'ಬಿವಿ ಹೋ ತೋ ಐಸಿ'ಯಲ್ಲಿ ಸಣ್ಣ ಪಾತ್ರಕ್ಕೆ ಪಡೆದ ಸಂಬಳ ಎಂದು ಹೇಳಿದ್ದಾರೆ. ವರದಿಗಳ ಪ್ರಕಾರ, ಸಲ್ಮಾನ್ 'ಬಿವಿ ಹೊ ತೋ ಐಸಿ' ಚಿತ್ರೀಕರಣಕ್ಕಾಗಿ ತಮ್ಮದೇ ಬಟ್ಟೆಗಳನ್ನು ತಂದು ಧರಿಸುತ್ತಿದ್ದರು ಎಂದು ಕೂಡ ಹೇಳಲಾಗುತ್ತಿದೆ.
ಶಿಲ್ಪಾ ಶೆಟ್ಟಿ ಕುಟುಂಬ ಶಿಲ್ಪಾ ಹುಟ್ಟು ಹಬ್ಬದ (Shilpa Shetty birthday) ಹಿನ್ನೆಲೆಯಲ್ಲಿ ಪತಿ ರಾಜ್ ಕುಂದ್ರಾ ಶಿಲ್ಪಾ ಶೆಟ್ಟಿಗೆ ಬರ್ತ್ ಡೇ ಸರ್ ಪ್ರೈಸ್ ನೀಡಿದ್ದಾರೆ. ತನ್ನ ಬರ್ತ್ ಡೇ ಗಿಫ್ಟ್ ನೋಡುತ್ತಿದ್ದಂತೆ ಶಿಲ್ಪಾ ಸಂತೋಷದಿಂದ ಕುಣಿದಾಡಿದ್ದಾರಂತೆ.
Dilip Kumar health updates : ಬಾಲಿವುಡ್ ಹಿರಿಯ ನಟ ದಿಲೀಪ್ ಕುಮಾರ್ ಆರೋಗ್ಯ (Dilip Kumar Health) ಸ್ಥಿರವಾಗಿದ್ದು, ಇನ್ನು ಎರಡು ಮೂರು ದಿನಗಳಲ್ಲಿ ಅವರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗುವುದು ಎಂಬ ಮಾಹಿತಿಯನ್ನು ದಿಲೀಪ್ ಕುಮಾರ್ ಅಧಿಕೃತ ಟ್ವಿಟರ್ ಹ್ಯಾಂಡಲ್ ನಿಂದ ನೀಡಲಾಗಿದೆ.
Dilip Kumar Health Update : ದಿಲೀಪ್ ಕುಮಾರ್ (Dilip Kumar) ಆವರಿಗೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದೆ. ಉಸಿರಾಟಕ್ಕೆ ತೀವ್ರ ಸಮಸ್ಯೆಯಾದ ಹಿನ್ನೆಲೆಯಲ್ಲಿಯೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಕೆಲವು ದಿನಗಳ ಹಿಂದೆಯೇ ಅವರಿಗೆ ಸ್ವಲ್ಪ ಮಟ್ಟಿಗೆ ಉಸಿರಾಟದ ಸಮಸ್ಯೆ ಇತ್ತು.
Bag Snatching with Deepika Padukone : ದೀಪಿಕಾ ಪಡುಕೋಣೆ (Deepika Padukone) ಅವರು ಜನಸಂದಣಿಯಲ್ಲಿದ್ದಾಗ ಅವರ ಬ್ಯಾಗ್ ಅನ್ನು ಕಸಿದುಕೊಳ್ಳಲು ಪ್ರಯತ್ನಿಸಿದ ಆಘಾತಕಾರಿ ಘಟನೆ ನಡೆದಿದೆ. ಇದರ ವೀಡಿಯೊ ಕೂಡ ಹೊರಬಂದಿದೆ.
ಬಾಲಿವುಡ್ ನ ಅನೇಕ ನಟ ನಟಿಯರು ಸಿನಿಮಾ ರಂಗದಲ್ಲಿ ಒಂದು ಹೆಸರಿನಿಂದ ಚಿರಪರಿಚಿತರಾದರೆ, ನಿಜ ಜೀವನದಲ್ಲಿ ಅವರ ಹೆಸರೇ ಬೇರೆ. ಸಿನಿಮಾ ರಂಗಕ್ಕಾಗಿ ತಮ್ಮ ಹೆಸರನ್ನ ಬದಲಾಯಿಸಿಕೊಂಡ ಖ್ಯಾತ ನಟನಟಿಯರ ಪಟ್ಟಿಯೇ ಇದೆ.
ಸೋನು ಸೂದ್ ಅಭಿನಯದ 'ದಬಂಗ್' ಚಿತ್ರದ ಪ್ರಿಮಿಯರ್ ಕೂಡ ಇದೇ ನಾರ್ವೆ ಬಾಲಿವುಡ್ ಫಿಲ್ಮ್ ಫೆಸ್ಟಿವಲ್ ನಲ್ಲಿ ನಡೆಸಲಾಗಿತ್ತು. ಈ ಪ್ರಿಮಿಯರ್ ನಲ್ಲಿ ಖ್ಯಾತ ಬಾಲಿವುಡ್ ನಟ ಸಲ್ಮಾನ್ ಖಾನ್ ಕೂಡ ಭಾಗವಹಿಸಿದ್ದರು. ಈ ಚಿತ್ರದಲ್ಲಿ ಸೋನು ನಕಾರಾತ್ಮಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಪ್ರಸ್ತುತ ಇದೇ ಚಲನಚಿತ್ರ ಸಮಾರಂಭದಲ್ಲಿ ಬಹುದೊಡ್ಡ ಅವಾರ್ಡ್ ಸಿಗುತ್ತಿರುವುದು ಸೋನು ಪಾಲಿಗೆ ಗೌರವದ ವಿಷಯವಾಗಿದೆ.
ರೇಪ್ ಪ್ರಕರಣಗಳ ಕುರಿತು ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಖ್ಯಾತ ಬಾಲಿವುಡ್ ನಟಿ ಅನುಷ್ಕಾ ಶರ್ಮಾ, ಮಹಿಳೆಯರ ಪ್ರತಿ ಗೌರವಪೂರ್ಣವಾಗಿ ವರ್ತಿಸಲು ಹೇಳಿಕೊಡುವುದು ಯುವಕರ ಕುಟುಂಬ ಸದಸ್ಯರ ಕರ್ತವ್ಯವಾಗಿದೆ ಎಂದು ಹೇಳಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.