ಇನ್ನು ಮುಂದೆ ಆಪಲ್ ತನ್ನ ಐಫೋನ್ ಗಳಿಗೆ ಚಾರ್ಜಿಂಗ್ ಪೋರ್ಟ್ ಅನ್ನು ತೆಗೆದು ಹಾಕುತ್ತಿದೆ ಎಂದು ಈಗ ಕೇಳಿಬರುತ್ತಿದೆ. ಆದ್ರೆ, ಚಾರ್ಜಿಂಗ್ ಪೋರ್ಟ್ ಅನ್ನು ತೆಗೆದುಹಾಕಿದರೆ ಮತ್ತೆ ಚಾರ್ಜ್ ಮಾಡುವುದು ಹೇಗೆ ಎಂದು ನಿಮಗಾಗಿ ಇಲ್ಲಿದೆ ಸಂಪೂರ್ಣ ಮಾಹಿತಿ..
ಸೆಪ್ಟೆಂಬರ್ 14 ರಂದು ಐಫೋನ್ 13 ಸರಣಿಯನ್ನು ಬಿಡುಗಡೆ ಮಾಡಲು ಆಪಲ್ ಸಜ್ಜಾಗಿದೆ.ಈಗ ಅಧಿಕೃತ ಘೋಷಣೆಗೆ ಮುನ್ನ, ಖ್ಯಾತ ವಿಶ್ಲೇಷಕ ಮಿಂಗ್-ಚಿ ಕುವೊ ಐಫೋನ್ 13 ಶ್ರೇಣಿಯ ನಿರೀಕ್ಷಿತ ಶೇಖರಣಾ ಸಾಮರ್ಥ್ಯವನ್ನು ಬಹಿರಂಗಪಡಿಸಿದ್ದಾರೆ.
ಆಪಲ್ ಶುಕ್ರವಾರ ಕಂಪನಿಯ ಒಳಗೆ ಮತ್ತು ಹೊರಗೆ ಗೌಪ್ಯತೆ ಮತ್ತು ಇತರ ಆಧಾರಗಳ ಮೇಲೆ ವ್ಯವಸ್ಥೆಯ ಟೀಕೆಯ ನಂತರ ಪ್ರತಿಕ್ರಿಯೆ ಸಂಗ್ರಹಿಸಲು ಮತ್ತು ಪ್ರಸ್ತಾವಿತ ಮಕ್ಕಳ ಸುರಕ್ಷತಾ ವೈಶಿಷ್ಟ್ಯಗಳನ್ನು ಸುಧಾರಿಸಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ ಎಂದು ಹೇಳಿದೆ.
ಟೆಕ್ ದೈತ್ಯ ಆ್ಯಪಲ್ ನ ಮುಂಬರುವ ಐಫೋನ್ 13 ಮಾದರಿಯು ರಿವರ್ಸ್ ಚಾರ್ಜಿಂಗ್ ಸೌಲಭ್ಯದೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಡಲಿದೆ.ಇದು ವೈರ್ಲೆಸ್ ಬಡ್ ಗಳಂತೆ ಇತರ ಸಾಧನಗಳನ್ನು ಚಾರ್ಜ್ ಮಾಡುವ ಸ್ಮಾರ್ಟ್ಫೋನ್ ಸಾಮರ್ಥ್ಯವನ್ನು ಹೊಂದಿದೆ ಎಂದು ಹೇಳಲಾಗಿದೆ.
ದಿನಕ್ಕೊಂದು ಸೇಬು ತಿಂದರೆ ಕ್ಯಾನ್ಸರ್, ಹೈಪರ್ ಟೆನ್ಶನ್, ಡಯಾಬಿಟಿಸ್ ಮತ್ತು ಹೃದಯ ಸಂಬಂಧಿ ಕಾಯಿಲೆಗಳು (heart disease) ದೂರವಾಗುತ್ತದೆ. ಇಷ್ಟೆಲ್ಲಾ ಲಾಭ ಇದ್ದರೂ ಕೂಡಾ ಸೇಬು ತಿಂದರೆ ಒಂದಿಷ್ಟು ಹಾನಿ ಕೂಡಾ ನಿಮ್ಮ ಆರೋಗ್ಯದ ಮೇಲಾಗುತ್ತದೆ.
ಎಷ್ಟೇ ಎಚ್ಚರಿಕೆಯಿಂದ ಇದ್ದರೂ, ಕೆಲವೊಮ್ಮೆ ನಮಗೆ ಗೊತ್ತಿಲ್ಲದಂತೆ, ನಮ್ಮ ಆರೋಗ್ಯಕ್ಕೆ ಹಾನಿ ಉಂಟು ಮಾಡುವ ಆಹಾರಗಳನ್ನು ತಿಂದು ಬಿಡುತ್ತೇವೆ. ಆರೋಗ್ಯಕ್ಕೆ ಒಳ್ಳೆಯದು ಎಂದು ಸೇವಿಸುವ ಹಣ್ಣು, ತರಕಾರಿ, ಬೀಜ ಅಥವಾ ಮಸಾಲೆ ಕೂಡಾ ಆರೋಗ್ಯಕ್ಕೆ ಮುಳುವಾಗಬಹುದು.
ಫೋನ್ ಬ್ಯಾಟರಿ ಲೈಫ್ ಬಗ್ಗೆ ಸುಳ್ಳು ಮಾಹಿತಿ ನೀಡಲಾಗುತ್ತಿದೆ ಎಂದು ಅನೇಕ iPhone 11 ಬಳಕೆದಾರರು, ಸಾಮಾಜಿಕ ಮಾಧ್ಯಮ ಮತ್ತು ಇಮೇಲ್ ಮೂಲಕ Apple ಕಂಪನಿಗೆ ದೂರು ನೀಡಿದ್ದರು. ಈ ದೂರಿನ ನಂತರ ಕಂಪನಿ, ಆಪಲ್ ಬ್ಯಾಟರಿಯನ್ನು ಉಚಿತವಾಗಿ ಬದಲಾಯಿಸುವ ನಿರ್ಧಾರಕ್ಕೆ ಬಂದಿದೆ.
ಆಪಲ್ ಕಂಪನಿಯು Find My Appನ ಅಪ್ಡೇಟೆಡ್ ವರ್ಷನ್ ಅನ್ನು ಬಿಡುಗಡೆ ಮಾಡಿದೆ. ಇದು Apple ಕಂಪನಿಯ Find My Network ನ ಖಾಸಗಿ ಮತ್ತು ಸುರಕ್ಷಿತ ಹುಡುಕಾಟ ಸಾಮರ್ಥ್ಯಗಳನ್ನು ಬಳಸಲು ಥರ್ಡ್ ಪಾರ್ಟಿ ಉತ್ಪನ್ನಗಳಿಗೆ ಅನುಮತಿ ನೀಡುತ್ತದೆ.
ಆಪಲ್ ಮ್ಯಾಕ್ ಬುಕ್ ಲ್ಯಾಪ್ ಟಾಪ್ ವಿಶ್ವದ ಅತ್ಯಂತ ಸುರಕ್ಷಿತ ಲ್ಯಾಪ್ ಟಾಪ್ ಎಂದೇ ಹೇಳಲಾಗುತ್ತದೆ. ಇತ್ತೀಚೆಗೆ ಲಾಂಚ್ ಆಗಿರುವ ಆಪಲ್ ಮ್ಯಾಕ್ ಬುಕ್ ಲ್ಯಾಪ್ ಟಾಪ್ ಮೇಲೆ `ಸಿಲ್ವರ್ ಸ್ಪಾರೋ ಎಂಬ ವೈರಸ್ ಅಟಾಕ್ ಮಾಡಿದೆ.
ಸೇಬುಗಳು ಅನೇಕ ವಿಧಗಳಲ್ಲಿ ಆರೋಗ್ಯಕ್ಕೆ ಪ್ರಯೋಜನಕಾರಿ, ಆದರೆ ನೀವು ಅದನ್ನು ಸಿಪ್ಪೆ ಸಹಿತ ಸೇವಿಸಿದಾಗ ಮಾತ್ರ. ಆಪಲ್ ಸಿಪ್ಪೆಯ ಪ್ರಯೋಜನಗಳು ಯಾವುವು ಮತ್ತು ಅದು ನಿಮ್ಮನ್ನು ಯಾವ ರೋಗಗಳಿಂದ ರಕ್ಷಿಸುತ್ತದೆ ಎಂದು ತಿಳಿದರೆ ಖಂಡಿತವಾಗಿಯೂ ನೀವು ಇನ್ನೆಂದಿಗೂ ಸಿಪ್ಪೆ ಬಿಸಾಡುವುದಿಲ್ಲ.
Apple Days Sale on Flipkart: ಈ ಸಮಯದಲ್ಲಿ ಪ್ರೇಮಿಗಳ ದಿನದಂದು ನಿಮ್ಮ ಸಂಗಾತಿಗೆ ಅಥವಾ ಪ್ರೀತಿಪಾತ್ರರಿಗೆ ಐಫೋನ್ ಉಡುಗೊರೆಯಾಗಿ ನೀಡಲು ನೀವು ಯೋಜಿಸುತ್ತಿದ್ದರೆ, ಫ್ಲಿಪ್ಕಾರ್ಟ್ ತನ್ನ ಪ್ಲಾಟ್ಫಾರ್ಮ್ನಲ್ಲಿ ಆಪಲ್ ಡೇಸ್ ಮಾರಾಟವನ್ನು ಹೋಸ್ಟ್ ಮಾಡುತ್ತಿದೆ.
Smartphone With 1TB Storage - iphone 13 ಒಟ್ಟು ನಾಲ್ಕು ಆವೃತ್ತಿಯಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ. ಈ ಸ್ಮಾರ್ಟ್ ಫೋನ್ ಅನ್ನು iPhone 13, iPhone 13 Pro, iPhone 13 Pro Max ಹಾಗೂ iPhone 13 Mini ಆವೃತ್ತಿಗಳಲ್ಲಿ ಬಿಡುಗಡೆಗೊಳಿಸಲಾಗುವ ಸಾಧ್ಯತೆ ಇದೆ. iPhone 13 ನಲ್ಲಿ iPhone 12 ಕ್ಕಿಂತ ಡಿಸ್ಪ್ಲೇ ಭಿನ್ನವಾಗಿರಲಿದೆ. ಮಾಧ್ಯಮ ವರದಿಗಳ ಪ್ರಕಾರ iPhone 13, 60Hz ರಿಫ್ರೆಶ್ ರೇಟ್ ಹಾಗೂ iPhone 12 ರಲ್ಲೀ 120Hz ರಿಫ್ರೆಶ್ ರೇಟ್ ಇರುವ ಸಾಧ್ಯತೆ ಇದೆ.
ಆಪಲ್ ತನ್ನ ಹೊಸ ಐಫೋನ್ 12 ಅನ್ನು ಕಳೆದ ವರ್ಷವಷ್ಟೇ ಬಿಡುಗಡೆ ಮಾಡಿತು. ಆದರೆ ಈಗ 2021 ರಲ್ಲಿ ಟಚ್ ಐಡಿ ಎಲ್ಲಾ ಉತ್ಪನ್ನಗಳಲ್ಲಿ ಪ್ರಮುಖ ಲಕ್ಷಣವಾಗಿದೆ. ಆಪಲ್ ತನ್ನ ಹೊಸ ಸ್ಮಾರ್ಟ್ಫೋನ್ಗಳಿಂದ ಟಚ್ ಐಡಿಯನ್ನು ತೆಗೆದುಹಾಕಿರಬಹುದು ಎಂದು ತಜ್ಞರು ಹೇಳುತ್ತಾರೆ. ಆದರೆ ಟಚ್ ಐಡಿ ವೈಶಿಷ್ಟ್ಯವನ್ನು ಆಪಲ್ ಇನ್ನೂ ಕೆಲವು ಆಪಲ್ ಉತ್ಪನ್ನಗಳಲ್ಲಿ ಬಳಸುತ್ತಿದೆ. ಉದಾಹರಣೆಗೆ, ಐಮ್ಯಾಕ್ ಮತ್ತು ಅಗ್ಗದ ಐಫೋನ್ಗಳು ಇನ್ನೂ ಟಚ್ ಐಡಿ ವೈಶಿಷ್ಟ್ಯವನ್ನು ಹೊಂದಿವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.