಸಾಂಕ್ರಾಮಿಕ ರೋಗದ ನಂತರ ಏರ್ಲೈನ್ ಉದ್ಯಮದ ಚೇತರಿಕೆಯು ಹಿಡಿತ ಸಾಧಿಸುತ್ತಿದ್ದಂತೆ ಏರ್ ಇಂಡಿಯಾ ಸುಮಾರು 500 ವಿಮಾನಗಳನ್ನು ಆರ್ಡರ್ ಮಾಡಲು ಸಿದ್ಧವಾಗಿದೆ ಎಂದು ವಿಶ್ವದ ಪ್ರಮುಖ ವಿಮಾನ ಬಾಡಿಗೆದಾರರಲ್ಲಿ ಒಬ್ಬರು ಸೋಮವಾರ ಹೇಳಿದ್ದಾರೆ.
ಈಗ ಇಂತಹ ಘಟನೆಗಳು ಜರುಗಂತೆ ನೋಡಿಕೊಳ್ಳಲು ಅದು ವಿಮಾನಯಾನ ಸಂಸ್ಥೆಗಳಿಗೆ ಸಲಹೆಯನ್ನು ನೀಡಿದೆ. ವಿಮಾನದಲ್ಲಿ ಅನುಚಿತವಾಗಿ ವರ್ತಿಸುವ ಪ್ರಯಾಣಿಕರ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳಲು ವಿಫಲವಾದರೆ ವಿಮಾನಯಾನ ಸಿಬ್ಬಂದಿಗೆ ಕ್ರಮ ಕೈಗೊಳ್ಳುವುದಾಗಿ ಡಿಜಿಸಿಎ ಮಾರ್ಗಸೂಚಿಗಳು ಎಚ್ಚರಿಸಿವೆ.
Snake in Air India: ಹಾವು ಪತ್ತೆಯಾಗಿರುವ ಇಡೀ ಘಟನೆಯನ್ನು ನಿರ್ಲಕ್ಷ್ಯದಿಂದ ನೋಡಲಾಗುತ್ತಿದೆ. ಹಾವು ವಿಮಾನದ ಕಾರ್ಗೋ ಹೋಲ್ಡ್ ಅನ್ನು ಹೇಗೆ ತಲುಪಿತು? ಈ ಬಗ್ಗೆ ಯಾವೊಬ್ಬ ಸಿಬ್ಬಂದಿಯೂ ಹೇಗೆ ಗಮನಿಸಲಿಲ್ಲವೆಂಬುದರ ಬಗ್ಗೆ ಪ್ರಶ್ನೆ ಮೂಡಿದೆ.
ತನ್ನ ಉದ್ಯೋಗಿಗಳನ್ನು ಸ್ವಯಂಪ್ರೇರಿತವಾಗಿ ನಿವೃತ್ತಿಯಾಗುವಂತೆ ಉತ್ತೇಜಿಸುವ ನಿಟ್ಟಿನಲ್ಲಿ ಬುಧವಾರದಂದು ಏರ್ ಇಂಡಿಯಾ ಅರ್ಹತಾ ವಯಸ್ಸನ್ನು 55 ರಿಂದ 40 ಕ್ಕೆ ಇಳಿಸಿರುವುದಲ್ಲದೆ ನಗದು ಪ್ರೋತ್ಸಾಹ ಧನವನ್ನು ಘೋಷಿಸಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.