ಪ್ರಸ್ತುತ ಕ್ರೋಮಾದಲ್ಲಿ Apple iPhone 13ನ ಮೂಲ ಬೆಲೆ 61,990 ರೂ. ಇದೆ. 7,910 ರೂ.ಗಳ ತ್ವರಿತ ರಿಯಾಯಿತಿ ಜೊತೆಗೆ HDFC ಬ್ಯಾಂಕ್ ಕ್ರೆಡಿಟ್ ಕಾರ್ಡ್ಗಳ ಮೇಲೆ ಶೇ.10ರಷ್ಟು ಹೆಚ್ಚುವರಿ ರಿಯಾಯಿತಿ ಲಭ್ಯವಿದೆ.
ಫ್ಲಿಪ್ಕಾರ್ಟ್ ಮತ್ತು ಅಮೆಜಾನ್ನಂತಹ ಪ್ಲಾಟ್ಫಾರ್ಮ್ಗಳ ಬದಲಿಗೆ ನೀವು ಐಫೋನ್ ಅನ್ನು ಎಲ್ಲಿಂದ ಖರೀದಿಸಬಹುದು ಎಂದು ನೀವು ಆಶ್ಚರ್ಯ ಪಡುತ್ತಿದ್ದರೆ, ಇದರ ಬಗ್ಗೆ ನಿಮಗೆ ವಿವರವಾಗಿ ತಿಳಿಸಲಿದ್ದೇವೆ
ಕ್ಯಾಲಿಫೋರ್ನಿಯಾದ ಕ್ಯುಪರ್ಟಿನೊದಲ್ಲಿರುವ ಆ್ಯಪಲ್ ಪಾರ್ಕ್ ಪ್ರಧಾನ ಕಚೇರಿಯಲ್ಲಿರುವ ಸ್ಟೀವ್ ಜಾಬ್ಸ್ ಥಿಯೇಟರ್ನಲ್ಲಿ ಆ್ಯಪಲ್ ಐಫೋನ್ ಹೊಸ ಸರಣಿಯ ಬಿಡುಗಡೆ ಕಾರ್ಯಕ್ರಮವನ್ನು ಆಯೋಜಿಸಿತ್ತು.
ಐಫೋನ್ನ ಇತ್ತೀಚಿನ ಮಾಡೆಲ್ಗೆ ಸಂಬಂಧಿಸಿದಂತೆ ಮಾರುಕಟ್ಟೆಯಲ್ಲಿ ಸಂಚಲನ ಉಂಟಾಗಿದೆ. ಗ್ರಾಹಕರು ಇದನ್ನು ಖರೀದಿಸಲು ಸಿದ್ಧರಾಗಿದ್ದಾರೆ. ಆದ್ದರಿಂದ ನಾವು ಇಂದು ನಿಮಗಾಗಿ ಅದಕ್ಕೆ ಸಂಬಂಧಿಸಿದ ಕೆಲವು ಪ್ರಮುಖ ಮಾಹಿತಿ ತಿಳಿಸಲಿದ್ದೇವೆ.
Flipkart iPhone SE Offer: ಇದರಲ್ಲಿ ಬಳಕೆದಾರರ ನೆಚ್ಚಿನ ಉತ್ಪನ್ನಗಳನ್ನು ಭಾರೀ ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುತ್ತದೆ. ಸ್ಮಾರ್ಟ್ಫೋನ್ಗಳು ಮತ್ತು ಸ್ಮಾರ್ಟ್ ಟಿವಿಗಳಂತಹ ಎಲೆಕ್ಟ್ರಾನಿಕ್ ಗ್ಯಾಜೆಟ್ಗಳಿಂದ ಹಿಡಿದು ಗೃಹೋಪಯೋಗಿ ವಸ್ತುಗಳವರೆಗೆ ಎಲ್ಲವನ್ನೂ ಫ್ಲಿಪ್ಕಾರ್ಟ್ ಮೂಲಕ ಅಗ್ಗದ ಬೆಲೆಗೆ ಖರೀದಿಸಬಹುದು.
ಆಪಲ್ನ ಅತ್ಯಂತ ಜನಪ್ರಿಯ ಐಫೋನ್ನಲ್ಲಿ ಭಾರೀ ರಿಯಾಯಿತಿ ಲಭ್ಯವಾಗುತ್ತಿದೆ. ಐಫೋನ್ 11 ಅನ್ನು 25 ಸಾವಿರ ರೂಪಾಯಿಗಳಿಗಿಂತ ಕಡಿಮೆ ಬೆಲೆಗೆ ಖರೀದಿಸಬಹುದು. ಏನಿದು ಕೊಡುಗೆ, ಇದರ ಲಾಭ ಪಡೆಯುವುದು ಹೇಗೆ ಎಂದು ತಿಳಿಯಿರಿ..
Amazon Prime Day Sale 2022 ಗಾಗಿ ಭಾರತದಲ್ಲಿ ಜನರು ತುದಿಗಾಲಲ್ಲಿ ಕಾಯುತ್ತಿದ್ದಾರೆ. ಜುಲೈ 23 ಮತ್ತು ಜುಲೈ 24 ರಂದು ಭಾರತದಲ್ಲಿ ಈ ಸೆಲ್ ಆಯೋಜಿಸಲಾಗುತ್ತಿದೆ. ಪ್ರತಿಯೊಂದು ರೀತಿಯ ಉತ್ಪನ್ನಗಳ ಮೇಲೆ ಇದರಲ್ಲಿ ನಿಮಗೆ ಜಬರ್ದಸ್ತ್ ಡಿಸ್ಕೌಂಟ್ ಸಿಗಲಿದೆ.
Flipkart Electronics Sale: ನೀವು ಫ್ಲಿಪ್ಕಾರ್ಟ್ನಿಂದ ಅತ್ಯಂತ ಕಡಿಮೆ ಬೆಲೆಗೆ ಸ್ಮಾರ್ಟ್ಫೋನ್ಗಳನ್ನು ಖರೀದಿಸಬಹುದು. ಇಂದು ನಾವು ನಿಮಗೆ ಫ್ಲಿಪ್ ಕಾರ್ಟ್ ನಲ್ಲಿರುವ ಒಂದು ಅದ್ಭುತವಾದ ಡೀಲ್ ಬಗ್ಗೆ ಮಾಹಿತಿಯನ್ನು ನೀಡಲಿದ್ದು, ತನ್ಮೂಲಕ ನೀವು 128GB ಸ್ಟೋರೇಜ್ ಹೊಂದಿರುವ Realme C25Y ಸ್ಮಾರ್ಟ್ ಫೋನ್ ಅನ್ನು ರೂ.13,999 ಬದಲಿಗೆ ಕೇವಲ ರೂ.149 ಕ್ಕೆ ಖರೀದಿಸಬಹುದು. ಹೇಗೆ ತಿಳಿದುಕೊಳ್ಳೋಣ ಬನ್ನಿ,
How much does it cost to charge iPhone: ಐಫೋನ್ ಅನ್ನು ಫುಲ್ ಚಾರ್ಜ್ ಮಾಡಲು ಎಷ್ಟು ವಿದ್ಯುತ್ ಖರ್ಚಾಗುತ್ತದೆ ಎಂಬುದು ಸಾಮಾನ್ಯವಾಗಿ ಜನರ ಮನಸ್ಸಿನಲ್ಲಿ ಮೂಡುವ ಪ್ರಶ್ನೆ ಆಗಿದೆ. ಐಫೋನ್ ಅನ್ನು ಚಾರ್ಜ್ ಮಾಡಲು ಎಷ್ಟು ವೆಚ್ಚವಾಗುತ್ತದೆ ಎಂದು ಸಂಶೋಧನೆಯ ಸಮಯದಲ್ಲಿ ಕಂಡುಬಂದಿದೆ?
Facebook shocked iPhone users: ಫೇಸ್ಬುಕ್ನಲ್ಲಿ ಡಾರ್ಕ್ ಮೋಡ್ ಬೆಂಬಲದ ಹಠಾತ್ ಕಣ್ಮರೆ ಬಗ್ಗೆ ಬಳಕೆದಾರರು ಮೈಕ್ರೋಬ್ಲಾಗಿಂಗ್ ಸೈಟ್ ಟ್ವಿಟರ್ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
Do Not Remove Apple Peel: ನಿತ್ಯ ಒಂದು ಸೇಬು ತಿನ್ನುವುದರಿಂದ ವೈದ್ಯರ ಬಳಿ ಹೋಗುವ ಅವಶ್ಯಕತೆ ಬೀಳುವುದಿಲ್ಲ ಎಂದು ಸಾಮಾನ್ಯವಾಗಿ ಜನರು ಹೇಳುವುದನ್ನು ನೀವು ಕೇಳಿರಬಹುದು. ಏಕೆಂದರೆ, ಸೇಬು ತಿನ್ನುವುದರಿಂದ ಹಲವು ರೋಗಗಳ ಅಪಾಯಗಳು ದೂರಾಗುತ್ತವೆ.
Smartphone Trick: ಇಂದು ಪ್ರತಿಯೊಬ್ಬರ ಕೈಯಲ್ಲಿ ನಿಮಗೆ ಸ್ಮಾರ್ಟ್ ಫೋನ್ ನೋಡಲು ಸಿಗುತ್ತಿದೆ. ಅದು ಸಾಮಾನ್ಯ ಜನರ ಜೀವನದ ಒಂದು ಅವಿಭಾಜ್ಯ ಅಂಗವಾಗಿ ಮಾರ್ಪಟ್ಟಿದೆ. ಅತ್ಯಾವಶ್ಯಕ ಕೆಲಸದಿಂದ ಹಿಡಿದು, ಕರೆ ಮಾಡಲು, ಟೈಮ್ ಪಾಸ್ ಮಾಡಲು ಹಾಗೂ ಗೇಮಿಂಗ್ ಗಳಿಗಾಗಿ ಸ್ಮಾರ್ಟ್ ಫೋನ್ ಬಳಕೆಯಾಗುತ್ತಿದೆ.
Weight Loss Drinks: ತೂಕ ಇಳಿಕೆಗೆ ಜನ ಏನೆಲ್ಲಾ ಕಸರತ್ತು ಮಾಡುವುದನ್ನು ನೀವು ನೋಡಿರಬಹುದು. ಆದರೂ ಕೂಡ ಅವರಿಗೆ ತಮ್ಮ ನಿರೀಕ್ಷೆಗೆ ತಕ್ಕಂತೆ ಫಲ ಸಿಗುವುದಿಲ್ಲ. ಹೀಗಿರುವಾಗ ಕೆಲ ವಿಶೇಷ ಪಾನೀಯಗಳನ್ನು ಸೇವಿರುವುದು ತುಂಬಾ ಅವಶ್ಯಕವಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.